ಸೀರಿಯಲ್ ನಟಿ ಗೀತಾ ಭಾರತಿ ಈಗ ಎಷ್ಟು ಸಣ್ಣ ಆಗಿದ್ದೀರಾ ಗೊತ್ತಾ ! ತೂಕ ಇಳಿಸುವ ಈ ಜರ್ನಿಯಲ್ಲಿ ಅನುಭವಿಸಿದ ನೋವೆಷ್ಟು ಗೊತ್ತಾ ? » Karnataka's Best News Portal

ಸೀರಿಯಲ್ ನಟಿ ಗೀತಾ ಭಾರತಿ ಈಗ ಎಷ್ಟು ಸಣ್ಣ ಆಗಿದ್ದೀರಾ ಗೊತ್ತಾ ! ತೂಕ ಇಳಿಸುವ ಈ ಜರ್ನಿಯಲ್ಲಿ ಅನುಭವಿಸಿದ ನೋವೆಷ್ಟು ಗೊತ್ತಾ ?

ನಾನು ಎಷ್ಟು ಸಣ್ಣ ಆಗಿದ್ದೀನಿ||ನಾನು ಅರ್ಧ ಗುರಿ ತಲುಪಿದ್ದೇನೆ||ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಕನ್ನಡ ಮಾಧ್ಯಮದಲ್ಲಿ ಅಂದರೆ ಧಾರವಾಹಿಗಳಲ್ಲಿ ನಟನೆ ಮಾಡುತ್ತಿದ್ದಂತಹ ಗೀತಾ ಭಾರತಿ ಭಟ್ ಅವರು ಹೆಚ್ಚಿನ ತೂಕವನ್ನು ಹೊಂದಿದ್ದು ಇವರನ್ನು ಗುಂಡಮ್ಮ ಎಂದೇ ಪ್ರತಿಯೊಬ್ಬರು ಕೂಡ ಕರೆಯುತ್ತಿದ್ದರು ಹೌದು ಗೀತಾ ಅವರು ತಮ್ಮ ಆರೋಗ್ಯದ ಸಮಸ್ಯೆಯಿಂದಾಗಿ ಅಧಿಕವಾದoತಹ ತೂಕ ಹಾಗೂ ದೇಹದ ಸುತ್ತಳತೆ ಯಲ್ಲಿಯೂ ಕೂಡ ಹೆಚ್ಚಾಗಿದ್ದು ಇದರಿಂದ ಅವರು ಯಾವುದೇ ರೀತಿಯಾದಂತಹ ಕೆಲಸ ಕಾರ್ಯಗಳನ್ನು ಮಾಡಲು ಆಗುತ್ತಿರುವುದಿಲ್ಲ ಬದಲಾಗಿ ಇವರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದರು ಇವರು ಸಣ್ಣ ಆಗುವುದಕ್ಕೋಸ್ಕರ ಹಲವಾರು ರೀತಿಯಾದಂತಹ ಪ್ರಯತ್ನವನ್ನು ಪಟ್ಟಿದ್ದರು ಆದರೆ ಅದು ಯಾವುದೂ ಕೂಡ ಅವರಿಗೆ ಒಳ್ಳೆಯ ಫಲಿತಾಂಶವನ್ನು ಕೊಡಲಿಲ್ಲ ಬದಲಾಗಿ ಅದರಿಂದ ಇನ್ನೂ ಹೆಚ್ಚಿನ ಆರೋಗ್ಯ ಹಾಳಾಯಿತು ಎಂದು ಸ್ವತಃ ಗೀತಾ ಅವರೇ ಹೇಳುತ್ತಾರೆ.

ಆದರೆ ಇತ್ತೀಚೆಗೆ ಗೀತಾ ಅವರು ಫಿಟ್ನೆಸ್ ಟ್ರೈನರ್ ಆಗಿರುವಂತಹ ಕಿರಣ್ ಸಾಗರ್ ಅವರ ಜಿಮ್ ನಲ್ಲಿ ವರ್ಕೌಟ್ ಮಾಡುವುದರ ಮುಖಾಂತರ ಮತ್ತು ಕಿರಣ್ ಸಾಗರ್ ಅವರು ಹೇಳುವಂತಹ ಆಹಾರ ಪದ್ಧತಿಯನ್ನು ಹಾಗೂ ಅವರು ಕೊಡುವಂತಹ ಸಲಹೆಯನ್ನು ಅನುಸರಿಸುತ್ತಿರುವುದರಿಂದ ಗೀತಾ ಅವರು ದಿನ ಕಳೆದಂತೆ ಅವರ ದೇಹದಲ್ಲಿನ ತೂಕವು ಕೂಡ ಕಡಿಮೆಯಾಗುತ್ತಿದೆ ಎಂದು ಸ್ವತಃ ಗೀತಾ ಅವರೇ ಹೇಳಿಕೊಂಡಿದ್ದಾರೆ ಆದರೆ ಗೀತಾ ಅವರನ್ನು ಸಣ್ಣ ಆಗುವುದಕ್ಕೋಸ್ಕರ ಕೆಲವೊಂದು ಕಂಪನಿಗಳವರು ಕೆಲವೊಂದು ಪದಾರ್ಥಗಳನ್ನು ಸೇವನೆ ಮಾಡಿ ಇದರಿಂದ ನೀವು ಯಾವುದೇ ರೀತಿಯಾದಂತಹ ಕಷ್ಟ ಪಟ್ಟು ವರ್ಕೌಟ್ ಮಾಡುವುದರ ಅವಶ್ಯಕತೆ ಇಲ್ಲ ಬದಲಾಗಿ ಕೇವಲ ಒಂದು ತಿಂಗಳಿನಲ್ಲಿಯೇ ಸಣ್ಣ ಆಗುತ್ತೀರಾ ಎಂದು ಕೆಲವಂದಷ್ಟು ಮಾಹಿತಿಗಳನ್ನು ಹೇಳುತ್ತಾರೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಆದರೆ ಇವೆಲ್ಲದಕ್ಕೂ ತಲೆಕೆಡಿಸಿಕೊಳ್ಳದ ಗೀತಾ ಅವರು ಕೇವಲ ಕಿರಣ್ ಸಾಗರ್ ಅವರು ಹೇಳಿದಂತಹ ಮಾರ್ಗ ಸೂಚನದಲ್ಲಿಯೇ ನಡೆಯುತ್ತಿರುವುದರಿಂದ ಅವರು ತಮ್ಮ ದೇಹದಲ್ಲಿನ ತೂಕವನ್ನು ಅತಿ ಬೇಗನೆ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಆದ್ದರಿಂದ ಗೀತಾ ಅವರು ತಮ್ಮ ಯೂಟ್ಯೂಬ್ ನಲ್ಲಿ ಕೆಲವೊಂದಷ್ಟು ಮಾಹಿತಿಗಳನ್ನು ಪ್ರತಿಯೊಬ್ಬರಿಗೂ ಹೇಳಿದ್ದಾರೆ ಅದು ಏನು ಎಂದರೆ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯಾದಂತಹ ಬೇರೆ ಪದಾರ್ಥಗಳನ್ನು ಸೇವಿಸಬೇಡಿ ಅದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯಾದಂತಹ ತೊಂದರೆಗಳು ಎದುರಾಗುತ್ತದೆ ಬದಲಾಗಿ ಸ್ವತಹ ನಮ್ಮ ಪರಿಶ್ರಮ ದಿಂದ ಹಾಗೂ ನಾವು ಸೇವಿಸುವಂತಹ ಆಹಾರ ಶೈಲಿಯಲ್ಲಿಯೇ ನಮ್ಮ ದೇಹದ ತೂಕವನ್ನು ಅತಿ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಆದ್ದರಿಂದ ಈ ವಿಧಾನವನ್ನು ಅನುಸರಿಸಿ ಎಂದು ತಮ್ಮ ಅಭಿಮಾನಿಗಳಿಗೆ ಮತ್ತು ಎಲ್ಲರಿಗೂ ಹೇಳುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">