ವಿಸ್ಕಿ,ಬ್ರಾಂದಿ,ವೈನ್,ಬೀಯರ್,ರಮ್ ಇವುಗಳಲ್ಲಿ ಯಾವುದನ್ನ ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಉತ್ತಮ ಗೊತ್ತಾ ? ನೀವು ನಂಬಿರೋದು ಒಂದಾದರೆ ಸತ್ಯವೇ ಬೇರೆ ಇದೆ - Karnataka's Best News Portal

ವಿಸ್ಕಿ ಬ್ರಾಂದಿ ವೈನ್ ಬಿಯರ್ ರಮ್ ಇಷ್ಟರಲ್ಲಿ ಯಾವುದು ಆರೋಗ್ಯಕರ||ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಮದ್ಯಪಾನಗಳಲ್ಲಿ ಅಂದರೆ ಆಲ್ಕೋಹಾಲ್ ಗಳಲ್ಲಿ ಯಾವುದು ಉತ್ತಮ ಅಂದರೆ ಯಾವುದು ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬ ಹಲವಾರು ಪ್ರಶ್ನೆ ಎಲ್ಲರಲ್ಲಿಯೂ ಇದೆ. ಆದರೆ ಕೆಲವೊಂದು ವಿಷಯಗಳನ್ನು ತೆಗೆದುಕೊಂಡರೆ ಕೆಲವೊಬ್ಬರು ಹೇಳುವಂತೆ ವೈನ್ ಕುಡಿದರೆ ನಮ್ಮ ಚರ್ಮ ಒಳ್ಳೆಯ ಕಾಂತಿಯನ್ನು ಪಡೆದುಕೊಳ್ಳುತ್ತದೆ ಹಾಗೂ ಇದನ್ನು ಕುಡಿದರೆ ಒಳ್ಳೆಯದು ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಇದು ದೂರ ಮಾಡುತ್ತದೆ ಇದು ಒಳ್ಳೆಯದು ಎಂದು ಹೇಳುತ್ತಾರೆ ಹಾಗೂ ವಿಸ್ಕಿಯನ್ನು ಕುಡಿಯುವುದರಿಂದ ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ ಹೀಗೆ ಒಂದೊಂದುಕ್ಕು ಕೂಡ ಒಂದೊಂದು ಉಪಯೋಗ ಇದೆ ಇದನ್ನು ಸೇವನೆ ಮಾಡುವುದರಿಂದ ಯಾವುದೆಲ್ಲಾ ರೀತಿಯ ತೊಂದರೆ ಆಗುವುದಿಲ್ಲ ಎಂದು ಹಲವಾರು ವಿಡಿಯೋಗಳು ಅಥವಾ ಆರ್ಟಿಕಲ್ ಗಳು ಇರುತ್ತವೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅದಕ್ಕೂ ಮೊದಲು ಈ ಆಲ್ಕೋಹಾಲ್ ಎಂದರೆ ಏನು ಹಾಗೂ ಇದನ್ನು ಹೇಗೆ ತಯಾರಿಸುತ್ತಾರೆ ಹಾಗೂ ಇದು ಯಾವುದೆಲ್ಲ ರೀತಿಯಾದಂತಹ ಅಂಶಗಳನ್ನು ಒಳ ಗೊಂಡಿದೆ ಎಂದು ನೋಡುವುದಾದರೆ ಆಲ್ಕೋಹಾಲ್ ಅನ್ನು ಎಥನಾಲ್ ಎಂದು ಕೂಡ ಕರೆಯುತ್ತಾರೆ ಆಲ್ಕೋಹಾಲ್ ಎನ್ನುವುದು ಕೇವಲ ಲಿಕ್ವಿಡ್ ಆಗಿದ್ದು ಅಂದರೆ ಬಣ್ಣವನ್ನು ಹೊಂದಿಲ್ಲದೆ ಇರುವಂತಹ ದ್ರವ ಪದಾರ್ಥ ಎಂದು ಹೇಳಬಹುದು ಹಾಗಾದರೆ ಯಾವುದರಿಂದ ಈ ಆಲ್ಕೋಹಾಲ್ ಉತ್ಪತ್ತಿಯಾಗು ತ್ತದೆ ಎಂದು ನೋಡುವುದಾದರೆ ಅದಕ್ಕೂ ಮೊದಲು ಈಗ ನಾವು ಹೇಳುವಂತಹ ವಿಷಯವನ್ನು ಪ್ರತಿಯೊಬ್ಬರೂ ಕೇಳಿದರೆ ಅಥವಾ ನೋಡಿದರೆ ಆಶ್ಚರ್ಯವನ್ನು ಪಡುತ್ತೀರಿ ಹೌದು ಈಗ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿಯನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿದ್ದರೆ ಬಹಳ ಉತ್ತಮ.

ಆಗ ನಿಮಗೆ ಈ ಆಲ್ಕೋಹಾಲ್ ಬಗ್ಗೆ ಸಂಪೂರ್ಣವಾಗಿ ತಿಳಿಯುತ್ತದೆ ಆನಂತರ ಅದರಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದ್ದು ಎಂಬುವುದು ಪ್ರತಿಯೊಬ್ಬ ರಿಗೂ ಕೂಡ ತಿಳಿಯುತ್ತದೆ ಅದರಲ್ಲೂ ಮುಖ್ಯವಾಗಿ ಕೆಲವೊಂದು ಆಲ್ಕೋಹಾಲ್ ಗಳನ್ನು ಅಂದರೆ ಕಾಳುಗಳಿಂದ ತಯಾರಿಸುತ್ತಾರೆ ಇನ್ನು ಕೆಲವೊಂದನ್ನು ಹಣ್ಣುಗಳಿಂದಲೂ ಕೂಡ ಪಡೆದುಕೊಳ್ಳಬಹುದು ಅದರಲ್ಲೂ ಕಪ್ಪು ದ್ರಾಕ್ಷಿಯಿಂದಲೂ ಕೂಡ ವೈನ್ ಅನ್ನು ತಯಾರಿಸುತ್ತಾರೆ ಮತ್ತೊಂದು ತರಕಾರಿಗಳಿಂದ ಲೂ ಕೂಡ ಆಲ್ಕೋಹಾಲ್ ಅನ್ನು ತಯಾರಿಸುತ್ತಾರೆ ಅಂದರೆ ಈ ಪದಾರ್ಥಗಳಲ್ಲಿ ಗ್ಲುಕೋಸ್ ಅಂಶ ಹೆಚ್ಚಾಗಿರುತ್ತದೆ ಇದಕ್ಕೆ ಈಸ್ಟ್ ಅನ್ನು ಸೇರಿಸಿದಾಗ ಅದು ಹಾಲ್ಕೋಹಾಲ್ ಆಗಿ ಪರಿವರ್ತನೆಯಾಗುತ್ತದೆ ಆದರೆ ಪ್ರತಿಯೊಂದು ಆಲ್ಕೋಹಾಲ್ ನಲ್ಲಿಯೂ ಹೆಚ್ಚಿನ ಪ್ರಮಾಣದ ಕಿಕ್ ನ ಅಂಶ ಇರುತ್ತದೆ ಎಂದು ಹೇಳಲು ಆಗುವುದಿಲ್ಲ ಬದಲಾಗಿ ಕೆಲವೊಂದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ ಕೆಲವೊಂದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *