ಕಾಂತಾರ ಚಿತ್ರದ ವರಾಹಂ ರೂಪ ಹಾಡು ಬರೆದ ಸಾಹಿತಿ...ಅಂದು ರಾತ್ರಿ 2-30 ಕ್ಕೆ ನಡೆದ ಆ ಘಟನೆ ಏನ್ ಗೊತ್ತಾ ! ಇವರ ಬಾಯಲ್ಲೇ ಕೇಳಿ - Karnataka's Best News Portal

ಕಾಂತಾರ ಸಿನಿಮಾದ ವರಹ ರೂಪಂ ಹಾಡಿನ ಬರಹಗಾರ ಇವರೇ ನೋಡಿ ||ಕಾಂತಾರ ಸಿನಿಮಾದಲ್ಲಿ ತುಳುನಾಡಿನ ದೈವಗಳ ಬಗ್ಗೆ ಮತ್ತು ಅಲ್ಲಿನ ದೈವಾರಾಧನೆಯ ಬಗ್ಗೆ ರಿಷಬ್ ಶೆಟ್ಟಿ ಅವರು ಚಿತ್ರವನ್ನು ಮಾಡಿದ್ದು ಈ ಚಿತ್ರದಲ್ಲಿ ಬರುವಂತಹ ಹಾಡುಗಳು ಕೂಡ ಜಾನಪದ ಶೈಲಿಯ ಹಾಡುಗಳಿಗೆ ಸಂಬಂಧಿಸಿದ್ದು ಒಂದೊಂದು ಹಾಡುಗಳು ಕೂಡ ಒಂದೊಂದು ಅರ್ಥವನ್ನು ಕೊಡುತ್ತದೆ ಅದರಲ್ಲೂ ವಾರಹಾ ರೂಪಂ ಹಾಡು ಅತ್ಯಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ ವರಹ ರೂಪಂ ಎಂದರೆ ಹಂದಿಯ ಸ್ವರೂಪ ಎಂದೇ ಹೇಳಬಹುದಾಗಿದೆ. ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡಿ ದ್ದು ಇದೇ ಮೊಟ್ಟ ಮೊದಲ ಬಾರಿಗೆ ತುಳುನಾಡಿನ ದೈವಗಳ ಬಗ್ಗೆ ನಮ್ಮ ಕನ್ನಡದಲ್ಲಿ ತೆಗೆದಿದ್ದಾರೆ ಹಾಗೂ ಈ ಚಿತ್ರದ ಯಶಸ್ವಿಗೆ ಮತ್ತು ಇಷ್ಟು ಅಭಿವೃದ್ಧಿಯನ್ನು ಪಡೆಯುವುದಕ್ಕೆ ರಿಷಬ್ ಶೆಟ್ಟಿ ಅವರೇ ಮೂಲ ಕಾರಣ ಎಂದು ಹೇಳಬಹುದಾಗಿದೆ.

ಹಾಗೂ ಈ ಚಿತ್ರದಲ್ಲಿ ಹಲವಾರು ಹಾಡುಗಳು ತೆರೆಯ ಮೇಲೆ ತೋರಿಸಿದ್ದು ಈ ಹಾಡಿನಲ್ಲಿ ತುಳು ಭಾಷೆಯಲ್ಲಿ ಯೂ ಕೂಡ ಮತ್ತು ಕನ್ನಡ ಭಾಷೆಯಲ್ಲಿಯೂ ಕೂಡ ಸೇರ್ಪಡೆಗೊಂಡು ಹಾಡುಗಳು ಚಿತ್ರದಲ್ಲಿ ಮೂಡಿ ಬಂದಿದೆ ಹಾಗೂ ಈ ಚಿತ್ರದಲ್ಲಿ ಬರುವಂತಹ ಹಾಡುಗಳು ಪ್ರತಿಯೊಬ್ಬ ಪ್ರೇಕ್ಷಕರಿಗೂ ಕೂಡ ಇಷ್ಟ ಆಗಿದ್ದು ಹೆಚ್ಚಿನ ಜನಮನ್ನಣೆಯನ್ನು ಕೂಡ ಪಡೆಯುತ್ತಿದೆ ಅದರಲ್ಲೂ ಮುಖ್ಯವಾಗಿ ಈ ಚಿತ್ರದಲ್ಲಿ ಬರುವಂತಹ ವರಹಾ ರೂಪಂ ಹಾಡನ್ನು ಶಶಿ ರಾಜ್ ರಾವ್ ಕವೂರ್ ಅವರು ಬರೆದಿದ್ದು ಈ ಹಾಡು ಸಂಸ್ಕೃತದಲ್ಲಿ ಇದ್ದು ಇದು ಚಿತ್ರದಲ್ಲಿ ಬಹಳ ಪ್ರಮುಖ ವಾದಂತಹ ಸನ್ನಿವೇಶದಲ್ಲಿ ಬರುತ್ತದೆ ಹಾಗೂ ಇದರಿಂದ ಆ ಸನ್ನಿವೇಶಕ್ಕೆ ತಕ್ಕ ಹಾಗೆ ಈ ಹಾಡು ಇರುವುದರಿಂದ ಅದರ ಘನತೆ ಇನ್ನು ಹೆಚ್ಚಾಯಿತು ಎಂದು ಅವರು ಹೇಳುತ್ತಾರೆ.

ಹಾಗೆ ಶಶಿರಾಜ್ ಅವರನ್ನು ಮೀಡಿಯಾದವರು ಕೆಲವೊಂದಷ್ಟು ಪ್ರಶ್ನೆಯನ್ನು ಕೇಳುವಂತಹ ಸಮಯ ದಲ್ಲಿ ನಿಮಗೆ ಹೇಗೆ ಈ ಹಾಡನ್ನು ಬರೆಯುವುದಕ್ಕೆ ಅವಕಾಶ ಸಿಕ್ಕಿದ್ದು ಎಂದು ಕೇಳುತ್ತಾರೆ ಆಗ ಅವರು ನಾನು ಈಗಾಗಲೇ ರಿಷಬ್ ಶೆಟ್ಟಿ ಅವರ ಜೊತೆ ಕೆಲಸವನ್ನು ಮಾಡಿದ್ದು ನಾನು ಇದೇ ಮೊದಲ ಬಾರಿ ಅಲ್ಲ ಬದಲಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಲ್ಲಿಯೂ ಕೂಡ ಒಂದು ನಟನೆಯನ್ನು ಮಾಡಿದ್ದೇನೆ ಇದರ ಮೂಲಕ ರಿಷಬ್ ಶೆಟ್ಟಿ ಅವರು ನನ್ನನ್ನು ಈ ಚಿತ್ರದಲ್ಲಿ ಹಾಡನ್ನು ಬರೆಯುವುದಕ್ಕೆ ಅವಕಾಶವನ್ನು ಕೊಟ್ಟಿದ್ದಾರೆ ನಾನು ನನ್ನ ವಕೀಲ ವೃತ್ತಿಯ ಜೊತೆಗೆ ಈ ರೀತಿಯಾದಂತಹ ಕಲೆಯನ್ನು ಬೆಳೆಸಿಕೊಂಡು ಬಂದಿದ್ದೇನೆ ಇದು ನನಗೆ ಸಂತೋಷ ವನ್ನು ತಂದು ಕೊಡುವಂತಹ ಕೆಲಸವಾಗಿದ್ದು ಇದನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *