ಉಗಾಂಡದ ಈ ಚಿಕ್ಕ ಹುಡುಗಿ ಗರ್ಭಣಿ ತರ ಕಾಣೋದನ್ನ ನೋಡಿ ಆಸ್ಪತ್ರೆಗೆ ಕರೆದೋದಾಗ ವೈದ್ಯರೆ ಶಾಕ್..ಅಷ್ಟಕ್ಕೂ ಹೊಟ್ಟೆಯಲ್ಲಿ ಇದ್ದದ್ದೇನು ನೋಡಿ » Karnataka's Best News Portal

ಉಗಾಂಡದ ಈ ಚಿಕ್ಕ ಹುಡುಗಿ ಗರ್ಭಣಿ ತರ ಕಾಣೋದನ್ನ ನೋಡಿ ಆಸ್ಪತ್ರೆಗೆ ಕರೆದೋದಾಗ ವೈದ್ಯರೆ ಶಾಕ್..ಅಷ್ಟಕ್ಕೂ ಹೊಟ್ಟೆಯಲ್ಲಿ ಇದ್ದದ್ದೇನು ನೋಡಿ

ಉಗಾಂಡದ ಆರೇಳು ವರ್ಷದ ಬಾಲಕಿ ಪ್ರೆಗ್ನೆಂಟ್ ತರ ಕಾಣುತ್ತಿರುವುದು ಯಾಕೆ ಗೊತ್ತಾ?ಪ್ರಪಂಚದಲ್ಲಿ ಚಿತ್ರ ವಿಚಿತ್ರ ಕಾಯಿಲೆಗಳು ಬರುತ್ತವೆ. ಕೆಲವೊಂದಕ್ಕೆ ಚಿಕಿತ್ಸೆಗಳು ಇದ್ದರೆ ಕೆಲವೊಂದು ಏನ ಸಮಸ್ಯೆ ಆಗಿದೆ ಎಂದು ತಿಳಿದುಕೊಳ್ಳುವುದಕ್ಕೆ ಬಹಳ ದಿನಗಳ ಬೇಕಾಗುತ್ತದೆ. ಮನುಷ್ಯ ಎಷ್ಟೇ ಮುಂದುವರಿದಿದ್ದರೆ ಕೂಡ ವೈದ್ಯಕೀಯ ಲೋಕದಲ್ಲಿ ಬಹಳ ಚಕಿತಗಳು ಜರುಗಿ ಅಪ್ಡೇಟ್ ಆಗಿದ್ದರೂ ಕೂಡ ಕೆಲವೊಂದು ಸಮಸ್ಯೆಗಳಿಗೆ ಮಾತ್ರ ಅಷ್ಟು ಸುಲಭವಾಗಿ ಔಷಧಿ ದೊರೆಯುವುದಿಲ್ಲ, ಚಿಕಿತ್ಸೆ ಆಗಲಿ ಸಿಗುವುದಿಲ್ಲ ಇಂತಹದೇ ಒಂದು ವಿಚಿತ್ರ ಸಮಸ್ಯೆಯನ್ನು ಉಗಾಂಡದ ಮಗುವೊಂದು ಅನುಭವಿಸುತ್ತಿದೆ. ಈ ಮಗುವಿನ ಕಷ್ಟವನ್ನು ಹಾಗೂ ಮಗಳಿಗಾಗಿ ತಾಯಿ ಪಡುತ್ತಿರುವ ಕಷ್ಟವನ್ನು ನೋಡಿದರೆ ಎಲ್ಲರಿಗೂ ಕಣ್ಣೀರು ಬರುತ್ತದೆ. ಮಕ್ಕಳ ಮೇಲೆ ಹೆತ್ತ ತಂದೆ ತಾಯಿಗಳು ಬಹಳ ಆಸೆ ಇಟ್ಟುಕೊಂಡಿರುತ್ತಾರೆ ತಮಗೆ ಏನಾದರೂ ಕಷ್ಟ ಬರಲಿ ನಮ್ಮ ಮಕ್ಕಳ ಮುಂದೆ ಚೆನ್ನಾಗಿರಬೇಕು ಎಂದೆ ಆಸೆ ಪಡುತ್ತಾರೆ ಆದರೆ ಈ ತಾಯಿಯ ಪಾಲಿಗೆ ಮಗಳ ಆರೋಗ್ಯ ನೋಡಿ ಪ್ರತಿದಿನ ಕಣ್ಣೀರಿಡುವುದು ಬಿಟ್ಟು ಬೇರೆ ಏನು ಇಲ್ಲ.

ಉಗಾಂಡದ ನಿವಾಸಿ ಆಗಿರುವ ವೋಲ್ಗಾ ಎನ್ನುವ ಆರೇಳು ವರ್ಷದ ಪುಟ್ಟ ಬಾಲಕಿಯು ಈ ರೀತಿ ವಿಚಿತ್ರ ಸಮಸ್ಯೆ ಒಂದಕ್ಕೆ ಸಿಲುಕಿಕೊಂಡಿದ್ದಾಳೆ ಈ ತಾಯಿಯ ಹೆಸರು ಎಲಾಸ್ಟೀನ್ ಈ ತಾಯಿಯು ಜೀವನ ನಿರ್ವಹಣೆಗಾಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕುಟುಂಬದ ಹೊರೆಹೊತ್ತಿದ್ದಾಳೆ. ದಿನ ಕಳೆಯುವುದೇ ಕಷ್ಟವಾಗಿರುವ ಇವರಿಗೆ ಮಗುವಿನ ಆರೋಗ್ಯ ಸುಧಾರಿಸಲು ಚಿಕಿತ್ಸೆ ಕೊಡುವಷ್ಟು ಹಣ ಎಲ್ಲಿಂದ ಬರಬೇಕು ಅಷ್ಟಕ್ಕೂ ಮಗು ಅನುಭವಿಸುತ್ತಿರುವ ಸಮಸ್ಯೆ ಏನು ಎಂದರೆ ಮಗುವಿನ ಹೊಟ್ಟೆಯೂ ಬಹಳ ಓದಿಕೊಂಡಿದ್ದು ಮಗುವನ್ನು ನೋಡಿದವರು ಗರ್ಭಿಣಿಯಾ ಎಂದು ಕೇಳುವ ರೀತಿ ಮಗುವಿನ ಹೊಟ್ಟೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ದಿನ ಈ ಹುಡುಗಿಯ ಬಗ್ಗೆ ವರದಿ ಪ್ರಸಾರವಾಗುತ್ತದೆ ಅಂದು ಇಡೀ ವಿಶ್ವದ ಅನೇಕ ಸಹೃದಯ ಜೀವಿಗಳು ಎಲಾಸ್ಟಿನ್ ಸಹಾಯಕ್ಕೆ ಬಂದು ತಮ್ಮ ಕೈಲಾದಷ್ಟು ಹಣದ ಸಹಾಯ ಮಾಡುತ್ತಾರೆ.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

ಈ ಎಲ್ಲಾ ಹಣವನ್ನು ತೆಗೆದುಕೊಂಡು ದೊಡ್ಡ ಆಸ್ಪತ್ರೆ ಒಂದಕ್ಕೆ ಮಗಳನ್ನು ಕರೆದುಕೊಂಡು ಹೋದ ಎಲಾಸ್ಟಿಕ್ ಅವರಿಗೆ ಶಾಕ್ ಕಾದಿತ್ತು. ಮಗುವಿಗೆ ಎಲ್ಲ ರೀತಿಯ ಟೆಸ್ಟ್ ಮಾಡಿ ಮಗುವಿಗೆ ಏನಾಗಿದೆ ಎಂದು ಡಾಕ್ಟರ್ ತಿಳಿಸಿದಾಗ ತಾಯಿ ಹೃದಯ ಒಡೆದೆ ಹೋಗಿತ್ತು. ಮಗುವಿಗೆ ಇರುವ ಸಮಸ್ಯೆಯು ಹೃದಯ ಸಂಬಂಧಿ ಸಮಸ್ಯೆ ಆಗಿತ್ತು ಇದರಿಂದ ಹೊಟ್ಟೆ ಕೂಡ ಆ ರೀತಿ ಊದಿಕೊಂಡಿದೆ. ಚಿಕಿತ್ಸೆಗಾಗಿ ಅಬ್ರೋಡ್ ಗೆ ಹೋಗಬೇಕಾಗುತ್ತದೆ. ಅದಕ್ಕೂ ಕೂಡ ಬಾರಿ ಮೊತ್ತದ ಹಣ ಖರ್ಚಾಗುತ್ತದೆ ಭಾರತಕ್ಕೆ ಬರಬೇಕು ಎಂದು ಕರೋನ ಸಮಯದಲ್ಲಿ ಅಂದುಕೊಂಡಿದ್ದರು ಆದರೆ ಆ ಸಮಯದಲ್ಲಿ ಕಟ್ಟುನಿಟ್ಟದ ನಿಯಮ ಇದ್ದ ಕಾರಣ ಇಲ್ಲಿಗೂ ಚಿಕಿತ್ಸೆಗೆ ಬರಲಾಗಲಿಲ್ಲ ನಂತರ ಈ ತಾಯಿ ಮಗಳ ಸಮಸ್ಯೆ ಪರಿಹಾರವಾಯಿತು ಇಲ್ಲವೇ ಎನ್ನುವುದರ ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

[irp]


crossorigin="anonymous">