ರಾಮಧೂತನ ಅಖಂಡ ಆಶಿರ್ವಾದದಿಂದ ಈ 6 ರಾಶಿಗಳಿಗೆ ಇಂದು ಅತ್ಯಂತ ಶುಭ ದಿನ.ಅಂದುಕೊಂಡ ಕೆಲಸದಲ್ಲಿ ಜಯ ಧನಲಾಭ ನೆಮ್ಮದಿಯ ದಿನ - Karnataka's Best News Portal

ಮೇಷ ರಾಶಿ :- ನೀವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಸಹೋದ್ಯೋಗಿಗಳನ್ನು ಅವಲಂಬಿಸಬೇಡಿ ನಿಮ್ಮ ಪ್ರಮುಖ ಕಾರ್ಯಗಳನ್ನು ನಿಮ್ಮದೇ ಆದ ರೀತಿಯಲ್ಲಿ ಕಾರ್ಯವನ್ನು ನಿಭಾಯಿಸಿ ವ್ಯಾಪಾರಸ್ಥರು ವ್ಯಾಪಾರ ಕ್ಷೇತ್ರದಲ್ಲಿ ಹುಷಾರಾಗಿ ಇರಬೇಕಾಗಿರುತ್ತದೆ. ಒಂದು ಸಣ್ಣ ತಪ್ಪು ಕೂಡ ನಿಮ್ಮ ಆರ್ಥಿಕ ನಷ್ಟವನ್ನು ಉಂಟು ಮಾಡಬಹುದು ಅದೃಷ್ಟದ ಸಂಖ್ಯೆ -4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4.30 ರಿಂದ 7:00 ವರೆಗೆ.

ವೃಷಭ ರಾಶಿ :- ಹಣದ ದೃಷ್ಟಿಯಿಂದ ಈ ದಿನ ಅದೃಷ್ಟದ ದಿನವಾಗಿರುತ್ತದೆ ಮನೆಯ ಹಿರಿಯರ ಸಹಾಯದಿಂದ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ ನೀವು ಪ್ರಮುಖವಾದ ವಸ್ತುವನ್ನು ಕೂಡ ಮನೆ ಹಿರಿಯರಿಂದ ಪಡೆಯಬಹುದು. ಮದುವೆಯಾಗಿದ್ದರೆ ನಿಮ್ಮ ಸಂಗಾತಿಯಿಂದ ಒಳ್ಳೆಯ ಸುದ್ದಿ ಆದರೂ ಕೂಡ ನಿರೀಕ್ಷಿಸಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – 7:00 ರಿಂದ 12.30 ರವರೆಗೆ.

ಮಿಥುನ ರಾಶಿ :- ಮನೆ ಆಗಿರಬಹುದು ಅಥವಾ ನಿಮ್ಮ ಕೆಲಸದ ಸ್ಥಳದಲ್ಲಿ ಆಗಿರಬಹುದು ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಿರುತ್ತದೆ ಈ ದಿನವನ್ನು ಮುಂಚಿತವಾಗಿ ಯೋಚನೆ ಮಾಡಿ ಕೆಲಸ ಮಾಡಿದರೆ ನಿಮಗೆ ಉತ್ತಮವಾಗಿರುತ್ತದೆ. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಏಕಕಾಲದಲ್ಲಿ ಅನೇಕ ಕೆಲಸಗಳು ಎದುರಾಗಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ.


ಕಟಕ ರಾಶಿ :- ಶೇರು ಮಾರುಕಟ್ಟೆ ಅಥವಾ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ನಿಮ್ಮ ಗುರಿಗಳನ್ನು ಪೂರ್ಣಗೊಳಿಸಲು ಎಂದು ಸಾಧ್ಯವಾಗುತ್ತದೆ ನಿಮ್ಮ ಕನಸುಗಳು ತುಂಬಾನೇ ದೊಡ್ಡದಾಗಿರುತ್ತದೆ. ವ್ಯಾಪಾರಸ್ಥರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ರಿಂದ 12.30 ರವರೆಗೆ.

ಸಿಂಹ ರಾಶಿ :- ಇದು ನಿಮಗೆ ತುಂಬಾನೇ ಒಳ್ಳೆಯ ದಿನವಾಗಿರುತ್ತದೆ ಮನಸು ಶಾಂತವಾಗಿಯೇ ಉಳಿದಿರುತ್ತದೆ ನಿಮ್ಮ ಪ್ರಮುಖ ಕೆಲಸಗಳಲ್ಲಿ ಗಮನ ಹರಿಸಲು ಸಾಧ್ಯವಾಗುತ್ತದೆ ನೀವು ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ವಾತಾವರಣ ತುಂಬಾ ಒಳ್ಳೆಯದಾಗುತ್ತದೆ. ನಿಮ್ಮ ಬಾಸ್ ಬೆಂಬಲವನ್ನು ಕೂಡ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ ರಾತ್ರಿ 7.30 ರವರೆಗೆ.

ಕನ್ಯಾ ರಾಶಿ :- ಉದ್ಯೋಗಸ್ಥರಿಗೆ ಈ ದಿನ ಬಹಳ ಮುಖ್ಯವಾದ ದಿನವಾಗಿರುತ್ತದೆ ನಿಮ್ಮ ಪ್ರಗತಿಯ ಬಲವಾದ ಸಾಧ್ಯತೆ ಇದೆ ಎಲೆಕ್ಟ್ರಿಕ್ ಮಾಧ್ಯಮದಲ್ಲಿ ನೀವೇನಾದರೂ ಕೆಲಸಮಾಡುತ್ತಿದ್ದರೆ ನಿಮಗೆ ಉತ್ತಮವಾದ ಫಲಿತಾಂಶ ದೊರೆಯಲಿದೆ. ವ್ಯವಹಾರಕ್ಕೆ ಸಂಬಂಧಿಸಿದ ದೊಡ್ಡ ಸಮಸ್ಯೆ ಇದ್ದರೆ ಇಂದು ಪರಿಹಾರವಾಗಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ.

ತುಲಾ ರಾಶಿ :- ಇಂದು ನೀವು ಒಳ್ಳೆಯ ಸುದ್ದಿಯನ್ನು ಕೂಡ ಕೊಡಬಹುದು ಕಿರಿಯ ಸದಸ್ಯರೊಂದಿಗೆ ಉತ್ತಮವಾದ ಸಮಯವನ್ನು ಪಡೆಯುತ್ತೀರಿ ಪೋಷಕರ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಆರ್ಥಿಕ ದೃಷ್ಟಿಯಿಂದ ಅಷ್ಟೇನು ಒಳ್ಳೆಯ ದಿನವಲ್ಲ. ಉದ್ಯೋಗಸ್ಥರ ಕಚೇರಿಯಲ್ಲಿ ಶ್ರಮ ವಹಿಸ ಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 2.30 ರವರೆಗೆ.

ವೃಶ್ಚಿಕ ರಾಶಿ :- ಕೆಲವು ದಿನ ನಿಮ್ಮ ಜೀವನದಲ್ಲಿ ಏರಿಳಿತದಿಂದ ಕಂಡು ಬಂದಿದ್ದಾರೆ ಇಂದು ಎಲ್ಲವೂ ಕೂಡ ಪರಿಹಾರ ದೊರೆಯಲಿದೆ ಅದ್ಯಾಕೋ ಕೆಲವು ಸಂದರ್ಭಗಳಲ್ಲಿ ನೀವು ಹುಷಾರಾಗಿ ಇರಬೇಕಾಗಿರುತ್ತದೆ ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಸಂಬಂಧ ಚೆನ್ನಾಗಿಟ್ಟುಕೊಳ್ಳಿ. ವ್ಯಾಪಾರಸ್ಥರು ಚರ್ಚೆಯಿಂದ ದೂರವಿದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

ಧನಸು ರಾಶಿ :- ಆರೋಗ್ಯದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿರುತ್ತದೆ ದೈಹಿಕ ವಲ್ಲದೆ ಇಂದು ಮಾನಸಿಕವಾಗಿಯೂ ಕೂಡ ತುಂಬ ಸಂತೋಷವನ್ನು ಅನುಭವಿಸುತ್ತೀರಿ ಕಚೇರಿಯಲ್ಲಿ ನಿಮ್ಮ ಎಲ್ಲಾ ಕೆಲಸವನ್ನು ಶ್ರದ್ಧೆಯಿಂದ ಪೂರ್ಣಗೊಳಿಸುತೀರಿ. ಸಹಭಾಗಿತ್ವದಲ್ಲಿ ನೀವು ಕೆಲಸ ಮಾಡುತ್ತಿದ್ದರೆ ಪಾಲುದಾರಿಕೆಯೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.

ಮಕರ ರಾಶಿ :- ಈ ದಿನ ನಿಮ್ಮ ಕೆಲಸದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನೀವೇನಾದರೂ ದೊಡ್ಡ ಕಂಪನಿಯಲ್ಲಿ ಸಂದರ್ಶನವನ್ನು ನೀಡಿದರೆಂದು ದೊಡ್ಡ ನಿರೀಕ್ಷೆಯನ್ನು ಕೂಡ ಪಡೆಯಬಹುದು ಆಗು ವ್ಯಾಪಾರಿಗಳಿಗೆ ಇದನ್ನು ಉತ್ತಮವಾದ ದಿನವಾಗಿರುತ್ತದೆ. ಇಂದು ಮನೆಯ ವಾತಾವರಣ ಕೂಡ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ 7:00 ವರಿಗೆ.

ಕುಂಭ ರಾಶಿ :- ವೈಯಕ್ತಿಕ ಜೀವನದ ಕೆಲವು ತೊಂದರೆಗಳನ್ನು ಮತ್ತು ಕೋಪ ಗಳನ್ನು ಆದಷ್ಟು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಆಗುತ್ತದೆ ಇಲ್ಲದಿದ್ದರೆ ಇದರ ತೀವ್ರತೆಯನ್ನು ನೀವು ಅನುಭವಿಸಬೇಕಾಗಬಹುದು ವಿಶೇಷವಾಗಿ ನೀವು ಮಾತನಾಡಬೇಕಾದರೆ ನಡವಳಿಕೆ ಮೇಲೆ ಹೆಚ್ಚಿನ ಗಮನವಿರಲಿ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10.30 ರಿಂದ 02.00 ವರೆಗೆ.

ಮೀನ ರಾಶಿ :- ಉದ್ಯೋಗಸ್ಥರಿಗೆ ಇಂದು ತುಂಬ ಮುಖ್ಯವಾದ ದಿನವಾಗಿರುತ್ತದೆ ಪ್ರಮೋಷನ್ ಆಗುವಂತಹ ಒಳ್ಳೆಯ ಸುದ್ದಿಗಳನ್ನು ಕೂಡ ನೀವು ಪಡೆಯಬಹುದು ದಂಪತಿಗಳಿಗೆ ಇಂದ ಸಾಮಾನ್ಯವಾದ ದಿನವಾಗಿರುತ್ತದೆ. ಆರ್ಥಿಕ ವಿಷಯದಲ್ಲಿ ಹಠಾತ್ ಹಣದ ಲಾಭವಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6ರಿಂದ 12.30 ರವರೆಗೆ.

Leave a Reply

Your email address will not be published. Required fields are marked *