ಬಿಗ್ ಬಾಸ್ ನಲ್ಲಿ ನವಾಜ್ ಗೆ ಎಷ್ಟು ಲಕ್ಷ ಕೊಟ್ರು ಗೊತ್ತಾ ? ನನ್ನ ನೋಡಿ ಕಣ್ಣೀರು ಹಾಕಿದ್ರು ಆ ಹುಡುಗಿ ಅಂತ ನವಾಜ್ ಯಾರಿಗೆ ಹೇಳಿದ್ದು ಕೇಳಿ.. - Karnataka's Best News Portal

ನನ್ನ ನೋಡಿ ಜೋರಾಗಿ ಕಣ್ಣೀರು ಹಾಕಿದ್ರು ಆ ಹುಡುಗಿ
ಇತ್ತೀಚೆಗೆ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿದ್ದು ಈ ಸಲದ ಬಿಗ್ ಬಾಸ್ ನಲ್ಲಿ ಕೆಲವೊಂದು ನಿಯಮಗಳನ್ನು ಹೊಸದಾಗಿ ಕಂಡುಹಿಡಿದಿದ್ದು ಅಂದರೆ ಅದರಲ್ಲಿ ಹಳೆಯ ಸೀಸನ್ ನ ಕೆಲವೊಂದಷ್ಟು ಕಂಟೆಸ್ಟೆಂಟ್ ಗಳನ್ನು ಆಯ್ಕೆ ಮಾಡಿಕೊಂಡಿದ್ದು ಹೊಸದಾಗಿಯೂ ಕೂಡ ಕೆಲವೊಬ್ಬ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಅದರಲ್ಲೂ ಈ ವರ್ಷದಲ್ಲಿ ಎರಡು ಬಿಗ್ ಬಾಸ್ ಕಾರ್ಯಕ್ರಮ ನಡೆದಿದ್ದು ಅದರಲ್ಲೂ ವೂಟ್ ನಲ್ಲಿ ಪ್ರಸಾರವಾಗುತ್ತಿ ದ್ದಂತಹ ಬಿಗ್ ಬಾಸ್ ಓ ಟಿ ಟಿ ಅಲ್ಲಿ ಭಾಗವಹಿಸಿದ್ದಂತ ಕೆಲವೊಂದಷ್ಟು ಕಂಟೆಸ್ಟೆಂಟ್ ಗಳನ್ನು ಕೂಡ ಆಯ್ಕೆ ಮಾಡಿಕೊಂಡಿದ್ದಾರೆ ಅದರಂತೆ ಹಿಂದಿನ ಕಂಟೆಸ್ಟೆಂಟ್ ಗಳನ್ನು ಪ್ರವೀಣರು ಎಂದು ಹೊಸ ಕಂಟೆಸ್ಟೆಂಟ್ ಗಳಿಗೆ ನವೀನರು ಎಂಬ ಹೆಸರನ್ನು ಕೊಟ್ಟಿದ್ದಾರೆ.

ಹಾಗಾಗಿ ಈ ಸಲದ ಬಿಗ್ ಬಾಸ್ ಸೀಸನ್ 9ರಲ್ಲಿ ಪ್ರವೀಣರ ಮುಂದೆ ನವೀನರು ಎಂಬ ಹೆಸರನ್ನು ಹೇಳುವುದರ ಮೂಲಕ ಕಿಚ್ಚ ಸುದೀಪ್ ಅವರು ಈ ವರ್ಷದ ಬಿಗ್ ಬಾಸ್ ಅನ್ನು ಪ್ರಾರಂಭ ಮಾಡಿದ್ದು ಅದರಂತೆಯೇ ಈ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಅವರೇ ನಿರ್ಮಾಪಕರಾಗಿ ನಡೆಸಿಕೊಡುತ್ತಿದ್ದು ಈ ವರ್ಷವೂ ಕೂಡ ಹಲವಾರು ಜನಪ್ರಿಯರಾದಂತಹ ಕಂಟೆಸ್ಟೆಂಟ್ ಗಳನ್ನು ಆಯ್ಕೆ ಮಾಡಿಕೊಂಡು ಬಂದಿದ್ದಾರೆ ಅದರಲ್ಲೂ ಇತ್ತೀಚಿಗೆ ಕಳೆದ ವಾರದಂದು ಎಲಿಮಿನೇಟ್ ಆದಂತಹ ನವಾಜ್ ಅವರನ್ನು ಕೆಲವೊಂದಷ್ಟು ಟಿವಿ ಮಾಧ್ಯಮದವರು ಸಂದರ್ಶನ ವನ್ನು ಪಡೆದಿದ್ದಾರೆ ಅದರಂತೆ ಅವರು ತಮ್ಮ ಅಭಿಪ್ರಾಯಗಳನ್ನು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ ಇವರು ಒಬ್ಬ ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಜನಿಸಿದಂತಹ ಇವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದಂತಹ ಶೈಲಿಯಿಂದ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದ್ದರು ಆದ್ದರಿಂದಲೇ ಇವರನ್ನು ಬಿಗ್ ಬಾಸ್ ಗೆ ಆಯ್ಕೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ.

ಹಾಗೂ ನವಾಜ್ ಅವರು ನಾನು ಈ ಬಿಗ್ ಬಾಸ್ ಗೆ ಹೋಗಿ ಬಂದಿರುವುದರಿಂದ ಕೆಲವೊಂದಷ್ಟು ವಿಷಯ ಗಳನ್ನು ನಾನು ತಿಳಿದುಕೊಂಡಿದ್ದೇನೆ ಹಾಗೂ ಯಾರ ಜೊತೆ ಯಾವ ರೀತಿ ಮಾತನಾಡಬೇಕು ದೊಡ್ಡವರಿಗೆ ಯಾವ ರೀತಿ ಗೌರವವನ್ನು ಕೊಡಬೇಕು ಎಂಬಂತಹ ಹಲವಾರು ವಿಷಯವನ್ನು ಕಲಿತುಕೊಂಡು ಬಂದಿದ್ದೇನೆ ನಾನು ಗೆಲ್ಲದೆ ಹೋದರು ಪರವಾಗಿಲ್ಲ ಬದಲಾಗಿ ನಾನು ಅಲ್ಲಿ ಹೋಗಿ ಬಂದಿರುವುದರಿಂದ ನನ್ನ ಜೀವನದಲ್ಲಿ ಕೆಲವೊಂದಷ್ಟು ಬದಲಾವಣೆಯನ್ನು ಮಾಡಬೇಕು ಎಂದುಕೊಂಡಿದ್ದೇನೆ ಆ ರೀತಿ ನಾನು ನನ್ನ ಜೀವನವನ್ನು ನಡೆಸಿಕೊಂಡು ಹೋಗುತ್ತೇನೆ ಎಂದು ಹೇಳುವುದರ ಮೂಲಕ ನವಾಜ್ ಅವರು ಕೆಲವೊಂದು ಅಭಿಪ್ರಾಯಗಳನ್ನು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ ಮತ್ತು ನಾನು ಮೊದಲು ಸ್ವಲ್ಪ ಅಭಿಮಾನಿ ಬಳಗವನ್ನು ಹೊಂದಿದ್ದೆ ಆದರೆ ಈಗ ಇನ್ನೂ ಹೆಚ್ಚಿನ ಪ್ರತಿಯೊಬ್ಬ ಮನೆಯಲ್ಲಿಯೂ ಕೂಡ ತಿಳಿಯುವಂತೆ ನಾನು ಬೆಳೆದಿದ್ದೇನೆ ಇದರಿಂದ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *