ಗ್ರಹಣ ಇರೋದ್ರಿಂದ ದೀಪಾವಳಿ ಅಮವಾಸ್ಯೆ ಲಕ್ಷ್ಮಿ ಪೂಜೆಯನ್ನು ಯಾವಾಗ ಮಾಡಿದರೆ ಒಳ್ಳೆಯದು ಗ್ರಹಣದ ಸಮಯ ಏನು ! ಹೀಗೆ ಮಾಡಿದರೆ ಲಕ್ಷ್ಮಿ ಅನುಗ್ರಹ ಸುಲಭವಾಗಿ ಆಗುತ್ತದೆ.. - Karnataka's Best News Portal

ಸೂರ್ಯ ಗ್ರಹಣ ಇರುವುದರಿಂದ ದೀಪಾವಳಿ ಅಮಾವಾಸ್ಯೆ ಲಕ್ಷ್ಮಿ ಪೂಜೆಯನ್ನು ಯಾವ ದಿನ ಮಾಡಿದರೆ ಅಭಿವೃದ್ಧಿ ಆಗುತ್ತದೆ||ಈ ವರ್ಷ ದೀಪಾವಳಿಯ ಅಮಾವಾಸ್ಯೆಯ ದಿನದಂದು ಸೂರ್ಯ ಗ್ರಹಣ ಇರುವುದರಿಂದ ಈ ಸಮಯದಲ್ಲಿ ಲಕ್ಷ್ಮಿ ದೇವಿಯನ್ನು ಕೂರಿಸುವುದು ಸರಿಯ ಅಥವಾ ತಪ್ಪ ಎನ್ನುವುದು ಹಲವಾರು ಜನಕ್ಕೆ ಗೊಂದಲ ಇದೆ ಹಾಗೂ ಕೆಲವೊಂದಷ್ಟು ಜನ ದೀಪಾವ ಳಿಯ ಹಬ್ಬದ ದಿನದಂದು ಲಕ್ಷ್ಮೀದೇವಿಯ ಪೂಜೆಯನ್ನು ಮಾಡುತ್ತಾರೆ ವರಮಹಾಲಕ್ಷ್ಮಿಯ ಹಬ್ಬದ ದಿನವೇ ಮಾಡಿರುತ್ತಿವಲ್ಲ ದೀಪಾವಳಿಯ ದಿನದಂದು ಲಕ್ಷ್ಮಿ ಪೂಜೆ ಯಾಕೆ ಮಾಡಬೇಕು ಎಂದು ಹಲವಾರು ಜನ ಕೇಳುತ್ತಾರೆ ಹೌದು ಆದರೆ ಲಕ್ಷ್ಮೀದೇವಿ ಯ ಪೂಜೆಯನ್ನು ವರಮಹಾಲಕ್ಷ್ಮಿ ಹಬ್ಬದ ದಿನ ಮಾಡುವುದು ಉತ್ತಮ ಅದರಂತೆಯೇ ಈ ದೀಪಾ ವಳಿಯ ಅಮಾವಾಸ್ಯೆಯ ದಿನ ಲಕ್ಷ್ಮಿ ದೇವಿಯನ್ನು ಪೂಜೆ ಮಾಡುವುದರಿಂದ ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೌದು ಈ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಮತ್ತು ಹಣಕಾಸಿನ ಸಮೃದ್ಧಿ ಹೆಚ್ಚಾಗು ತ್ತದೆ ಮತ್ತು ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಕೂಡ ಅವರ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ ಮತ್ತು ಮಕ್ಕಳ ವಿದ್ಯಾಭ್ಯಾಸದಲ್ಲಿ ಉನ್ನತ ಪ್ರಗತಿಯನ್ನು ಕಾಣಬಹುದಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ದೀಪಾವಳಿಯ ಅಮಾವಾಸ್ಯೆಯ ದಿನದಂದು ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಿದರೆ ಅದರಿಂದ ಉನ್ನತವಾದಂತಹ ಲಾಭಗಳನ್ನು ಪಡೆದು ಕೊಳ್ಳಬಹುದು ಹಾಗಾಗಿ ದೀಪಾವಳಿಯ ಅಮಾವಾಸ್ಯೆ ಯ ದಿನ ತಾಯಿ ಲಕ್ಷ್ಮಿ ದೇವಿಯನ್ನು ಮನೆಯಲ್ಲಿ ಪೂಜೆ ಮಾಡುವುದರಿಂದ ಮನೆಯಲ್ಲಿ ಧನಾಕರ್ಷಣೆ ಎನ್ನುವುದು ಹೆಚ್ಚಾಗುತ್ತದೆ ಎಂದೇ ಹೇಳಬಹುದು ಆದರೆ ಇಂತಹ ವಿಷಯ ಕೆಲವೊಬ್ಬರಿಗೆ ತಿಳಿದಿರುವು ದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ದಿನ ನಾವು ಹೇಳುವಂತಹ ಈ ಒಳ್ಳೆ ಮಾಹಿತಿಯನ್ನು ಅನುಸರಿಸಿ ಹಾಗೂ ಇದರಿಂದ ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳಿ.

ಹಾಗೂ ಈ ದೀಪಾವಳಿಯ ಅಮಾವಾಸ್ಯೆ ಸೂರ್ಯ ಗ್ರಹಣ ಇರುವುದರಿಂದ ತಾಯಿ ಲಕ್ಷ್ಮಿ ದೇವಿಯನ್ನು ಯಾವ ಸಮಯದಲ್ಲಿ ಪೂಜೆ ಮಾಡಬೇಕು ಅಥವಾ ಈ ವರ್ಷ ಸೂರ್ಯಗ್ರಹಣ ಇರುವುದರಿಂದ ಈ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಬಾರದ ಇಂತಹ ವಿಷಯವನ್ನು ಈ ಕೆಳಗಿನಂತೆ ತಿಳಿಯೋಣ ಈ ಸೂರ್ಯ ಗ್ರಹಣ ಇರುವುದರಿಂದ ಅಮಾವಾಸ್ಯೆಯ ದಿನ ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನು ಅಕ್ಟೋಬರ್ ತಾರೀಖಿನ ಸಂಜೆಯ ದಿನದಂದು ಅದರಲ್ಲೂ ಸಂಜೆಯ ಸಮಯ ಲಕ್ಷ್ಮೀದೇವಿಯ ಆರಾಧನೆಯನ್ನು ಮಾಡುವುದರಿಂದ ಹೆಚ್ಚಿನ ಲಾಭ ಗಳನ್ನು ಪಡೆದುಕೊಳ್ಳಬಹುದು ಮತ್ತು ಈ ಸಮಯ ದಲ್ಲಿ ಪೂಜೆ ಮಾಡಿದರೆ ತಾಯಿ ಲಕ್ಷ್ಮಿ ದೇವಿಯು ತೃಪ್ತಳಾಗುತ್ತಾಳೆ ಮತ್ತು ನಿಮಗೆ ಹೆಚ್ಚಿನ ಅಭಿವೃದ್ಧಿಯ ನ್ನು ತಂದು ಕೊಡುತ್ತಾಳೆ ಎಂದು ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *