ಈ ಬಾರಿ ದೀಪಾವಳಿಗೆ ಕೇತುಗ್ರಸ್ತ ಸೂರ್ಯಗ್ರಹಣ ಈ 4 ರಾಶಿಯವರಿಗೆ ಅತ್ಯಂತ ಅಶುಭ ಈ ಸಲಹೆ ಪಾಲಿಸಿ ಶುಭವಾಗಲಿದೆ.. - Karnataka's Best News Portal

ಅಕ್ಟೋಬರ್ 25ಕ್ಕೆ ಗ್ರಸ್ತಸ್ತ ಕೇತು ಗ್ರಸ್ತ ಸೂರ್ಯಗ್ರಹಣ |ಈ ನಾಲ್ಕು ರಾಶಿಗೆ ಇದು ಅತೀ ಅಶುಭ|ಈ ರಾಶಿಯವರಿಗೆ ಶುಭ ಫಲ!!ಅಕ್ಟೋಬರ್ 25 ನೇ ತಾರೀಖು ನಡೆಯುತ್ತಿರುವಂತಹ ಈ ಸೂರ್ಯ ಗ್ರಹಣವು ತುಲಾ ರಾಶಿಯಲ್ಲಿ ಸಂಭವಿಸುತ್ತಿರುವುದು ಹಾಗಾಗಿ ಈ ಗ್ರಹಣದ ಕಾಲದಲ್ಲಿ ಯಾವ ರಾಶಿಯವರು ಕೂಡ ಯಾವ ತೊಂದರೆಯಾಗುತ್ತದೆ ಎಂದು ಭಯಪಡುವಂತಹ ಅವಶ್ಯಕತೆ ಇಲ್ಲ ಬದಲಾಗಿ ಈ ಸೂರ್ಯ ಗ್ರಹಣದ ಪ್ರಭಾವವು ಪ್ರಕೃತಿಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿದ್ದು ಅದೇ ರೀತಿ ಎಲ್ಲ ಜೀವರಾಶಿಗಳ ಮೇಲೆ ಅಂದರೆ ಮನುಷ್ಯನಲ್ಲಿಯೂ ಕೂಡ ಸ್ವಲ್ಪ ಪ್ರಮಾಣ ದಲ್ಲಿ ಅದರ ಪ್ರಭಾವ ಎನ್ನುವಂತದ್ದು ಇರುತ್ತದೆ ಹಾಗಾದರೆ ಇದಕ್ಕೆ ಪರಿಹಾರಗಳನ್ನು ನಾವು ಹೇಗೆ ಮಾಡಿಕೊಳ್ಳಬೇಕು ಆ ಸಮಯದಲ್ಲಿ ನಾವು ಅನುಸರಿಸಬೇಕಾದಂತಹ ವಿಧಾನಗಳು ಯಾವುವು ಎಂಬುದನ್ನು ನೋಡುವುದಾದರೆ.

ನಮ್ಮ ಋಷಿಮುನಿಗಳ ಕಾಲದಿಂದಲೂ ಕೂಡ ಈ ಸೂರ್ಯ ಗ್ರಹಣಕ್ಕೆ ಪರಿಹಾರಗಳನ್ನು ಮತ್ತು ವಿಧಾನಗಳನ್ನು ಅವರು ಸೂಚಿಸಿದ್ದು ಅದರಂತೆ ನಾವು ಈಗಲೂ ಕೂಡ ನಡೆದುಕೊಳ್ಳಬಹುದಾಗಿದೆ ಇದರಿಂದ ನಾವು ಯಾವುದೇ ಭಯಪಡುವಂತಹ ಅಗತ್ಯ ಇರುವುದಿಲ್ಲ ಬದಲಾಗಿ ಪರಿಹಾರ ಮಾಡಿಕೊಳ್ಳುವುದ ರಿಂದ ನಾವು ಮೊದಲಿನಂತೆಯೇ ಇರಬಹುದಾಗಿದೆ ಹಾಗಂತ ಪರಿಹಾರ ಎಂದರೆ ಅದೇನು ಅಷ್ಟೊಂದು ಕ್ಲಿಷ್ಟಕರವಾದoತಹ ಪರಿಹಾರ ಏನು ಅಲ್ಲ ಬಹಳ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಪರಿಹಾರವನ್ನು ಮಾಡಿಕೊಳ್ಳಬಹುದು.ಹಾಗಾಗಿ ಈ 25 ನೇ ತಾರೀಖು ಬಹಳ ಪ್ರಮುಖವಾಗಿ ಗ್ರಹಣದ ಸ್ಪರ್ಶಕಾಲ ಅನ್ನುವಂಥದ್ದು ಮಧ್ಯಾಹ್ನ 2 ಗಂಟೆ 28 ನಿಮಿಷದಿಂದ ಮತ್ತು ಗ್ರಹಣದ ಮಧ್ಯಕಾಲ 4 ಗಂಟೆ 30 ನಿಮಿಷ ಸಾಯಂಕಾಲದಲ್ಲಿ ಗ್ರಹಣದ ಮೋಕ್ಷ ಕಾಲ ಎಂದರೆ 6 ಗಂಟೆ 32 ನಿಮಿಷ ಸಂಜೆ.

ಈ ಸೂರ್ಯ ಗ್ರಹಣವು ತುಲಾ ರಾಶಿಯಲ್ಲಿ ಸಂಭವಿಸುತ್ತಿರುವುದರಿಂದ ಚಿತ್ತ ನಕ್ಷತ್ರ ಮತ್ತು ಸ್ವಾತಿ ನಕ್ಷತ್ರ ದಲ್ಲಿ ಜನಿಸಿರುವಂತಹ ವ್ಯಕ್ತಿಗಳು ಈ ಗ್ರಹಣ ಶಾಂತಿಯನ್ನು ಆಚರಣೆ ಮಾಡುವಂತದ್ದು ಬಹಳ ಅವಶ್ಯಕ ವಾಗಿದೆ ಹಾಗಾದರೆ ಗ್ರಹಣ ಸಂಭವಿಸುತ್ತಿ ರುವುದರಿಂದ ಈ ದ್ವಾದಶ ರಾಶಿಗಳಿಗೆ ಯಾವ ಯಾವ ಪ್ರಧಾನದಲ್ಲಿ ಯಾವ ಯಾವ ರಾಶಿಗೆ ತನ್ನ ಪ್ರಭಾವ ವನ್ನು ಬೀರುತ್ತಿದೆ ಎಂದು ನೋಡುವುದಾದರೆ ಮೇಷ ರಾಶಿಯಲ್ಲಿ ಸಪ್ತಮ ಭಾವದಲ್ಲಿ ಸೂರ್ಯ ಗ್ರಹಣ ಆಗುತ್ತಿದ್ದು ಅಂದರೆ ಮಾಂಗಲ್ಯ ಸ್ಥಾನದಲ್ಲಿ ಸೂರ್ಯ ಗ್ರಹಣ ಆಗುತ್ತಿದ್ದು ಮೇಷ ರಾಶಿಯ ಹೆಣ್ಣು ಮಕ್ಕಳು ತಮ್ಮ ಮಕ್ಕಳ ಮತ್ತು ಗಂಡನ ಆರೋಗ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವುದು ಅಂದರೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕಾಗಿರುತ್ತದೆ ಇಲ್ಲವಾದಲ್ಲಿ ಅವರ ಆರೋಗ್ಯದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಸೂರ್ಯ ಗ್ರಹಣದ ಸಮಯದಲ್ಲಿ ಪ್ರಾರ್ಥನೆ ಮಾಡುವುದು ಬಹಳ ಮುಖ್ಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *