ಸೂರ್ಯ ತುಲಾ ರಾಶಿ ಪ್ರವೇಶ ಈ ಕೆಲವು ರಾಶಿಗಳಿಗೆ ಭಾಗ್ಯಕೊಟ್ಟರೆ ಈ ಕೆಲವು ರಾಶಿಯವರು ಎಚ್ಚರಿಕೆಯಿಂದ ಇರಿ ಸರಳ ಪರಿಹಾರ ಇದೆ ನೋಡಿ - Karnataka's Best News Portal

ತುಲಾ ರಾಶಿಗೆ ಸೂರ್ಯ ಪ್ರವೇಶ ಕೆಲವು ರಾಶಿಗಳಿಗೆ ಭಾಗ್ಯಸ್ಥಾನ ಈ ರಾಶಿಗಳಿಗೆ ತೊಂದರೆ ಸರಳ ಪರಿಹಾರ ಹೇಳಿದ್ದೇನೆ ನೋಡಿ ||ಸೂರ್ಯ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಸೋಮವಾರ 17ನೇತಾರೀಖು ಪುನರ್ವಸು ನಕ್ಷತ್ರದಲ್ಲಿ ತನ್ನ ಸ್ಥಾನವನ್ನು ಪಲ್ಲಟ ಮಾಡುತ್ತಿದ್ದಾನೆ ಅಂತ ಹೇಳಲಾಗುತ್ತಿದೆ ಅಂದರೆ ತುಲಾ ರಾಶಿಗೆ ಪ್ರವೇಶವನ್ನು ಮಾಡುತ್ತಿದ್ದಾನೆ ಸೌರಮಂಡಲಕ್ಕೆ ಅಧಿಪತಿ ಆಗಿರು ವಂತಹ ಸೂರ್ಯನನ್ನು ನಾವು ನಾರಾಯಣ ಸ್ವರೂಪ ಅಂತ ಹೇಳುತ್ತೇವೆ ಯಾಕೆ ಎಂದರೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ ನಾನು ಗ್ರಹಗಳಲ್ಲಿ ಸೂರ್ಯ ಎಂದು ಹೇಳುತ್ತಾನೆ ಅದಕ್ಕಾಗಿ ಸೂರ್ಯ ಕೊಡುವಂಥ ಫಲಗಳು ನಮಗೆ ವಿಶೇಷವಾಗಿ ಇರುತ್ತದೆ.ಇಂತಹ ಗ್ರಹ ಸ್ಥಾನ ಪಲ್ಲಟವನ್ನು ಮಾಡಿದಾಗ ಮನುಷ್ಯನಲ್ಲಿ ನಾನಾ ರೀತಿಯಾದಂತಹ ಪರಿಣಾಮವನ್ನು ಬೀರುತ್ತದೆ ಅಂದರೆ ಇದ್ದಕ್ಕಿದ್ದ ಹಾಗೆ ಯಾರಾದರೂ ತಮ್ಮ ಕೆಲಸ ವನ್ನು ಕಳೆದುಕೊಳ್ಳಬಹುದು ಅಥವಾ ಇನ್ಯಾರಾದರೂ ಕೆಲಸವನ್ನು ಪಡೆದುಕೊಳ್ಳಬಹುದು.ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಒಬ್ಬ ಹಣವನ್ನು ಹೆಚ್ಚು ಗಳಿಸಬಹುದು ಮತ್ತೊಬ್ಬ ಹಣವನ್ನು ಕಳೆದುಕೊಳ್ಳಬಹುದು ಹಾಗಾಗಿ ಇವೆಲ್ಲವೂ ಕೂಡ ಗ್ರಹಗಳ ಲೆಕ್ಕಾಚಾರದ ಮೇಲೆ ಇರುತ್ತದೆ ಹಾಗಾಗಿ ಸೂರ್ಯ ತುಲಾ ರಾಶಿಯಲ್ಲಿ ಪ್ರವೇಶಿಸುತ್ತಿರು ವುದರಿಂದ ಈ 12 ರಾಶಿಯ ಮೇಲೆ ಯಾವ ರೀತಿಯಾ ದಂತಹ ಪ್ರಭಾವವನ್ನು ಬೀರುತ್ತಿದೆ ಎಂದು ನೋಡುವು ದಾದರೆ.ಸೂರ್ಯನು ಮೇಷ ರಾಶಿಯಲ್ಲಿ ಉಚ್ಚನಾದರೆ ತುಲಾ ರಾಶಿಯಲ್ಲಿ ನೀಚನಾಗುತ್ತಾನೆ ಎಂದು ಹೇಳುತ್ತೇವೆ ಮೊದಲನೆಯದಾಗಿ ಮೇಷ ರಾಶಿಯನ್ನು ನೋಡುವುದಾದರೆ ಮೇಷ ರಾಶಿಗೆ ಸಪ್ತಮ ಭಾವದಲ್ಲಿ ಸೂರ್ಯ ಗೋಚಾರ ಫಲವನ್ನು ಕೊಡುತ್ತಾನೆ ಈ ಸಪ್ತಮಭಾವವನ್ನು ಜಾತಕದಲ್ಲಿ ನೋಡಿದಾಗ ಪತಿ ಪತ್ನಿಯ ಬಾಂಧವ್ಯ ಮತ್ತು ಕುಟುಂಬದವರೊಟ್ಟಿಗಿನ ಭಾಂದವ್ಯ ಸ್ವಲ್ಪ ಹದಗೆಡು ತ್ತದೆ ಅಂದರೆ ಜಗಳವಾಡ ಬಹುದು ಮತ್ತು ನೆರೆಹೊರೆಯವರೊಂದಿಗೆ ಜಗಳ ಆಗಬಹುದು ಅಥವಾ ಪತಿ ಪತ್ನಿಯ ನಡುವೆ ಮನಸ್ತಾಪಗಳು ಉಂಟಾಗುತ್ತದೆ.

ಇದರೊಂದಿಗೆ ಮನೆಯವರೆಲ್ಲರೂ ಕೂಡ ಅನಾ ರೋಗ್ಯದಿಂದ ಬಳಲಬಹುದು.ಎರಡನೆಯದಾಗಿ ಮಿಥುನ ರಾಶಿ ಈ ರಾಶಿಗೆ ಬುಧನು ಅಧಿಪತಿಯಾಗಿದ್ದು ಬುಧನಿಗೆ ಸೂರ್ಯ ಪಂಚಮ ಭಾವದಲ್ಲಿ ಗೋಚಾರ ಆಗುತ್ತಾನೆ ಹಾಗಾಗಿ ಪಂಚಮ ಭಾವದಲ್ಲಿ ಸೂರ್ಯ ಬಂದಾಗ ಶಾಸ್ತ್ರ ಏನು ಹೇಳುತ್ತದೆ ಎಂದರೆ ಐದನೇ ಸ್ಥಾನದಲ್ಲಿ ರವಿ ಬಂದಾಗ ಸೂರ್ಯನು ಅಶುಭ ಫಲವನ್ನು ಕೊಡುತ್ತಾನೆ ಆದ್ದರಿಂದ ಆ ಸಮಯದಲ್ಲಿ ಯಾವ ಕೆಲಸ ಕಾರ್ಯಗಳಲ್ಲಿಯೂ ಕೂಡ ಉತ್ಸಾಹ ಇರುವುದಿಲ್ಲ ಮತ್ತು ಸಣ್ಣ ಪುಟ್ಟ ವಿಚಾರಗಳಲ್ಲಿ ಮನಸ್ತಾಪಗಳು ಉಂಟಾಗುತ್ತವೆ ಎಂದು ಹೇಳ ಬಹುದು ಮತ್ತು ಸಂಬಂಧಿಕರ ಜೊತೆಯಲ್ಲಿಯೂ ಕೂಡ ಹೆಚ್ಚಿನ ಮನಸ್ತಾಪಗಳು ಉಂಟಾಗುತ್ತದೆ ಅದರಲ್ಲಿಯೂ ಮುಖ್ಯವಾಗಿ ಹಣಕಾಸಿನಲ್ಲಿ ಬಹಳ ತೊಂದರೆಗಳು ಎದುರಾಗುತ್ತದೆ ಹಣಕಾಸಿಗೆ ಸಂಬಂಧಿಸಿದಂತಹ ಎಲ್ಲ ವಿಚಾರದಲ್ಲಿಯೂ ಕೂಡ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *