ಈ ಪಕ್ಷಿ ನಿಮಗೆ ಖಜಾನೆ ಹುಡುಕಿ ಕೊಡಬಹುದು.ನಿಮ್ಮನ್ನ ಕೋಟ್ಯಾಧಿಶರನ್ನಾಗಿಸಬಹುದು.ಇದರ ರೆಕ್ಕೆ ಉಗುರಿನ ಸಮಾಚಾರ » Karnataka's Best News Portal

ಈ ಪಕ್ಷಿ ನಿಮಗೆ ಖಜಾನೆ ಹುಡುಕಿ ಕೊಡಬಹುದು.ನಿಮ್ಮನ್ನ ಕೋಟ್ಯಾಧಿಶರನ್ನಾಗಿಸಬಹುದು.ಇದರ ರೆಕ್ಕೆ ಉಗುರಿನ ಸಮಾಚಾರ

ಗೂಬೇ ಪಕ್ಷಿ ನಮ್ಮನ್ನು ಕೋಟ್ಯಾಧೀಶರನ್ನಾಗಿಸಬಹುದು, ಗೂಬೆಗೆ ಸಂಬಂಧಿಸಿದ ರಹಸ್ಯ ಅದರ ರೆಕ್ಕೆ ಉಗುರಿನ ಚಮತ್ಕಾರ !!ಗೂಬೆಯನ್ನು ತಾಯಿ ಲಕ್ಷ್ಮಿ ದೇವಿಯ ವಾಹನ ಎಂದು ತಿಳಿಯಲಾಗಿದೆ ಇವುಗಳನ್ನು ಕೆಲವು ಸ್ಥಿತಿಗಳಲ್ಲಿ ಕೆಲವೊಮ್ಮೆ ಶುಭ ಮತ್ತು ಕೆಲವೊಮ್ಮೆ ಆಶುಭ ಎಂದು ತಿಳಿಯಲಾಗಿದೆ ಒಂದು ಮಾಹಿತಿಯ ಪ್ರಕಾರ ನಿಮ್ಮ ದೃಷ್ಟಿ ಗೊಬೆಯ ದೃಷ್ಟಿಗೆ ಏನಾದರೂ ಹೊಂದಿಕೊಂಡಿ ದ್ದರೆ ಇದರ ಅರ್ಥ ನೀವೇನಾದರೂ ಗೂಬೆ ಯನ್ನು ನೋಡುತ್ತಿದ್ದರೆ ಮತ್ತು ಆ ಗೂಬೆಯು ಕೂಡ ನಿಮ್ಮನ್ನೇ ನೋಡುತ್ತಿದ್ದರೆ ನಿಮಗೆ ನಿಮ್ಮ ಜೀವನದಲ್ಲಿ ಅಪಾರ ಸಂಪತ್ತು ಸಿಗುತ್ತದೆ ಎಂದೇ ತಿಳಿದುಕೊಳ್ಳಬಹುದು ಹಾಗೂ ಈ ರೀತಿಯಾದಂತಹ ಘಟನೆಗಳನ್ನು ನೋಡುವುದಕ್ಕೆ ತುಂಬಾ ಕಡಿಮೆ ಉದಾಹರಣೆಗಳು ಸಿಗುತ್ತದೆ ಹಾಗೇನಾದರೂ ಈ ರೀತಿ ಆದರೆ ಆ ವ್ಯಕ್ತಿಯ ಅದೃಷ್ಟ ರಾತ್ರೋ ರಾತ್ರಿಯೇ ಬದಲಾಗುತ್ತದೆ ಇದೇ ರೀತಿಯಾಗಿ ಇನ್ನೊಂದು ಮಾಹಿತಿ ಇದೆ ಅದು ಏನೆಂದರೆ.

ಗೂಬೆಯು ಯಾವುದಾದರು ಒಂದು ಸಮಯದಲ್ಲಿ ರೋಗಿಯನ್ನು ಸ್ಪರ್ಶಿಸಿ ಹೋದರೆ ಅಥವಾ ಗೂಬೆ ರೋಗಿ ವ್ಯಕ್ತಿಯ ಮೇಲೆ ಹಾರಿ ಹೋದರೂ ಸರಿಯೇ ಆ ವ್ಯಕ್ತಿಯಲ್ಲಿರುವ ಗಂಭೀರವಾದoತಹ ರೋಗಗಳು ಕೂಡ ಸರಿ ಹೋಗುತ್ತದೆ ಇನ್ನೂ ಗೂಬೆ ಏನಾದರು ಬಲಭಾಗಕ್ಕೆ ತಿರುಗುವುದಾಗಲಿ ಅಥವಾ ಬಲಭಾಗಕ್ಕೆ ತಿರುಗಿ ಮಾತನಾಡುವುದಾಗಲಿ ಇದನ್ನು ಕಂಡರೆ ಅಶುಭ ಎಂದು ತಿಳಿಯಲಾಗುತ್ತದೆ ಹಾಗಾಗಿ ಇದನ್ನು ಅಸುರ ಎಂದು ತಿಳಿಯಲಾಗಿದೆ ಅಥವಾ ಗೂಬೆಯು ಎಡಭಾಗಕ್ಕೆ ತಿರುಗುವುದಾಗಲಿ ಮತ್ತು ಎಡ ಭಾಗದಲ್ಲಿ ತಿರುಗಿ ಮಾತನಾಡಿದರೆ ಇದನ್ನು ಅತ್ಯಂತ ಶುಭ ಎಂದು ತಿಳಿಯಲಾಗುತ್ತದೆ ಒಂದು ವೇಳೆ ನೀವೇನಾದರೂ ಎಲ್ಲಾದರೂ ಹೋಗುತ್ತಿದ್ದರೆ ಆ ಸಮಯದಲ್ಲಿ ನಿಮಗೆ ಎಡ ಭಾಗದಲ್ಲಿ ಏನಾದರೂ ಗೂಬೆ ಕಾಣಿಸಿಕೊಂಡರೆ ಅಂದರೆ ನೀವು ಯಾವ ಕಾರ್ಯಕ್ಕಾಗಿ ಹೊರಗಡೆ ಹೋಗುತ್ತಿರುತ್ತೀರೋ ಖಂಡಿತ ಆ ಕಾರ್ಯಗಳು ಪೂರ್ಣಗೊಳ್ಳುತ್ತದೆ ಹಾಗಾಗಿ ಇದು ಶುಭ ಸಂಕೇತವಾಗಿರುತ್ತದೆ.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಒಂದು ವೇಳೆ ಗೂಬೆಯು ಅಚಾನಕ್ಕಾಗಿ ನಿಮ್ಮ ಮನೆಯ ಮೇಲೆ ಕುಳಿತುಕೊಂಡರೆ ಅಥವಾ ಏನನ್ನಾದರೂ ಮಾತನಾಡುವುದಕ್ಕೆ ಶುರು ಮಾಡಿದರೆ ಇದು ಆ ಮನೆಯಲ್ಲಿ ನಡೆಯುವಂತಹ ಅನಿಷ್ಟದ ಬಗ್ಗೆ ಸೂಚನೆಯನ್ನು ಕೊಡುತ್ತದೆ. ಒಂದು ವೇಳೆ ಮುಂಜಾ ನೆಯ ಸಮಯದಲ್ಲಿ ಪೂರ್ವ ದಿಕ್ಕಿನಲ್ಲಿ ನಿಮಗೆ ಯಾವುದಾದರೂ ಗೂಬೆ ಕಣ್ಣಿಗೆ ಕಾಣಿಸಿಕೊಂಡರೆ ಈ ರೀತಿಯ ಒಂದು ಮಾಹಿತಿ ಇದೆ ಅದು ಏನೆಂದರೆ ನಿಮಗೆ ತಿಳಿಯದ ಹಾಗೆ ನಿಮ್ಮ ಜೀವನದಲ್ಲಿ ಹೆಚ್ಚಿನ ಹಣದ ಸಂಪಾದನೆ ಹೆಚ್ಚಾಗುತ್ತದೆ ಎಂದೇ ಇದರ ಅರ್ಥ ಅಥವಾ ಯಾವುದಾದರೂ ಗುಪ್ತವಾಗಿ ಇರುವಂತಹ ಖಜಾನೆಯೇ ನಿಮ್ಮ ಕೈ ಸೇರಬಹುದು ಹೀಗೆ ಯಾವು ದಾದರೂ ಒಂದು ರೀತಿಯಲ್ಲಿ ನಿಮ್ಮ ಕೈಗೆ ಹಣ ಬಂದು ಸೇರುತ್ತದೆ ಹಾಗಾಗಿ ಗೂಬೆಯ ಪ್ರಭಾವದಿಂದ ಆಯಿತು ಎಂದು ತಿಳಿದುಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">