ಸೂರ್ಯಗ್ರಹಣ ಈ 3 ದಿನಗಳು ಬಹಳ ಎಚ್ಚರವಾಗಿರಿ ನಿಮ್ಮ ಪ್ರಾಣಕ್ಕೆ ತೊಂದರೆಯಾಗಬಹುದು ಈ 4 ರಾಶಿ ಈ 5 ನಕ್ಷತ್ರದವರಿಗೆ ಕಾದಿದೆ ಗಂಡಾಂತರ - Karnataka's Best News Portal

ಸೂರ್ಯಗ್ರಹಣ 25/10/2018 ಜಗತ್ತಿಗೆ ಕಾಯ್ದಿದೆ ಭಯಂಕರ ದಿನಗಳು ||ಇದೇ ತಿಂಗಳು 25ನೇ ತಾರೀಖು ಮಂಗಳವಾರ ಗ್ರಸ್ತಾಸ್ತ ಕೇತು ಗ್ರಸ್ತ ಸೂರ್ಯಗ್ರಹಣ ನಡೆಯುತ್ತಿದ್ದು ಸಾಧಾರಣವಾಗಿ ಗ್ರಹಣ ಬಂದ ಕೂಡಲೇ ಎಲ್ಲರಲ್ಲೂ ಕೂಡ ಭಯ ಆವರಿಸಿಬಿಡುತ್ತದೆ ಗ್ರಹಣವನ್ನು ನಾವು ಸೂತಕದ ಕಾಲ ಎಂದು ಹೇಳುತ್ತೇವೆ ಹಾಗಾಗಿ ಈ ಸಮಯ ಬಹಳ ವಿಶೇಷವಾಗಿರುವಂತದ್ದು ಇದನ್ನು ಪರ್ವಕಾಲ ಎಂದೂ ಕೂಡ ಕರೆಯುತ್ತಾರೆ ಹಾಗಾಗಿ ಸಾಧಕರಿಗೆ ಮತ್ತು ಸಾಧನೆಯನ್ನು ಮಾಡುವಂತವರಿಗೆ ಬಹಳ ಪ್ರಶಸ್ತವಾದಂತಹ ಸಮಯ ಇದಾಗಿದೆ ಹಾಗಾದರೆ ಇಂತಹ ಸೂರ್ಯ ಗ್ರಹಣಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಯನ್ನು ಈ ದಿನ ಒಂದೊಂದಾಗಿ ನೋಡೋಣ ಮೊದಲನೆಯದಾಗಿ ಈ ಸೂರ್ಯ ಗ್ರಹಣ ನಮ್ಮ ಭಾರತದ ಮೇಲೆ ಗೋಚಾರ ಆಗುತ್ತದೆಯಾ ಎಂದು ನೋಡಿದರೆ ಹೌದು ಈ ಬಾರಿಯ ಸೂರ್ಯಗ್ರಹಣ ನಮ್ಮ ಭಾರತದಲ್ಲಿಯೂ ಗೋಚಾರವಾಗುತ್ತಿದ್ದು.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅದರಲ್ಲೂ ಈ ಬಾರಿ ಸಂಭವಿಸುತ್ತಿರುವಂತಹ ಸೂರ್ಯಗ್ರಹಣವನ್ನು ಬಹಳ ಉಗ್ರವಾಗಿ ಸಂಭವಿಸು ತ್ತಿರುವಂತಹ ಸೂರ್ಯ ಗ್ರಹಣ ಎಂತಲೂ ಕರೆಯಬಹುದಾಗಿದೆ ಅದರಲ್ಲೂ ಬೇರೆ ಯಾವುದೇ ಗ್ರಹಣಗಳು ಬಂದರೂ ಕೂಡ ಅದರಿಂದ ನಾವು ಹೆಚ್ಚು ಗಾಬರಿಗೊಳ್ಳುವುದಿಲ್ಲ ಆದರೆ ಈ ಬಾರಿಯ ಸೂರ್ಯ ಗ್ರಹಣ ನಮ್ಮಲ್ಲಿ ಹಲವಾರು ರೀತಿಯಾದಂತಹ ಎಚ್ಚರಿಕೆಗಳನ್ನು ಕೂಡ ಕೊಡುತ್ತಿದ್ದಾನೆ ಹಾಗೂ ಸ್ವಲ್ಪ ಮಟ್ಟಿಗೆ ಗಾಬರಿ ಪಟ್ಟುಕೊಳ್ಳುವಂಥ ವಿಚಾರಗಳನ್ನು ನೋಡಬೇಕಾಗಿದೆ ಅದು ಯಾವ ರೀತಿ ಎಂದರೆ ಅದಕ್ಕೂ ಮೊದಲು ಯಾವುದೇ ಗ್ರಹಣ ಸಂಭವಿಸಿ ದರು ಕೂಡ ಅದನ್ನು ನಾವು ತಲೆಕೆಡಿಸಿಕೊಳ್ಳುವುದಿಲ್ಲ ಬದಲಾಗಿ ಸೂರ್ಯ ಗ್ರಹಣ ಚಂದ್ರ ಗ್ರಹಣ ಈ ರೀತಿಯಾದಂತಹ ಗ್ರಹಣಗಳು ಬಂದರೆ ಪ್ರತಿಯೊಬ್ಬರೂ ಕೂಡ ಹೆದರಿಕೊಳ್ಳುತ್ತಾರೆ ಏಕೆಂದರೆ ಸೂರ್ಯ ಗ್ರಹಣವು ಬಹಳ ಮುಖ್ಯವಾಗಿ ನಮ್ಮ ಭೂಮಿ ಮತ್ತು ಗ್ರಹಣಗಳ ಮಧ್ಯೆ ನಡೆಯುತ್ತದೆ ಈ ಸಂದರ್ಭದಲ್ಲಿ ಭೂಮಿಯ ಮೇಲೆ ಇರುವಂತಹ ಸೂಕ್ಷ್ಮ ಜೀವಿಗಳು ಮತ್ತು ಮನುಷ್ಯರು ಮತ್ತು ಪರಿಸರದ ಮೇಲೆ ಹಲವಾರು ರೀತಿಯಾದಂತಹ ಪರಿಣಾಮವನ್ನು ಬೀರುತ್ತದೆ.

ಇದರಿಂದ ಮನುಷ್ಯರು ನಮಗೆ ಯಾವ ತೊಂದರೆ ಉಂಟಾಗಬಹುದು ಎಂಬ ಆಲೋಚನೆಯಲ್ಲಿ ಇರುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಸೂರ್ಯ ಗ್ರಹಣ ಬಂದಿತು ಎಂದ ತಕ್ಷಣ ಎಲ್ಲರೂ ಒಂದು ಕ್ಷಣ ಗಾಬರಿಯಾಗುತ್ತಾರೆ ಅದರಲ್ಲೂ ಮುಖ್ಯವಾಗಿ ಸ್ವಾತಿ ನಕ್ಷತ್ರ ಚಿತ್ತ ನಕ್ಷತ್ರ ವಿಶಾಖ ನಕ್ಷತ್ರ ಆರಿದ್ರ್ಯ ನಕ್ಷತ್ರ ಹಾಗೂ ಶತಭಿಷಾ ನಕ್ಷತ್ರ ಈ ಐದು ನಕ್ಷತ್ರದವರಿಗೆ ಈ ಗ್ರಹಣದ ಪ್ರಭಾವದಿಂದ ಇವರಿಗೆ ಒಳ್ಳೆಯ ಫಲ ಇಲ್ಲ ಹಾಗೆಯೇ ತುಲಾ ರಾಶಿ ಮೀನ ರಾಶಿ ವೃಶ್ಚಿಕ ರಾಶಿ ಈ ಮೂರು ರಾಶಿಗೆ ಗ್ರಹಣದ ಪ್ರಭಾವದಿಂದ ಉತ್ತಮ ಫಲ ಇಲ್ಲ ಅದರಲ್ಲೂ ಕರ್ಕಾಟಕ ರಾಶಿಯವರಿಗೆ ಅರ್ಧ ಶುಭಫಲ ಇದ್ದರೆ ಅರ್ಧ ಅಶುಭಫಲ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *