ವೃಷಭ ರಾಶಿ 2023 ವರ್ಷ ಭವಿಷ್ಯ ಸರಳ ವಿಪರೀತ ರಾಜಯೋಗ ಆರಂಭವಾಗಲಿದೆ ಆರ್ಥಿಕ ಸ್ಥಿತಿ ಅತ್ಯಂತ ಎತ್ತರಕ್ಕೆ ಬೆಳೆಯುತ್ತದೆ.. - Karnataka's Best News Portal

ವಿಪರೀತ ರಾಜಯೋಗ ಆರಂಭವಾಗಲಿದೆ ವೃಷಭ ರಾಶಿ 2023 ವರ್ಷ ಭವಿಷ್ಯ ||ಈ ವರ್ಷ ಇನ್ನೇನು ಮುಗಿಯುತ್ತಿದ್ದು ಹೊಸ ವರ್ಷ ಪ್ರಾರಂಭವಾಗಿದ್ದು ಅದರಲ್ಲಿ ವೃಷಭ ರಾಶಿಯವರಿಗೆ ಯಾವುದೆಲ್ಲ ರೀತಿಯಾದಂತಹ ರಾಜಯೋಗಗಳು ಸಂಭವಿಸಲಿದೆ ಹಾಗೂ ಅವರು ತಮ್ಮ ಜೀವನದಲ್ಲಿ ಯಾವುದೆಲ್ಲ ರೀತಿಯಾದಂತಹ ಯೋಗಗಳನ್ನು ಪಡೆದುಕೊಳ್ಳುತ್ತಾರೆ ಎಂಬಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ವೃಷಭ ರಾಶಿಯವರಿಗೆ ಯೋಗಕಾರಕ ಯಾರು ಎಂದು ನೋಡಿದರೆ ಅದು ಶನಿದೇವ ಗುರು ಎಂದರೆ ಲಾಭಾಧಿಪತಿ ಮತ್ತು ಅಷ್ಟಮಾಧಿಪತಿ ಹಾಗಾದರೆ ಗುರು ನಿಮಗೆ ಯಾವ ರೀತಿಯಾದಂತಹ ಫಲಗಳನ್ನು ಕೊಡುತ್ತಾನೆ ಎಂದು ನೋಡುವುದಾದರೆ. ಶನಿ ನಿಮಗೆ ಒಂಬತ್ತನೇ ಮನೆಯ ಅಧಿಪತಿ ಹಾಗೂ ಹತ್ತನೇ ಮನೆಯಲ್ಲಿ ಸಂಚಾರ ಆಗುವುದು ಹಾಗಾಗಿ ಈ ರೀತಿಯಾಗಿ ಸಂಚಾರ ಆಗುವುದರಿಂದ ವೃಷಭ ರಾಶಿಯವರಿಗೆ ರಾಜಯೋಗ ತಂದುಕೊಡುತ್ತದೆ.

ಕೆಲವೊಬ್ಬರು ಶನಿ ಎಂದ ತಕ್ಷಣ ಅದರಿಂದ ಕಷ್ಟಗಳನ್ನು ಕೊಡುತ್ತಾನೆ ಅದರಿಂದ ನಾವು ಎಲ್ಲಾ ರೀತಿಯಾದಂತಹ ನಷ್ಟವನ್ನು ಅನುಭವಿಸಬೇಕು ಎಂದು ಹೇಳುತ್ತಾರೆ ಆದರೆ ಅದು ತಪ್ಪು ಶನಿ ದೇವರು ಕರ್ಮಕಾರಕವಾಗಿದ್ದು ನಮ್ಮ ಕರ್ಮಕ್ಕೆ ಅನುಗುಣ ವಾಗಿ ಆ ಸಮಯಕ್ಕೆ ಅದು ನಮ್ಮ ಕರ್ಮಫಲವನ್ನು ಕೊಡುತ್ತದೆ ಬದಲಾಗಿ ನಮ್ಮ ಕರ್ಮಫಲವು ಇಲ್ಲದೆ ಇದ್ದಂತಹ ಸಮಯದಲ್ಲಿ ಅದು ನಮಗೆ ಶುಭವನ್ನೇ ಕೊಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಹಾಗೂ ಯಾರ ಜಾತಕದಲ್ಲಿ ಶನಿ ಮಹಾತ್ಮನು ಉಚ್ಚ ಸ್ಥಾನದಲ್ಲಿ ಇರುತ್ತಾನೆಯೋ ಅವರೆಲ್ಲರೂ ಕೂಡ ಉತ್ತಮ ಸ್ಥಿತಿಯಲ್ಲಿ ಅಂದರೆ ಒಳ್ಳೆಯ ಮಟ್ಟದಲ್ಲಿ ಹಾಗೂ ಅವರಿಗೆ ತಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ಇರುವುದಿಲ್ಲ ಬದಲಾಗಿ ಸುಖ ಶಾಂತಿ ನೆಮ್ಮದಿಯಿಂದ ಬದುಕುತ್ತಿರು ತ್ತಾರೆ ಹಾಗೂ ಕುಟುಂಬದವರ ಜೊತೆ ಬಹಳ ಅನ್ಯೋನ್ಯವಾಗಿ ಬದುಕುತ್ತಿರುತ್ತಾರೆ.

ಹಾಗೂ ವೃಷಭ ರಾಶಿಯವರು ತಮ್ಮ ಕೆಲಸ ಕಾರ್ಯಗಳಲ್ಲಿ ನ್ಯಾಯ ರೀತಿಯಿಂದ ಇರುವುದರಿಂದ ಅವರಿಗೆ ಹಣಕಾಸಿನಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಇರುವುದಿಲ್ಲ ಬದಲಾಗಿ ಎಲ್ಲಾ ಕಡೆಯಲ್ಲಿಯೂ ಒಳ್ಳೆಯ ಹೆಸರನ್ನು ಪಡೆದು ಒಳ್ಳೆಯ ವ್ಯಕ್ತಿಯು ಕೂಡ ಆಗಿರುತ್ತಾರೆ ಇದರ ಜೊತೆ ದೇಶಕ್ಕೆ ಒಳ್ಳೆಯ ಸತ್ ಪ್ರಜೆಯಾಗಿರುತ್ತೀರಿ ಹಾಗೂ ವೃಷಭ ರಾಶಿಯಲ್ಲಿ ಜನಿಸಿದಂತಹ ಪ್ರತಿಯೊಬ್ಬರೂ ಕೂಡ 2023ನೇ ವರ್ಷದಲ್ಲಿ ಹೆಚ್ಚಾಗಿ ಕಷ್ಟದಲ್ಲಿರುವಂತಹ ವರಿಗೆ ದಾನ ಧರ್ಮ ಅವರ ಕಷ್ಟದ ಪರಿಸ್ಥಿತಿಗಳನ್ನು ಅರಿತು ಅವರಿಗೆ ಸಹಾಯವನ್ನು ಮಾಡುತ್ತೀರಿ ಹೀಗೆ ಮಾಡುವುದರಿಂದ ನೀವು ಇನ್ನೂ ಒಳ್ಳೆಯ ಮಟ್ಟಕ್ಕೆ ಬರುತ್ತೀರಿ ಮತ್ತು ಸಮಯಕ್ಕೆ ಸರಿಯಾದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಬುದ್ಧಿಯನ್ನು ನೀವು ಹೊಂದುವಿರಿ ಇದರ ಜೊತೆ ಶತ್ರುಗಳಿಂದ ನೀವು ಜಯವನ್ನು ಕೂಡ ಗಳಿಸುತ್ತೀರಿ ಇದರಿಂದ ಸಕಾರಾತ್ಮಕ ವಾದಂತ ಪ್ರಯೋಜನವನ್ನು ವೃಷಭ ರಾಶಿಯವರು ಪಡೆದುಕೊಳ್ಳುತ್ತೀರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *