ಪೆನ್ ಎಷ್ಟು ಕಿಲೋಮೀಟರ್ ನಡೆಯತ್ತೆ ಗೊತ್ತಾ ? ಕನ್ನಡದ ಈ ಯುವ ಯೂಟ್ಯೂಬರ್ ಮಾಡಿದ ಈ Experiment ಗೆ ಎಷ್ಟು ವೀವ್ಸ್ ಬಂದಿದೆ ನೋಡಿ.ಪೆನ್ ಮಾಡಿದ ಕಥೆ - Karnataka's Best News Portal

ಪೆನ್ ಎಷ್ಟು ಕಿಲೋಮೀಟರ್ ನಡೆಯತ್ತೆ ಗೊತ್ತಾ ? ಕನ್ನಡದ ಈ ಯುವ ಯೂಟ್ಯೂಬರ್ ಮಾಡಿದ ಈ Experiment ಗೆ ಎಷ್ಟು ವೀವ್ಸ್ ಬಂದಿದೆ ನೋಡಿ.ಪೆನ್ ಮಾಡಿದ ಕಥೆ

ಪೆನ್ನು ಎಷ್ಟು ಕಿಲೋಮೀಟರ್ ನಡಿಯುತ್ತದೆ !!
ಏನಿದು ಮೊದಲ ಸಾಲೆ ಈ ರೀತಿಯಾಗಿ ವಿಭಿನ್ನವಾಗಿದೆ ಎಂದು ನೀವು ಊಹಿಸಬಹುದು ಹೌದು ಪೆನ್ನು ಎಂದ ತಕ್ಷಣ ಪ್ರತಿಯೊಬ್ಬರಿಗೂ ಕೂಡ ತಾವು ಓದಿಕೊಂಡು ಬಂದಂತಹ ಅಂದರೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಅವರು ಮೊಟ್ಟಮೊದಲನೆಯದಾಗಿ ಬರೆದಂತಹ ದಿನಗಳು ಮತ್ತು ತಾವು ಓದುತ್ತಿದ್ದಂತಹ ಬಾಲ್ಯದ ನೆನಪುಗಳು ಬರುತ್ತದೆ ಹೌದು ಪ್ರತಿಯೊಬ್ಬರೂ ಕೂಡ ತಮ್ಮ ಚಿಕ್ಕ ವಯಸ್ಸಿನಲ್ಲಿ ಪೆನ್ನನ್ನು ಬಳಸಬೇಕು ಎಂದು ಇಷ್ಟ ಪಡುತ್ತಿರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಪ್ರಪ್ರಥಮವಾಗಿ ಪೆನ್ನಿನಲ್ಲಿ ಬರೆಯುವುದಕ್ಕೆ ಅವಕಾಶ ಕೊಡುವುದಿಲ್ಲ ಬದಲಾಗಿ ಮೊದಲನೆಯದಾಗಿ ಸ್ಕ್ಲೇಟ್ ಬಳಪ ಹೀಗೆ ಇವುಗಳಲ್ಲಿ ಮೊದಲನೆಯ ಅಭ್ಯಾಸವ ನ್ನು ನಮ್ಮ ಶಿಕ್ಷಕರು ಮಾಡಿಸುತ್ತಾರೆ ಅದರಂತೆ ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾಭ್ಯಾಸವು ಮುಂದುವರೆಯುತ್ತಾ ಹೋದಂತೆ ನಮ್ಮ ವಿದ್ಯಾಭ್ಯಾಸ ದಲ್ಲಿ ಬಳಸುವಂತಹ ಕೆಲವೊಂದು ವಸ್ತುಗಳು ಕೂಡ ಬದಲಾಗುತ್ತಾ ಹೋಗುತ್ತದೆ.

ಈಗ ನಾವು ಹೇಳುವಂತಹ ಮಾತನ್ನು ಪ್ರತಿಯೊಬ್ಬರೂ ಕೇಳಿರುತ್ತೀರಾ ಅದು ಏನು ಎಂದರೆ ಯುದ್ಧಕ್ಕೆ ಹೋಗುವವರು ಖಡ್ಗವನ್ನು ತೆಗೆದುಕೊಂಡು ಹೋಗಬೇಕು ಆದರೆ ಶಾಲೆಗೆ ಹೋಗುವಂತಹ ಮಗು ಪೆನ್ನನ್ನು ತೆಗೆದುಕೊಂಡು ಹೋಗಬೇಕು ಅಂದರೆ ಒಬ್ಬ ಮಗುವಿಗೆ ತಾನು ತನ್ನ ಜೀವನದಲ್ಲಿ ಮೊಟ್ಟ ಮೊದಲನೆ ಯದಾಗಿ ಇಡುವಂತಹ ಹೆಜ್ಜೆ ಅಂದರೆ ತನ್ನ ವಿದ್ಯಾ ಭ್ಯಾಸದಲ್ಲಿ ಪೆನ್ನು ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಹೇಗೆ ಒಬ್ಬ ಸೈನಿಕ ತನ ಯುದ್ಧಕ್ಕೆ ಖಡ್ಗವನ್ನು ತೆಗೆದುಕೊಂಡು ಹೋಗಿ ಹೇಗೆ ಜಯಶೀಲನಾಗಿ ಬರುತ್ತಾನೋ ಅದೇ ರೀತಿ ಒಬ್ಬ ವಿದ್ಯಾರ್ಥಿ ತನ್ನ ಪೆನ್ನನ್ನು ಖಡ್ಗ ಎನ್ನುವ ರೀತಿ ಭಾವಿಸಿ ಅದರಿಂದ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾನೆ ಅವನು ಶಾಲೆಯಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವುದರ ಮೂಲಕ ತನ್ನ ಜೀವನವನ್ನೇ ಸೃಷ್ಟಿ ಮಾಡಿಕೊಳ್ಳಬಹುದು ಎಂದು ಹೇಳಬಹುದು ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವುದು ಅವರ ಏಳಿಗೆಗೆ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು.

See also  ಪ್ಯಾಸೇಂಜರ್ ಟ್ರೈನ್ ಗಳನ್ನು ಯಾಕೆ ಕಡಿಮೆ ಮಾಡ್ತಾ ಇದ್ದಾರೆ ಗೊತ್ತಾ ಇಲ್ಲಿದೆ ನೋಡಿ ಈ ಸತ್ಯ..

ಆದ್ದರಿಂದಲೇ ಎಷ್ಟೋ ಜನ ಕವಿಗಳು ಸಾಹಿತಿಗಳು ಮತ್ತು ಪ್ರತಿಯೊಬ್ಬರೂ ಕೂಡ ವಿದ್ಯಾಭ್ಯಾಸವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಇದು ಆ ವಿದ್ಯಾರ್ಥಿಗೆ ಬಹಳ ಮುಖ್ಯವಾಗಿ ಬೇಕಾಗಿರುವಂತಹ ಒಂದು ಅವಕಾಶ ಎಂದು ಹೇಳುತ್ತಾರೆ ಆದ್ದರಿಂದಲೇ ನಮ್ಮ ಜಗತ್ತಿನಲ್ಲಿ ಒಬ್ಬ ಉನ್ನತ ವ್ಯಕ್ತಿಯಾಗಬೇಕು ಎಂದರೆ ಅವನು ಚೆನ್ನಾಗಿ ವಿದ್ಯಾಭ್ಯಾಸವನ್ನು ಪಡೆದು ಕೊಂಡು ಅದರಿಂದ ಒಂದು ಸ್ಥಾನವನ್ನು ಪಡೆದು ಕೊಂಡರೆ ಅವನಿಗೆ ಎಲ್ಲರು ಕೂಡ ಗೌರವವನ್ನು ಕೊಡುತ್ತಾರೆ ಮತ್ತು ಅವನು ತನ್ನ ಮುಂದಿನ ಜೀವನ ದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ತಾನು ಬೆಳೆದು ಬಂದಂತಹ ಹಾದಿ ಹಾಗೂ ತಾನು ವಿದ್ಯಾಭ್ಯಾಸಕ್ಕಾಗಿ ಪಟ್ಟಂತಹ ಎಲ್ಲಾ ಪರಿಶ್ರಮವನ್ನು ಹೇಳಿಕೊಡಬಹುದು ಇದರಿಂದ ಇನ್ನಷ್ಟು ವಿದ್ಯಾರ್ಥಿಗಳು ಆಸಕ್ತಿಯನ್ನು ಹೊಂದುತ್ತಾರೆ ಆದ್ದರಿಂದ ವಿದ್ಯಾಭ್ಯಾಸ ಎನ್ನುವುದು ಪ್ರತಿಯೊಬ್ಬರ ಹಕ್ಕಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]