ನಂಬಿದರೆ ನಂಬಿ ಈ ಬಾರಿಯ ಸೂರ್ಯಗ್ರಹಣ ಮುಗಿಯುತ್ತಿದ್ದಂತೆ ಈ 3 ರಾಶಿಗೆ ವಿಶೇಷ ರಾಜಯೋಗ ಹಣದ ಸುರಿಮಳೆ.ಗೌರವ ಆಸ್ತಿ ಹುಡುಕಿ ಬರಲಿದೆ...ಸತ್ಯನಾರಾಯಣ ಸ್ವಾಮಿಯ ನೇರ ಕೃಪೆ - Karnataka's Best News Portal

ಮೇಷ ರಾಶಿ :- ನಿಮಗೆ ಕೆಲಸದ ಸ್ಥಳಗಳಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ ನಿಮ್ಮ ಬುದ್ಧಿವಂತಿಕೆಯಿಂದ ಪ್ರಗತಿ ಪಡೆಯಲು ಸಾಧ್ಯವಾಗುತ್ತದೆ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ನೋಡಿ ತೃಪ್ತರಾಗಿ ರುತ್ತಾರೆ. ಹೆಚ್ಚಿನ ಕೆಲಸದೊಂದಿಗೆ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಆಗುವುದಿಲ್ಲ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8 ರಿಂದ 12.30 ರವರೆಗೆ.

ವೃಷಭ ರಾಶಿ :- ಅದೃಷ್ಟದ ಮೇಲೆ ಯಾವುದೇ ಕೆಲಸವನ್ನು ಬಿಡಬೇಡಿ ಅದರ ಬದಲಾಗಿ ಸ್ವಲ್ಪ ಧೈರ್ಯವನ್ನು ತೋರಿಸಿ ಹಣಕಾಸಿನ ವಿಚಾರದಲ್ಲಿ ನೀವು ಜಾಗೃತಿ ವಯಸ್ಸ ಬೇಕಾಗುತ್ತದೆ ಹಠಾತ್ ಆರ್ಥಿಕ ಪರಿಸ್ಥಿತಿಯನ್ನು ಎದುರಿಸ ಬೇಕಾಗುತ್ತದೆ ಹಣಕಾಸು ವಿಚಾರದಲ್ಲಿ ತೊಂದರೆಯನ್ನು ಅನುಭವಿಸ ಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 ರಿಂದ ರಾತ್ರಿ 7.30 ರವರೆಗೆ.

ಮಿಥುನ ರಾಶಿ :- ಇಂದು ನೀವು ಶಾಂತವಾಗಿ ಇವತ್ತು ತಾಳ್ಮೆಯಿಂದ ಇರಬೇಕು ನಿಮ್ಮ ಸಂಗಾತಿಯೊಂದಿಗೆ ನೀವು ಮಾತನಾಡಬೇಕಾದರೆ ನಿಮ್ಮ ಸಂಗಾತಿ ಕೆಲವು ವಿಷಯಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.


ಕಟಕ ರಾಶಿ :- ಹಣಕಾಸಿನ ವಿಚಾರದಲ್ಲಿ ಇಂದು ಸಾಮಾನ್ಯವಾಗಿರುತ್ತದೆ ಕುಟುಂಬದಲ್ಲಿ ಶಾಂತಿ ಇರುತ್ತದೆ ಬಹಳ ಸಮಯದ ನಂತರ ಕೊಡವ ಸದಸ್ಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ ಇನ್ನು ಮಕ್ಕಳೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ಗಂಟೆಯಿಂದ 9 ರವರೆಗೆ.

ಸಿಂಹ ರಾಶಿ :- ಹಣಕಾಸಿನ ವಿಚಾರದಲ್ಲಿ ಅವಸರವನ್ನು ಮಾಡಬೇಡಿ ಹಾಗೂ ಎಂದು ಕೆಲವು ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ ಅವರೊಂದಿಗೆ ನೀವ್ ಉತ್ತಮವಾದ ಸಮಯವನ್ನು ಕಳೆಯುತ್ತಾರೆ ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ದಂಪತಿಗಳಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1:00 ರವರೆಗೆ.

ಕನ್ಯಾ ರಾಶಿ :- ಈ ದಿನ ಪ್ರಣಯ ಜೀವನದಲ್ಲಿ ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ ಹೊಂದಾಣಿಕೆ ವೈವಾಹಿಕ ಜೀವನದಲ್ಲಿ ಉಳಿಯುತ್ತದೆ ಜೀವನ ಸಂಗಾತಿ ಉತ್ತಮವಾಗಿ ವರ್ತಿಸುತ್ತಾರೆ ಈ ದಿನ ಪೂರ್ಣವಾಗಿ ಅನುಭವಿಸುತ್ತೀರಿ. ವ್ಯಾಪಾರಸ್ಥರು ಹೂಡಿಕೆಯನ್ನು ಎಚ್ಚರಿಕೆಯಿಂದ ಮಾಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ -ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 12 ರವರೆಗೆ.

ತುಲಾ ರಾಶಿ :- ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ಮತ್ತು ಬೆಂಬಲದ ಸಿಗುತ್ತದೆ ಕೌಟುಂಬಿಕ ಜವಾಬ್ದಾರಿಗಳು ಒಟ್ಟಾಗಿ ಪೂರೈಸುತ್ತಿದೆ ಕೆಲಸದಲ್ಲಿ ನೀವು ಕೆಲವು ಇಂದು ಸಮಸ್ಯೆಗಳು ಎದುರಿಸಬಹುದು. ಅದು ನಿಮ್ಮ ಮನಸ್ಸಿಗೆ ಒತ್ತಡಕ್ಕೆ ಕಾರಣವಾಗಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ 12.30 ರವರೆಗೆ ರವರೆಗೆ.

ವೃಶ್ಚಿಕ ರಾಶಿ :- ಈ ದಿನ ನಿಮಗೆ ತುಂಬಾನೇ ಒಳ್ಳೆಯ ದಿನವಾಗಿರುತ್ತದೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮವಾದ ಅವಕಾಶಗಳನ್ನು ನೀವು ಪಡೆಯುವ ಸಾಧ್ಯತೆಯಿದೆ ನ್ಯೂ ಚಿಂತೆಯಿಂದ ಮುಕ್ತರಾಗಿರುತ್ತಾರೆ ಇದರಿಂದ ನಿಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ನಿಮ್ಮ ಬಲವಾದ ಪ್ರೀತಿಯಿಂದ ಯಾವುದೇ ಸಮಸ್ಯೆಗಳಿರುವುದಿಲ್ಲ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 6:00 ಯಿಂದ ಮಧ್ಯಾಹ್ನ 1 ರವರೆಗೆ.

ಧನಸು ರಾಶಿ :- ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ ಇಂದು ನೀವು ಹಣಕಾಸಿನ ಬಗ್ಗೆ ಚಿಂತನೆ ಮಾಡುವ ಅವಕಾಶ ಇರುವುದಿಲ್ಲ ವಾಹನ ಖರೀದಿಸಬಹುದು ಮತ್ತು ಹಳೆಯ ಸಾಲ ಹಿಂದಿರುಗಿಸುವ ಸಾಧ್ಯತೆಯಿರುತ್ತದೆ. ಮಾನಸಿಕವಾಗಿ ಹಿಂದೆ ನೀವು ಸದೃಢರಾಗಿ ಇರುತ್ತೀರಿ ಇದೆಲ್ಲಾ ನೀವು ಬದಲಾವಣೆಯಾದ ಪರಿವರ್ತನೆಯಾಗಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11 ರಿಂದ 12.30 ರವರೆಗೆ.

ಮಕರ ರಾಶಿ :- ಆತ್ಮ ಸಂಗಾತಿಯ ಹುಡುಕಾಟ ಇಂದು ಕೊನೆಗೊಳ್ಳಬಹುದು ಮನೆಯ ಮನೆಯ ವಾತಾವರಣ ಇಂದು ಚೆನ್ನಾಗಿರುತ್ತದೆ ಕುಟುಂಬದೊಂದಿಗೆ ತಮಾಷೆ ಮತ್ತು ಸಂತೋಷದಿಂದ ಕರೆಯುತ್ತೀರಿ ವಿಶೇಷವಾಗಿ ನಿಮ್ಮ ಒಡಹುಟ್ಟಿದವರಂತೆ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ. ಆರೋಗ್ಯದ ವಿಷಯದಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಚೆನ್ನಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 1.00 ರಿಂದ 3.30 ರವರೆಗೆ.

ಕುಂಭ ರಾಶಿ :- ಆರ್ಥಿಕ ದೃಷ್ಟಿಯಿಂದ ಇದರ ಬಗ್ಗೆ ಕಷ್ಟಕರವಾಗಿರಬಹುದು ಹಣಕಾಸಿನ ಪ್ರಯತ್ನಗಳು ಇಂದು ವಿಫಲವಾಗಬಹುದು ಎಲ್ಲರಿಗೂ ಪಡೆಯುವ ಲಾಭವನ್ನು ಕೂಡ ಮುಂದೂಡಬಹುದು ನೀವು ಬರವಸೆಯನ್ನು ಇಟ್ಟುಕೊಳ್ಳಬೇಕು ಶೀಘ್ರದಲ್ಲೇ ಎಲ್ಲಾ ವಿಚಾರಗಳು ನಿಮ್ಮ ಪರವಾಗಿ ತಿರುಗುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7.30 ರಿಂದ ಮಧ್ಯಾಹ್ನ 12ರವರೆಗೆ.

ಮೀನ ರಾಶಿ :- ಈ ಜನ ಕೆಲಸದಲ್ಲಿ ಒತ್ತಡವಿರುತ್ತದೆ ಕೆಲಸದಲ್ಲಿ ತುಂಬಾ ಕಾರ್ಯನಿರತ ದಿನವಾಗಿರುತ್ತದೆ ನಿಮ್ಮ ಬಾಸ್ ನಿಮಗೆ ಕೆಲಸ ಜವಾಬ್ದಾರಿಗಳು ಕೂಡ ನೀಡಬಹುದು ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 1ಅದೃಷ್ಟದ ಬಣ್ಣ- ಹಳದಿ ಸಮಯ – ಬೆಳಗ್ಗೆ 8 ಗಂಟೆಯಿಂದ 12.30 ರವರೆಗೆ.

Leave a Reply

Your email address will not be published. Required fields are marked *