ಈ ಬಾರಿ ಸೂರ್ಯಗ್ರಹಣ 25 ನೇ ತಾರೀಖು ಹೀಗೆ ಮಾಡಿದರೆ ಗ್ರಹಣದ ಯಾವ ದೋಷವು ಉಂಟಾಗುವುದಿಲ್ಲ..ಗರ್ಭಿಣಿ ಸ್ತ್ರೀಯರು ಹೀಗೆ ಮಾಡಿ » Karnataka's Best News Portal

ಈ ಬಾರಿ ಸೂರ್ಯಗ್ರಹಣ 25 ನೇ ತಾರೀಖು ಹೀಗೆ ಮಾಡಿದರೆ ಗ್ರಹಣದ ಯಾವ ದೋಷವು ಉಂಟಾಗುವುದಿಲ್ಲ..ಗರ್ಭಿಣಿ ಸ್ತ್ರೀಯರು ಹೀಗೆ ಮಾಡಿ

ಗ್ರಹಣ ದೋಷ ಪರಿಹಾರಕ್ಕೆ ಈ ಶ್ಲೋಕವನ್ನು ಮೂರು ಬಾರಿ ಹೇಳಿ ಈ ರೀತಿ ಗ್ರಹಣದ ಆಚರಣೆಯನ್ನು ಮಾಡಿ ಯಾವುದೇ ದೋಷವು ಉಂಟಾಗುವುದಿಲ್ಲ!!ಸ್ನೇಹಿತರೆ ಗ್ರಹಣ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ಹಾಗೂ ಸಾಮಾನ್ಯ ಜನರು ಶಾಸ್ತ್ರದಲ್ಲಿ ಹೇಗೆ ಇರಬೇಕೆಂದು ನೋಡೋಣ. ಮೊದಲನೆಯದಾಗಿ ಯಾವ ರಾಶಿಯವರು ಕೂಡ ಹೆದರುವ ಅಗತ್ಯವಿಲ್ಲ ಯಾಕೆಂದರೆ ಧರ್ಮವನ್ನು ಪಾಲನೆ ಮಾಡಿದಾಗ ಯಾವ ರಾಶಿಗಳಿಗು ಯಾವ ಗ್ರಹಗಳಿಂದ ತೊಂದರೆಯಾಗುವುದಿಲ್ಲ. ಅದಕ್ಕೆ ಹೋಮ ಅವನೇ ಮಾಡಬೇಕು ಅಂತ ಅಲ್ಲ ಕೆಲವು ದಾನಗಳು ಹಾಗೂ ಮಂತ್ರಗಳನ್ನು ಪಟನೆ ಮಾಡಿದಾಗ ತೊಂದರೆಗಳಿಂದ ಪಾರಾಗಬಹುದು. ಸೂರ್ಯ ಗ್ರಹಣವು ಅಕ್ಟೋಬರ್ 25ನೇ ತಾರೀಕು ಮಂಗಳವಾರ ತುಲಾ ರಾಶಿಯ ಸ್ವಾತಿ ನಕ್ಷತ್ರದಲ್ಲಿ ಸಂಭವಿಸುತ್ತದೆ. ಗ್ರಹಣದ ದಿವಸ ಯಾವುದೇ ತರದ ವಿಶೇಷ ಪೂಜೆ ಆಗಲಿ ಹಾಗೂ ದೇವರಿಗೆ ನೈವೇದ್ಯವನ್ನು ಮಾಡಲು ಸಾಧ್ಯವಿಲ್ಲ. ನಿತ್ಯ ಕರ್ಮಗಳನ್ನು 10 ಗಂಟೆಯ ಒಳಗೆ ಮುಗಿಸಿಕೊಳ್ಳಬೇಕು ಹಾಗೂ 12 ಗಂಟೆ ಒಳಗೆ ಊಟವನ್ನು ಮಾಡಿ ಮುಗಿಸಬೇಕು. ಗ್ರಹಣ ಹಿಡಿದಾಗ ಗರ್ಭಿಣಿಯರು ಹೊರಗಡೆ ಬರುವುದು ತಪ್ಪಿಸಬೇಕು ಯಾಕೆಂದರೆ ಗ್ರಹಣದ ಸಮಯದಲ್ಲಿ ಸೂರ್ಯ ಕಿರಣವು ಮಗುವಿನ ಮೇಲೆ ಬಿದ್ದಾಗ ಕೆಟ್ಟ ಪರಿಣಾಮವನ್ನು ಬೀರುತ್ತದೆ ಹಾಗೂ ಹಿರಿಯರ ನಂಬಿಕೆಗಳಲ್ಲಿ ವೈಜ್ಞಾನಿಕ ಕಾರಣಗಳು ಇವೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

WhatsApp Group Join Now
Telegram Group Join Now
See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಗರ್ಭಿಣಿ ಸ್ತ್ರೀಯರು ಯಾವುದೇ ಹಣ್ಣುಗಳಾಗಲಿ, ತರಕಾರಿಗಳನ್ನು ಆಗಲಿ ಹರಿಯಬಾರದು ಏಕೆಂದರೆ ಅದು ಮಗುವಿನ ಮೇಲೆ ಅಂಗವೈಕಲ್ಯವುಂಟಾಗಿ ದುಷ್ಪರಿಣಾಮವನ್ನು ಬೀರಬಹುದು. ಗ್ರಹಣ ಸಮಯದಲ್ಲಿ ಗರ್ಭಿಣಿಯರು ಮಲಗಿದಾಗ ಕಡಿಮೆ ಜ್ಞಾನ ಇರುವ ಮಗುವು ಜನನವಾಗುವುದೆಂದು ನಮ್ಮ ಪೂರ್ವಜರು ನಂಬಿದ್ದಾರೆ ಹಾಗೂ ಗ್ರಹಣ ಹಿಡಿದ ಸಮಯದಲ್ಲಿ ತಲೆಗೆ ಸ್ನಾನ ಮಾಡಿ ಗರ್ಭಿಣಿಯರೇ ಆಗಲಿ ಜನಸಾಮಾನ್ಯರ ಆಗಲಿ ಸೂರ್ಯ ಪೂಜೆಯನ್ನು ಮಾಡಬೇಕೆಂದು ಶಾಸ್ತ್ರದಲ್ಲಿ ಉಲ್ಲೇಖಿಸಿದೆ. ಗ್ರಹಣ ಸಮಯದಲ್ಲಿ ಯಾವುದೇ ಆಹಾರವನ್ನು ತಿಂದರೆ ನಮಗೆ ದೋಷ ಉಂಟಾಗುತ್ತದೆ. ಇನ್ನು ಹಾಲು, ಮೊಸರು, ತುಪ್ಪ, ನೀರು ಇಂತಹ ಪದಾರ್ಥಗಳ ಮೇಲೆ ಗ್ರಹಣ ಸಮಯದಲ್ಲಿ ದರ್ಬೆಯನ್ನು ಇಡಬೇಕು ಅದರಿಂದ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬಹುದು . ಇನ್ನು ನಾವು ಈ ಕೆಳಗೆ ಇರುವ ಸೂರ್ಯ ಗ್ರಹಣ ಪರಿಹಾರ ಶ್ಲೋಕವನ್ನು ಸಂಕಲ್ಪ ಮಾಡಿ ಮೂರು ಬಾರಿ ಹೇಳಿದರೆ ನಮ್ಮ ರಾಶಿಯಲ್ಲಿರುವ ದೋಷಗಳನ್ನು ನಾವು ಪರಿಹಾರ ಮಾಡಿಕೊಳ್ಳಬಹುದು.

ಯೋಸೌ ವಜ್ರಧರೋ ದೇವಃ ಆಧಿತ್ಯನಾಂ, ಪ್ರಭಮರ್ತಃ ಸಹಸ್ತ್ರಣಯನಃ ಶಕ್ರ ಗ್ರಹಾಪೀಡಂ ವ್ಯಪೋಹತು //೧// ಮುಖಂ ಯಃ ಸರ್ವದೇವನಾಂ ಸಪ್ತಾರ್ಚಿತಮಿತ್ಯಾಧ್ಯೂತಿಃ ಚಂದ್ರಸುರ್ಯೋ ಪರಾಗೋತ್ಥಾಮ್ ಅಗ್ನಿಹಿ ಪೀಡಂ ವ್ಯಪೋಹತು//೨// ಯಃ ಕರ್ಮಸಾಕ್ಷಿ ಲೋಕಾನಾಂ ಯಮೋ ಮಹಿಷ ಯಮೋ ವಹಾನಃ ಚಂದ್ರಸುರ್ಯೋ ಪರಾಗೋತ್ಥಾಮ್ ಗ್ರಹಪೀಡಂ ವ್ಯಪೋಹತು//೩//ರಖೋ ಗಣಾಧಿಪಃ ಸ್ಸಾಕ್ಷತ್ ಪ್ರಲಯನಲಸಪ್ರಲಬಾಃ ಉಗ್ರಕರಾಲೋ ನಿರ್ಋತಿಃ ಗ್ರಹ ಪೀಡಮ್ ವ್ಯಾಪೋಹತು//೪//ನಾಗಪಾಶದರೋ ದೇವಃ ಸದಾ ಮಕರ ವಾಹನಹ ವರುನೋ ಜಲಲೋಕೇಶೋ ಗ್ರಹಪೀಡಂ ವ್ಯಪೋಹತು//೫//ಯಃ ಪ್ರಾಣರೂಪೋ ವಾಯುಃ ಕೃಷ್ಣಮೃಗಪ್ರಿಯಃಚಂದ್ರಸುರ್ಯೋ ಪರಾಗೋತ್ಥಾಮ್ ಗ್ರಹಪೀಡಂ ವ್ಯಪೋಹತು//೬//ಯೋಸೌ ನಿಧಿಪತೀರ್ದೆವಹ್ ಖಡ್ಗಶೂಲದರೋ ವರಃ ಚಂದ್ರಸುರ್ಯೋ ಪರಾಗೋತ್ಥಾಮ್ ಕಲುಷಮ್ ಮೆ ವ್ಯಪೋಹತು//೭//ಯೋಸೌ ಶೂಲದರೋ ರುದ್ರಹ ಶಂಕರೋವೃಷವಾನಃಚಂದ್ರಸುರ್ಯೋ ಪರಾಗೋತ್ಥಾಮ್ ದೋಷ ನಾಶಯತು ದೃತಂ//೮//

See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

[irp]


crossorigin="anonymous">