ಮಜ್ಜಿಗೆ ಯಲ್ಲಿ ಎಂಥಾ ಔಷಧಿ ಗುಣಗಳಿವೆ ಗೊತ್ತಾ ? ಯಾರು ಯಾವಾಗ ಯಾವ ಸಮಯದಲ್ಲಿ ಸೇವಿಸಿದರೆ ಒಳ್ಳೆಯದು ಗೊತ್ತಾ ? - Karnataka's Best News Portal

ಮಜ್ಜಿಗೆ ಯಲ್ಲಿ ಎಂಥಾ ಔಷಧಿ ಗುಣಗಳಿವೆ ಗೊತ್ತಾ ? ಯಾರು ಯಾವಾಗ ಯಾವ ಸಮಯದಲ್ಲಿ ಸೇವಿಸಿದರೆ ಒಳ್ಳೆಯದು ಗೊತ್ತಾ ?

ಆಹಾ…! ಮಜ್ಜಿಗೆ ಎಂಥಾ ಔಷಧಿ ಗುಣಗಳಿವೆ ಗೊತ್ತಾ?
ಈ ದಿನ ನಾವು ಮಜ್ಜಿಗೆಯನ್ನು ಸೇವನೆ ಮಾಡುವುದ ರಿಂದ ಆಗುವ ಲಾಭಗಳೇನು ಮತ್ತು ಮಜ್ಜಿಗೆಯನ್ನು ಯಾರು ಸೇವನೆ ಮಾಡಬೇಕು ಯಾರು ಸೇವನೆ ಮಾಡಬಾರದು ಮಜ್ಜಿಗೆಯನ್ನು ಹೇಗೆ ಸೇವನೆ ಮಾಡಬೇಕು ಮತ್ತು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎನ್ನುವಂತಹ ಹಲವಾರು ಮಾಹಿತಿ ಯನ್ನು ಈ ದಿನ ನಾವು ತಿಳಿದುಕೊಳ್ಳುತ್ತಾ ಹೋಗೋಣ ಆಯುರ್ವೇದದಲ್ಲಿ ಮಜ್ಜಿಗೆಯನ್ನು ತಕ್ರ ಎಂದು ಕರೆಯುತ್ತಾರೆ ಈ ಒಂದು ಪದ ಆಯುರ್ವೇದ ದಲ್ಲಿ ಎಷ್ಟು ಪ್ರಚಲಿತವಾಗಿದೆ ಎಂದು ನೋಡಿದರೆ ಹಲವಾರು ಚಿಕಿತ್ಸೆಗಳಿಗೆ ಈ ಮಜ್ಜಿಗೆಯನ್ನು ನಾವು ಬಳಸಿಕೊಳ್ಳುತ್ತೇವೆ. ಶರೀರದಲ್ಲಿ ಏನಾದರು ಪಿತ್ತ ದೋಷದಿಂದ ಆಗಿರುವಂತಹ ನರಗಳ ದೌರ್ಬಲ್ಯತೆಗೆ ಮತ್ತು ಮೆದುಳಿನಲ್ಲಿ ಏನಾದರೂ ನರಗಳ ಸಮಸ್ಯೆ ಕಂಡು ಬಂದರೆ ಅವೆಲ್ಲದಕ್ಕೂ ಈ ಮಜ್ಜಿಗೆ ಔಷಧಿ ಎಂದು ಹೇಳಬಹುದಾಗಿದೆ.

ಮತ್ತು ಇನ್ನು ಹಲವಾರು ಜನಗಳಿಗೆ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರೆಗೂ ಕೂಡ ಈ ಒಂದು ಮಜ್ಜಿಗೆ ಔಷಧಿಯಾಗಿಯೇ ಉಪಯೋಗ ವಾಗುತ್ತದೆ ಮತ್ತು ಶರೀರದಲ್ಲಿ ಇರುವಂತಹ ಉಷ್ಣಾಂಶದ ಮಟ್ಟವನ್ನು ಇದು ಕಡಿಮೆ ಮಾಡುತ್ತದೆ ಹಾಗೂ ಇದು ದೇಹವನ್ನು ತಂಪಾಗಿಸುವುದಕ್ಕೆ ಸಹಕಾರಿಯಾಗಿದೆ ಎಂದೇ ಆಯುರ್ವೇದದಲ್ಲಿ ಹೇಳುತ್ತಾರೆ ಮತ್ತು ಮಜ್ಜಿಗೆಯನ್ನು ಕೆಲವೊಂದು ಆಯುರ್ವೇದದ ವಿಧಾನಗಳಲ್ಲಿ ಬಳಸುತ್ತಾರೆ ಇದರಿಂದ ಮಾನಸಿಕ ಒತ್ತಡವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದಾಗಿದೆ ಹಾಗೂ ಮಜ್ಜಿಗೆಯಲ್ಲಿ ಯಾವುದೆಲ್ಲ ರೀತಿಯಾದಂತಹ ಪೋಷಕಾಂಶಗಳು ಇದೆ ಎಂದು ನೋಡಿದರೆ ಹೆಚ್ಚಾಗಿ ಕ್ಯಾಲ್ಸಿಯಂ ವಿಟಮಿನ್ ಸಿ ಮತ್ತು ಹಲವಾರು ಸೂಕ್ಷ್ಮ ತತ್ವಗಳು ಪೊಟ್ಯಾಶಿಯಂ ಇವೆಲ್ಲವೂ ಮಜ್ಜಿಗೆಯಲ್ಲಿ ಇದೆ ಇವು ನಮ್ಮ ದೇಹದಲ್ಲಿ ಇರತಕ್ಕಂತಹ ಎಲ್ಲಾ ಗ್ಯಾಸ್ಟಿಕ್ ಅಸಿಡಿಟಿಯನ್ನು ದೂರ ಮಾಡುವುದಕ್ಕೆ ಸಹಕಾರಿಯಾ ಗಿದೆ ಎಂದು ಹೇಳುತ್ತಾರೆ.

WhatsApp Group Join Now
Telegram Group Join Now
See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

ಅತಿಸಾರ ಬೇದಿ ಆಗುತ್ತಿದ್ದರೆ ಅಂತಹ ಸಮಯದಲ್ಲಿ ಮಜ್ಜಿಗೆಗೆ ಚಿಟಿಕೆ ಗಂಧದ ಪುಡಿಯನ್ನು ಹಾಕಿ ಸೇವಿಸಿ ದರೆ ಪ್ರತಿಸಾರಬೇದಿ ತಕ್ಷಣವೇ ನಿಂತು ಹೋಗುತ್ತದೆ ಯಾರಿಗೆ ಅಜೀರ್ಣದ ಸಮಸ್ಯೆ ಇರುತ್ತದೆಯೋ ಅವರು ಆಹಾರ ಸೇವನೆಯ ನಂತರ ಮಜ್ಜಿಗೆಗೆ ಒಂದು ಚಮಚ ಹಸಿ ಶುಂಠಿಯ ರಸವನ್ನು ಹಾಕಿ ಸೇವನೆ ಮಾಡಿದರೆ ನೂರಕ್ಕೆ ನೂರರಷ್ಟು ಅಜೀರ್ಣದ ಸಮಸ್ಯೆ ದೂರ ಆಗುತ್ತದೆ ಇನ್ನು ದೇಹದಲ್ಲಿ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ವಾರದಲ್ಲಿ ಒಂದು ದಿನ ಮಜ್ಜಿಗೆಯ ಉಪವಾಸವನ್ನು ಮಾಡಬೇಕು ಹೀಗೆ ಮಾಡಿದರೆ ದೇಹದಲ್ಲಿನ ತೂಕ ಕಡಿಮೆಯಾಗುತ್ತದೆ ಮತ್ತು ದೇಹದಲ್ಲಿ ಇರುವಂತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಕಾರಿಯಾಗಿದೆ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸಿ ಚರ್ಮವು ದಿನೇ ದಿನೇ ಕಾಂತಿಯುತ ಆಗುವುದಕ್ಕೆ ಸಹಾಯಕವಾಗಿದೆ ಲಿವರ್ ನಲ್ಲಿ ಏನಾದರೂ ಫ್ಯಾಟಿ ಲಿವರ್ ನ ಸಮಸ್ಯೆ ಇದ್ದರೆ ಅದನ್ನೂ ಕಡಿಮೆ ಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">