ದೀಪಾವಳಿ ದಿನವೇ ಉಂಟಾಗಲಿದೆ ಸೂರ್ಯಗ್ರಹಣ ಕುಂಭ ರಾಶಿ ಈ ವಿಷಯಗಳಿಗಾಗಿ ಎಚ್ಚರಿಕೆ ಅಗತ್ಯ.. ವರ್ಷದ ಕೊನೆಯ ಸೂರ್ಯಗ್ರಹಣ - Karnataka's Best News Portal

ಕುಂಭ ರಾಶಿ ದೀಪಾವಳಿಯ ದಿನದಂದೇ ಸೂರ್ಯ ಗ್ರಹಣ|25ನೇ ಅಕ್ಟೋಬರ್ 2022||ಈ ದಿನ ನಾವು ಅಂದರೆ ದೀಪಾವಳಿಯ ಅಮಾವಾಸ್ಯೆ ಯಂದು ಜರುಗುತ್ತಿರುವಂತಹ ಕೊನೆಯ ಸೂರ್ಯ ಗ್ರಹಣದ ಬಗ್ಗೆ ಈ ದಿನ ಮಾಹಿತಿಯನ್ನು ತಿಳಿದು ಕೊಳ್ಳೋಣ ಹಾಗೂ ಈ ಸೂರ್ಯ ಗ್ರಹಣವು ಕೇತು ಗ್ರಸ್ಥ ಗ್ರಸ್ತಾಸ್ಥ ಸೂರ್ಯ ಗ್ರಹಣ ವಾಗಿದ್ದು ಇದರ ಪ್ರಭಾವದಿಂದ ಹಲವಾರು ರಾಶಿಗೆ ಹಲವಾರು ರೀತಿಯಾದಂತಹ ಪ್ರಭಾವಗಳನ್ನು ಮುಖ್ಯವಾಗಿ ಕುಂಭ ರಾಶಿಯವರಿಗೆ ಯಾವ ರೀತಿಯಾದಂತಹ ಪ್ರಭಾವಗಳನ್ನು ಬೀರುತ್ತಿದೆ ಎಂಬುದರ ಹಲವಾರು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಸೂರ್ಯ ಗ್ರಹಣದ ಪ್ರಭಾವದಿಂದ ಕುಂಭ ರಾಶಿಯವರು ಹೊಂದಿರಬೇಕಾಗಿರುವಂತಹ ಎಚ್ಚರಿಕೆಗಳು ಏನು ಕುಂಭ ರಾಶಿಯವರಿಗೆ ಸಂಬಂಧ ಪಟ್ಟಂತಹ ಹಲವಾರು ವಿಷಯವನ್ನು ನಾವು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಅದಕ್ಕೂ ಮೊದಲು ಸೂರ್ಯ ಗ್ರಹಣಕ್ಕೆ ಸಂಬಂಧಿಸಿ ದಂತಹ ಕೆಲವೊಂದು ಮಾಹಿತಿಯನ್ನು ನೋಡುವುದಾ ದರೆ ನಮ್ಮ ಹಿಂದೂ ಪುರಾಣದಲ್ಲಿ ಸೂರ್ಯಗ್ರಹಣಕ್ಕೆ ಅದರದ್ದೇ ಆದಂತಹ ಒಂದು ಸ್ಥಾನವನ್ನು ನೀಡಲಾಗಿದೆ ಸೂರ್ಯಗ್ರಹಣವು ಒಂದು ಕೌತುಕದ ಘಟನೆ ಯಾಗಿದ್ದು ಈ ಘಟನೆ ಅಥವಾ ಪ್ರಕ್ರಿಯೆ ಭೂಮಿಯ ಮೇಲೆ ಘಟಿಸಿದಾಗ ಭೂಮಿಯ ಮೇಲೆ ಜೀವಿಸು ವಂತಹ ಪ್ರತಿಯೊಂದು ಪ್ರಾಣಿ ಪಕ್ಷಿಗಳಾಗಿರಬಹುದು ಅಥವಾ ಮನುಷ್ಯನೇ ಆಗಿರಬಹುದು ಇವರೆಲ್ಲರೂ ಕೂಡ ಗ್ರಹಣದ ಪ್ರಭಾವಕ್ಕೆ ಒಳಗಾಗುತ್ತಾರೆ ಅದರಲ್ಲೂ ಸೂರ್ಯಗ್ರಹಣ ಘಟಿಸುತ್ತಿರುವಂತಹ ನಿರ್ದಿಷ್ಟ ಸಮಯದಲ್ಲಿ ಪ್ರಕೃತಿಯು ಒಂದು ರೀತಿಯಾದ ಅಲೌಕಿಕ ನಿಯಂತ್ರಣಕ್ಕೆ ಒಳಪಡುತ್ತದೆ ಎಂದು ಹೇಳಲಾಗಿದೆ ಆದ್ದರಿಂದ ಇದನ್ನು ವೀಕ್ಷಣೆ ಮಾಡಲು ಪ್ರತಿಯೊಬ್ಬರೂ ಕೂಡ ಕಾದು ಕುಳಿತಿರು ತ್ತಾರೆ ಅದೇ ರೀತಿ ಕೆಲವೊಂದಷ್ಟು ರಾಶಿಯವರು ಈ ಗ್ರಹಣದ ಪ್ರಭಾವದಿಂದಾಗಿ ಅನೇಕ ಆರ್ಥಿಕ ನಷ್ಟಕ್ಕೂ ಕೂಡ ಕಾರಣರಾಗುತ್ತಾರೆ ಹಾಗೂ ಕೆಲವೊಬ್ಬರಿಗೆ ಈ ಸೂರ್ಯ ಗ್ರಹಣದಿಂದಾಗಿ ಲಾಭಗಳು ಸಂಭವಿಸಿದರೆ ಕೆಲವೊಂದಷ್ಟು ಜನಕ್ಕೆ ನಷ್ಟಗಳು ಸಂಭವಿಸುತ್ತದೆ.

ಅದರಲ್ಲೂ ಸೂರ್ಯಗ್ರಹಣ ನಡೆಯುವಂತಹ ದಿನ ಅಥವಾ ಆ ಸಮಯವನ್ನು ಯಾವುದೇ ಕಾರಣಕ್ಕೂ ಶುಭದಿನ ಶುಭ ಲಗ್ನ ಎಂದು ಪರಿಗಣಿಸಲಾಗುವುದಿಲ್ಲ ಬದಲಾಗಿ ಆ ಸಮಯದಲ್ಲಿ ಯಾವುದೇ ರೀತಿಯಾ ದಂತಹ ಕೆಲಸ ಕಾರ್ಯಗಳನ್ನು ಯಾವುದೇ ರೀತಿಯ ವಿಧಿ ವಿಧಾನಗಳನ್ನು ಕೂಡ ನೆರವೇರಿಸುವುದಿಲ್ಲ. ಇದರ ಜೊತೆ ನಿಮ್ಮ ಕಾರ್ಯ ಕೌಶಲ್ಯದಲ್ಲಿಯೂ ಕೂಡ ಅಭಿವೃದ್ಧಿ ಉಂಟಾಗಲಿದೆ ಹಾಗಾಗಿ ಈ ಗ್ರಹಣ ಕಾಲವು ನಿಮಗೆ ಸಿದ್ಧಿಯನ್ನು ಪಡೆದುಕೊಳ್ಳುವಂತಹ ಕಾಲವಾಗಿದ್ದು ಇಲ್ಲಿ ನೀವು ನಿಮ್ಮ ಸಾಧನೆ ಮತ್ತು ಗುರಿಯತ್ತ ಯೋಚನೆ ಮಾಡಿದರೆ ಆ ಗುರಿಯನ್ನು ತಲುಪುವುದಕ್ಕೆ ಸಹಾಯಕಾರಿಯಾಗಿದೆ ಹಾಗೂ ನೀವು ಎಷ್ಟು ಶ್ರಮವಹಿಸಿ ಕೆಲಸ ಕಾರ್ಯವನ್ನು ಮಾಡುತ್ತೀರೋ ಅದರಿಂದ ಅಷ್ಟೇ ಲಾಭವನ್ನು ಕೂಡ ಪಡೆದುಕೊಳ್ಳುತ್ತೀರಾ ಸೂರ್ಯ ಗ್ರಹಣದ ನಂತರದ ದಿನಗಳಲ್ಲಿ ನೀವು ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಕೂಡ ಕಾಣಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *