ಕೀಲುಗಳಲ್ಲಿ ಗ್ರೀಸ್ ತಯಾರಿಸುತ್ತೆ.ಬೆಲ್ಲದೊಂದಿಗೆ ಬೀಜವನ್ನು ತಿನ್ನಲು ಶುರು ಮಾಡಿ ಒಂದೇ ದಿನಕ್ಕೆ ಇದರ ರಿಸಲ್ಟ್ ಗೊತ್ತಾಗುತ್ತೆ.. - Karnataka's Best News Portal

ಕೀಲುಗಳಲ್ಲಿ ಗ್ರೀಸ್ ತಯಾರಿಸುತ್ತೆ.ಬೆಲ್ಲದೊಂದಿಗೆ ಬೀಜವನ್ನು ತಿನ್ನಲು ಶುರು ಮಾಡಿ ಒಂದೇ ದಿನಕ್ಕೆ ಇದರ ರಿಸಲ್ಟ್ ಗೊತ್ತಾಗುತ್ತೆ..

ಕೀಲುಗಳ ನೋವನ್ನು ಕಡಿಮೆ ಮಾಡಿ ಹಾಗೂ ಕೀಲುಗಳ ಮಧ್ಯೆ ಗ್ರೀಸ್ಸ್ ಅಂಶವನ್ನು ಹೆಚ್ಚು ಮಾಡಲು ಇಲ್ಲಿದೆ ಅದ್ಭುತವಾದ ಔಷಧಿ!!ಇವತ್ತು ನೀವು ತಿಳಿದುಕೊಳ್ಳುವಂತಹ ಮಾಹಿತಿ ಎಷ್ಟು ಉಪಯುಕ್ತವಾಗಿದೆ ಎಂದರೆ ನಿಮ್ಮ ಆರೋಗ್ಯದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಬೇಗ ಕಡಿಮೆಯಾಗುತ್ತದೆ. ಯಾವುದೇ ಮನುಷ್ಯ ಇರಬಹುದು ಅವನಿಗೆ ಒಂದಲ್ಲ ಒಂದು ಕಾಯಿಲೆ ಇರುತ್ತದೆ ಆದರೆ ನಾವು ಹೇಳುವ ಮನೆ ಮದ್ದನ್ನು ಉಪಯೋಗಿಸಿಕೊಂಡು ನೀವೇ ಬದಲಾವಣೆಯನ್ನು ನೋಡಬಹುದು. ಇನ್ನು ಮಂಡಿ ಹಾಗೂ ಕೀಲು ನೋವುಗಳಂತಹ ಸಮಸ್ಯೆಗಳು ಎಲ್ಲಾ ವಯಸ್ಸಿಗರಿಗೂ ಸರ್ವೇಸಾಮಾನ್ಯವಾಗಿದೆ. ಹಿಂದೆಲ್ಲಾ ವಯಸ್ಸಾದ ನಂತರ ಬಂದರೆ ಇತ್ತೀಚೆಗೆ ಯುವಕರಲ್ಲಿ ಕಾಣಿಸುವಂತಹ ಸಮಸ್ಯೆಯಾಗಿದೆ. ಹಾಗೆ ಮಂಡಿಗಳಲ್ಲಿ ಗ್ರೀಸ್ ನಂತಹ ಇರುವ ಅಂಶಗಳು ಕಡಿಮೆಯಾಗುತ್ತಾ ಬರುತ್ತಿರುವುದು, ಇಂತಹ ನೋವಿಂದ ನಿದ್ರಾಹೀನತೆಗೆ ಒಳಗಾಗುವುದು. ಈ ತರಹ ಸಮಸ್ಯೆಗೆ ಮಾತ್ರೆ ಮೊರೆಯನ್ನು ಹೋಗುವುದು ಹಾಗೂ ಗ್ರೀಸ್ ಅಂಶವನ್ನು ಹೆಚ್ಚಿಸಲು ಔಷಧಿಯ ಮೊರೆಹೋಗುವುದು ಕಾಣುತ್ತಿದೆ.

ವಯಸ್ಸಾದವರಲ್ಲಿ ಕೀಲುಗಳ ಮಧ್ಯೆ ಗ್ರೀಸ್ ಅಂಶ ಕಡಿಮೆ ಆಗುವುದರಿಂದ ಮಂಡಿ ಚಿಪ್ಪು ಸವೆಯುವುದು ಅದಕ್ಕೆ ಕೂರಲು ಹೇಳಲು ಸ್ವಲ್ಪ ಕಷ್ಟವಾಗುತ್ತದೆ. ಸ್ಟ್ರೆಸ್ ನಿಂದ ಹಾಗೂ ಯಾವುದಾದರೂ ಜಾಗದಲ್ಲಿ ಬಿದ್ದಿದ್ದರೆ, ಪೌಷ್ಟಿಕಾಂಶ ಇಲ್ಲದ ಆಹಾರವನ್ನು ಸೇವಿಸಿದರೆ. ಪ್ರತಿಯೊಂದು ಮೂಳೆಗಳ ಮಧ್ಯೆಯು ಅಥವಾ ಕೀಲುಗಳ ಮಧ್ಯೆಯು ಒಂದು ನೀರಿನ ಅಂಶವಿರುತ್ತದೆ ಅದನ್ನು ಸೈನವಲ್ ಫ್ಲೂಯಿಡ್ ಎಂದು ಕರೆಯುತ್ತಾರೆ. ಈ ಫ್ಲೂಯಿಡ್ ಸರಿಯಾದ ಪ್ರಮಾಣದಲ್ಲಿ ಇರಬೇಕು ಹಾಗೂ ಈ ಸಮಸ್ಯೆಗೆ ಆಪರೇಷನ್ ಮೊರೆಯನ್ನು ಹೋಗುತ್ತಾರೆ. ಬದಲಿಗೆ ನಾವು ಗ್ರೀಸನ್ನು ಹೆಚ್ಚಿಸಿಕೊಳ್ಳಲು ಈ ತರಹದ ಆಹಾರವನ್ನು ಒಂದು ತಿಂಗಳು ಬಿಡದೆ ಸೇವಿಸಿದರೆ ನೈಸರ್ಗಿಕವಾಗಿ ಹೆಚ್ಚಿಸಬಹುದು. ಮೊದಲನೆಯದಾಗಿ ಆರ್ಕೂಟ್ ಅನ್ನು ದಿನಕ್ಕೆ ಎರಡರಂತೆ ದಿನನಿತ್ಯ ಒಂದು ತಿಂಗಳು ಬಿಡದ ಸೇವಿಸಬೇಕು. ಇದರಲ್ಲಿರುವ ವಿಟಮಿನ್ಸ್ ಗಳು ಹಾಗೂ ಕ್ಯಾಲಿಸಿಯಂಗಳು ಮೂಳೆಯನ್ನು ಗಟ್ಟಿ ಮಾಡಿ ಗ್ರೀಸ್ ಅಂಶವನ್ನು ಹೆಚ್ಚು ಮಾಡುತ್ತದೆ.

WhatsApp Group Join Now
Telegram Group Join Now
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ಇನ್ನು ಎರಡನೆಯದಾಗಿ ಪಾರಿಜಾತ ಹೂವಿನ ಗಿಡದ ಎಲೆಗಳು ಇದನ್ನು ರಾತ್ರಿ ಒಂದು ಪಾತ್ರೆಗೆ ಹಾಕಿ ಒಂದು ಗ್ಲಾಸ್ ನೀರನ್ನು ಹಾಕಿ ಒಂದು ಕುದಿಯನ್ನು ಕುದಿಸಬೇಕು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳು ಸೇವಿಸಿದರೆ ನಮಗೆ ನೈಸರ್ಗಿಕವಾಗಿ ಎಲ್ಲಾ ತರಹದ ಕೀಲುನೋವುಗಳು ಕಡಿಮೆಯಾಗುತ್ತದೆ. ಇನ್ನು ಮೂರನೆಯದಾಗಿ ಎಳನೀರನ್ನು ಪ್ರತಿದಿನ ಬೆಳಗ್ಗೆ ಸೇವಿಸಬೇಕು, ನೈಸರ್ಗಿಕವಾಗಿ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಅನ್ನು ನೀಡುತ್ತದೆ ಹಾಗೂ ನಮ್ಮ ಕೀಲನ್ನು ಗಟ್ಟಿ ಮಾಡುವಂತಹ ವಿಟಮಿನ್ಸ್ ಗಳು ಎಳೆನೀರಲ್ಲಿ ಇದೆ. ಇನ್ನು ಕೊನೆಯದಾಗಿ ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಕೊರತೆಯಿಂದ ಕೂಡ ನಮ್ಮ ಕೀಲುಗಳು ನೋವುತ್ತದೆ. ಹಾಗಾಗಿ ಬೆಳಗಿನ ಸೂರ್ಯನ ಕಿರಣಗಳು ನೈಸರ್ಗಿಕವಾಗಿ ನಮ್ಮ ದೇಹಕ್ಕೆ ವಿಟಮಿನ್ ಡಿಯನ್ನು ಕೊಡುತ್ತದೆ ಇದರ ಜೊತೆಗೆ ಬಾದಾಮಿ ಹಾಗೂ ಎಳ್ಳನ್ನು ಸೇವಿಸುತ್ತಾ ಬಂದರೆ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು.

[irp]


crossorigin="anonymous">