ಟೈಟಾನಿಕ್ ಈಗ ಹೇಗಿದೆ ಯಾಕೆ ಅದನ್ನು ಸಮುದ್ರದಿಂದ ತೆಗೆಯುತ್ತಿಲ್ಲ ಗೊತ್ತಾ ? ತೆಗೆಯೋಕೆ ಹೋದಾಗ ಏನಾಯ್ತು ನೋಡಿ ಟೈಟಾನಿಕ್ ಹಡಗಿನ ರಿಯಲ್ ವ್ಯಥೆ » Karnataka's Best News Portal

ಟೈಟಾನಿಕ್ ಈಗ ಹೇಗಿದೆ ಯಾಕೆ ಅದನ್ನು ಸಮುದ್ರದಿಂದ ತೆಗೆಯುತ್ತಿಲ್ಲ ಗೊತ್ತಾ ? ತೆಗೆಯೋಕೆ ಹೋದಾಗ ಏನಾಯ್ತು ನೋಡಿ ಟೈಟಾನಿಕ್ ಹಡಗಿನ ರಿಯಲ್ ವ್ಯಥೆ

ಟೈಟಾನಿಕ್ ಹಡಗನ್ನು ಇಂದಿಗೂ ಕೂಡ ಹೊರಗೆ ತೆಗೆಯಲು ಆಗುತ್ತಿಲ್ಲ ಯಾಕೆ ??ಅದು 1912 ಅಂದರೆ ಮೊದಲ ಪ್ರಪಂಚ ಯುದ್ಧ ಶುರುವಾಗುವುದಕ್ಕೂ ಎರಡು ವರ್ಷದ ಮುಂಚೆ ಈ ಸಮಯದಲ್ಲಿ ವೈಟ್ ಸ್ಟಾರ್ ಕಂಪನಿಯವರು ಪ್ರಪಂಚದಲ್ಲಿ ಅತ್ಯಂತ ದೊಡ್ಡದಾದ ವಿಶಾಲವಾದ ಬೆಲೆಬಾಳುವ ಹಡಗನ್ನು ತಯಾರಿಸುತ್ತಾರೆ ಈ ಹಡಗಿನ ಮೊದಲ ಪ್ರಯಾಣ 1912 ಏಪ್ರಿಲ್ 10 ರಂದು ಇಂಗ್ಲೆಂಡ್ ನ ಸೌತ್ ಇಂದ ನ್ಯೂಯಾರ್ಕ್ ಗೆ ಪ್ರಾರಂಭ ಆಗುವ ಹಾಗೆ ಪ್ರಕಟಿಸುತ್ತದೆ ಇದರಿಂದ ಪ್ರಜೆಗಳಲ್ಲಿ ಊಹಿಸಲಾಗದ ಆಸಕ್ತಿ ಸಂತೋಷ ಹೆಚ್ಚಾಗುತ್ತದೆ ಯಾಕೆ ಎಂದರೆ ಅದು ಕೇವಲ ಹಡಗು ಮಾತ್ರವಲ್ಲ ನೀರಿನ ಮೇಲೆ ಹೋಗಲಾದ ಎಷ್ಟೋ ಐಷಾರಾಮಿ ಅಂತಸ್ತುಗಳನ್ನು ಹೊಂದಿರುವಂತಹ ಒಂದು ಮಹಾ ಕಟ್ಟಡ ಅದೇ ಟೈಟಾನಿಕ್. ಮೊದಲನೆಯದಾಗಿ ಟೈಟಾನಿಕ್ ಹಡಗಿನಲ್ಲಿ ಪ್ರಯಾಣಿಸುವುದಕ್ಕೆ ಟಿಕೆಟ್ ಅನ್ನು ಬಿಡುಗಡೆ ಮಾಡುತ್ತದೆ.

ಅದರಲ್ಲಿ ಮೊದಲನೆಯ ಅಂತಸ್ತಿನಲ್ಲಿ ಐಷಾರಾಮಿ ರೂಮ್ ಗಳಲ್ಲಿ ಪ್ರಯಾಣಿಸಬೇಕು ಎಂದರೆ ಟಿಕೆಟ್ ನ ಬೆಲೆ 850 ಪೌಂಡ್ಸ್ ಅಥವಾ 4350 ಡಾಲರ್ಸ್ ಅಂದರೆ ನಮಗೆ ಅರ್ಥ ಆಗುವಂತಹ ರೀತಿಯಲ್ಲಿ ಹೇಳಬೇಕು ಎಂದರೆ ಆಗಿನ ಕಾಲದಲ್ಲಿ ಆಗಿನ ಕರೆನ್ಸಿ ಮತ್ತು ಈಗಿನ ಕರೆನ್ಸಿ ಬೇರೆ ಬೇರೆ ಆಗಿರುವುದರಿಂದ ಆಗಿನ ಬೆಲೆಯನ್ನು ಅಂದರೆ ಆಗಿನ ಟಿಕೆಟ್ ಬೆಲೆ ಯನ್ನು ಈಗಿನ ಕರೆನ್ಸಿಯಲ್ಲಿ ನೋಡಿದರೆ ಪ್ರಸ್ತುತ ಬೆಲೆಯಲ್ಲಿ ಒಂದು ಲಕ್ಷ ಬೆಲೆಗೆ ಸಮ ಅಂದರೆ ನಮ್ಮ ಇಂಡಿಯನ್ ಕರೆನ್ಸಿಯಲ್ಲಿ ಪ್ರಸ್ತುತ ಬೆಲೆ 75 ಲಕ್ಷ ರೂಪಾಯಿ ಗೆ ಸಮ ಅಂದರೆ ಟೈಟಾನಿಕ್ ಶಿಪ್ ನಲ್ಲಿ ಫಸ್ಟ್ ಕ್ಲಾಸ್ ಟಿಕೆಟ್ ಬೆಲೆ 75 ಲಕ್ಷ ರೂಪಾಯಿಗಳು ಇನ್ನು ಸೆಕೆಂಡ್ ಕ್ಲಾಸ್ ಟಿಕೆಟ್ ಬೆಲೆ 60 ಪೌಂಡ್ಸ್ ಅಂದರೆ ಪ್ರಸ್ತುತ 13 ಡಾಲರ್ಸ್ ಗೆ ಸಮ.

WhatsApp Group Join Now
Telegram Group Join Now
See also  ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ

ಅಂದರೆ ನಮ್ಮ ಕರೆನ್ಸಿಯಲ್ಲಿ ನೋಡಿದರೆ ಸುಮಾರು ಒಂದು ಲಕ್ಷ ರೂಪಾಯಿಗಳು.ಇನ್ನೊಂದು ಥರ್ಡ್ ಕ್ಲಾಸ್ ಟಿಕೆಟ್ ಬೆಲೆ 15 ರಿಂದ 40 ಡಾಲರ್ಸ್ ಅಂದರೆ ಪ್ರಸ್ತುತ 350 ರಿಂದ 900 ಡಾಲರ್ಸ್ ಗೆ ಸಮ ನಮ್ಮ ಇಂಡಿಯನ್ ಕರೆನ್ಸಿಯಲ್ಲಿ 25 ಸಾವಿರ ದಿಂದ 67 ಸಾವಿರ ವರೆಗೆ ಈ ರೀತಿ ಟಿಕೆಟ್ ರೇಟ್ ಗಳನ್ನು ಇಡುತ್ತಾರೆ.ಆಗಿನ ಕಾಲದಲ್ಲಿಯೇ ಇಷ್ಟು ಟಿಕೆಟ್ ರೇಟ್ ಹೆಚ್ಚು ಇದ್ದರೂ ಕೂಡ ಜನರು ಹಿಂಜರಿಯದೆ ಟಿಕೆಟ್ ಅನ್ನು ತೆಗೆದುಕೊಳ್ಳುತ್ತಾರೆ. ಒಟ್ಟಾರೆಯಾಗಿ ಮೊದಲನೆ ಯ ಪ್ರಯಾಣದಲ್ಲಿ 1332 ಜನ ಇದರಲ್ಲಿ ಪ್ರಯಾಣ ವನ್ನು ಮಾಡುತ್ತಾರೆ ಇನ್ನು 1912 ಏಪ್ರಿಲ್ 10 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಲು ಹಡಗು ಸಿದ್ಧವಾಗಿ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">