ಈ ಒಂದು ಪವರ್ ಪುಲ್ ಹೂವು ಎಲ್ಲಿ ಸಿಕ್ಕರೂ ಮಾಡಬೇಡಿ ನೀವು ಅಂದುಕೊಂಡ ಕಾರ್ಯ ಯಶಸ್ಸು ಕಾಣಲು,ಆರೋಗ್ಯ ವೃದ್ದಿಸಲು ಸಮಾಜದಲ್ಲಿ ನಿಮ್ಮ ಮಾತನ್ನು ಎಲ್ಲರೂ ಕೇಳಲು ಹೀಗೆ ಬಳಸಿ » Karnataka's Best News Portal

ಈ ಒಂದು ಪವರ್ ಪುಲ್ ಹೂವು ಎಲ್ಲಿ ಸಿಕ್ಕರೂ ಮಾಡಬೇಡಿ ನೀವು ಅಂದುಕೊಂಡ ಕಾರ್ಯ ಯಶಸ್ಸು ಕಾಣಲು,ಆರೋಗ್ಯ ವೃದ್ದಿಸಲು ಸಮಾಜದಲ್ಲಿ ನಿಮ್ಮ ಮಾತನ್ನು ಎಲ್ಲರೂ ಕೇಳಲು ಹೀಗೆ ಬಳಸಿ

ಶಂಖ ಪುಷ್ಪ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
ಶಂಖಪುಷ್ಪ ಈ ಹೂವನ್ನು ಗಿರಿಕನ್ನಿಕ ಪುಷ್ಪ ಎಂದು ಕೂಡ ಕರೆಯುತ್ತಾರೆ. ಗಿರಿ ಎಂದರೆ ಎತ್ತರವಾದ ಪ್ರದೇಶದಲ್ಲಿ ಬೆಳೆಯುತ್ತಿದ್ದ ದೇವ ಕನ್ನಿಕೆಯರು ಬಹಳ ಇಷ್ಟಪಡುತ್ತಿದ್ದ ಮತ್ತು ದೇವತೆಗಳಿಗೂ ಬಹಳ ಪ್ರಿಯವಾದ ಪುಷ್ಪ ಎಂದು ಅರ್ಥ. ಈ ಹೂವು ನೀಲಿ ಬಣ್ಣದಲ್ಲಿ ಇರುತ್ತದೆ. ನೀಲಿ ಬಣ್ಣವು ಅಪಾರ ಹಾಗೂ ಅಂತ್ಯವಿಲ್ಲದ ನಿಷ್ಕಲ್ಮಶ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಈ ಹೂವಿನ ಆಕಾರವು ಕನ್ಯೆಯರ ಮರ್ಮಾಂಗದ ಆಕಾರದಲ್ಲಿ ಇದೆ. ಆದ್ದರಿಂದ ಇದನ್ನು ದೇವಿ ಸ್ವರೂಪದ ಹೂವು ಎಂದು ಕರೆಯುತ್ತಾರೆ. ಎಲ್ಲಾ ದೇವತೆಯರಿಗೂ ಕೂಡ ಅರ್ಪಿಸಬಹುದಾಗಿದೆ. ಅದರಲ್ಲೂ ಸುಬ್ರಹ್ಮಣ್ಯ ಸ್ವಾಮಿಗೆ ಮಂಗಳವಾರದ ದಿನ ಈ ಹೂವಿನ ಹಾರವನ್ನು ಭಕ್ತಿಯಿಂದ ಅರ್ಪಿಸುವುದರಿಂದ ಆರ್ಥಿಕವಾಗಿ ಬಹಳ ನಷ್ಟ ಅನುಭವಿಸುತ್ತಾ ಇರುವವರಿಗೆ ಹಾಗೂ ಆರ್ಥಿಕ ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿರುವವರಿಗೆ ಅವರ ಸಮಸ್ಯೆಗಳು ಶೀಘ್ರವಾಗಿ ನಿವಾರಣೆ ಆಗುತ್ತದೆ.

ನಾರಾಯಣಸ್ವಾಮಿಗೂ ಕೂಡ ಈ ಹೂವಿನ ಹಾರವು ಬಹಳ ಪ್ರಿಯವಾಗಿದೆ ನಾರಾಯಣ ದೇವಾಲಯದಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿ ಈ ಹೂವನ್ನು ಅರ್ಪಿಸುವುದರಿಂದ ಅನೇಕ ದಿನದಿಂದ ತೊಂದರೆ ಕೊಡುತ್ತಿದ್ದ ದೀರ್ಘಾವಧಿ ಕಾಯಿಲೆಗಳು ಗುಣ ಆಗುತ್ತವೆ ಹಾಗೂ ಆರೋಗ್ಯ ಸುಧಾರಣೆ ಜೊತೆ ಜೀವನದಲ್ಲಿ ಉನ್ನತಿಯನ್ನು ಸಹ ಕಾಣುತ್ತೀರಿ, ಇದರೊಂದಿಗೆ ವಿಜ್ಞೇಶ್ವರ ನಿಗೂ ಕೂಡ ಈ ಹೂವಿನ ಹಾರವನ್ನು ಅರ್ಪಿಸಬಹುದು. ಇದರಿಂದ ವಿಘ್ನೇಶನು ಸಂತುಷ್ಟಿಗೊಂಡರೆ ನೀವು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲೂ ದಿಗ್ವಿಜಯ ಸಾಧಿಸುತ್ತೀರಿ. ರಾಜಕೀಯ ವ್ಯಕ್ತಿಗಳು ಈ ರೀತಿ ಜನ ಮನ್ನಣೆ ಗಳಿಸಲು ಮತ್ತು ತಮ್ಮ ಕೀರ್ತಿಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಬಹಳ ಶ್ರಮ ಪಡುತ್ತಾರೆ ಅಂತಹವರು ಹಾಗೂ ಅಂತಹ ಆಸೆ ಉಳ್ಳವರು ಈ ಪುಷ್ಪವನ್ನು ಪ್ರಥಮ ಪೂಜೆಯ ಅಧಿಪತಿ ವಿಘ್ನ ವಿನಾಶಕನಿಗೆ ಅರ್ಪಿಸುವುದರಿಂದ ಅವರ ಇಷ್ಟಾರ್ಥಗಳು ಸಿದ್ದಿ ಆಗುತ್ತವೆ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಈ ಗಿಡವನ್ನು ಮನೆಯಲ್ಲಿಯೇ ಸಣ್ಣ ಪಾಟ್ ಗಳಲ್ಲಿ ಬಳಸಲು ಕೂಡ ಸಾಧ್ಯವಿರುವ ಕಾರಣ ನಾವೇ ಗಿಡವನ್ನು ಬೆಳೆಸಿ ಆ ಹೂಗಳಿಂದ ದೇವರಿಗೆ ಪೂಜೆ ಮಾಡಿದರೆ ಇನ್ನು ವಿಶೇಷ ಫಲ ಸಿಗುತ್ತದೆ. ಕಾರಣ ಯಾವ ದೇವರು ಕೂಡ ಹಣ ಹೊನ್ನು ಯಾವುದನ್ನು ಬಯಸುವುದಿಲ್ಲ ಭಕ್ತಿಯಿಂದ ಕೊಡುವ ಹೂವು ಮತ್ತು ಹಣ್ಣುಗಳನ್ನು ಸ್ವೀಕರಿಸಿ ಪ್ರಸನ್ನರಾಗುತ್ತಾರೆ ಮತ್ತು ಈ ಮೂಲಕ ನಿಮ್ಮ ಇಷ್ಟಾರ್ಥಗಳು ಸಿದ್ದಿ ಆಗಲಿ ಎಂದು ಆಶೀರ್ವದಿಸುತ್ತಾರೆ. ಪೂಜೆಗೆ ಮಾತ್ರ ಅಲ್ಲದೆ ಆಯುರ್ವೇದದಲ್ಲಿ ಕೂಡ ಈ ಶಂಖಪುಷ್ಪಕ್ಕೆ ವಿಶೇಷ ಮಾನ್ಯತೆ ಇದೆ. ಶಂಖ ಪುಷ್ಪ ಹೂವಿನ ಕಷಾಯ ಸೇವಿಸುವುದರಿಂದ ಮತ್ತು ಶಂಖಪುಷ್ಪ ಹೂವನ್ನು ರಾತ್ರಿ ನೀರಿನಲ್ಲಿ ನೆನೆಸಿ ಅದು ನೀಲಿ ಬಣ್ಣ ಬಂದ ಬಳಿಕ ಬೆಳಗ್ಗೆ ಶೋಧಿಸಿ ಕುಡಿಯುವುದರಿಂದ ದೇಹಕ್ಕೆ ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ.

[irp]


crossorigin="anonymous">