ಅಪ್ಪು ಪತ್ನಿ ಜೊತೆ ಹೀಗೆ ಇರುತ್ತಿದ್ದರು ಪುನೀತ್ ಅಶ್ವಿನಿ ಪ್ರೀತಿಗೆ ಇದು ಸಾಕ್ಷಿ ನೋಡಿ..ದಿ ಗ್ರೇಟ್ ಅಪ್ಪು » Karnataka's Best News Portal

ಅಪ್ಪು ಪತ್ನಿ ಜೊತೆ ಹೀಗೆ ಇರುತ್ತಿದ್ದರು ಪುನೀತ್ ಅಶ್ವಿನಿ ಪ್ರೀತಿಗೆ ಇದು ಸಾಕ್ಷಿ ನೋಡಿ..ದಿ ಗ್ರೇಟ್ ಅಪ್ಪು

ಪುನೀತ್ ಅಶ್ವಿನಿ ಪ್ರೀತಿಗೆ ಇದು ಸಾಕ್ಷಿ ||ನಮ್ಮ ಕರ್ನಾಟಕ ಕಂಡಂತಹ ಅತ್ಯಂತ ಮತ್ತು ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವಂತಹ ನಟ ಎಂದು ಹೇಳಿದರೆ ಅದು ಪುನೀತ್ ರಾಜ್ ಕುಮಾರ್ ಇವರನ್ನು ಪ್ರತಿಯೊಬ್ಬರೂ ಕೂಡ ಕೇವಲ ನಟನಾಗಿ ಇಷ್ಟ ಪಡುವುದಲ್ಲದೆ ಮನೆಯ ಮಗನಂತೆ ಪ್ರತಿಯೊಬ್ಬರೂ ಕೂಡ ಇಷ್ಟಪಡುತ್ತಿದ್ದರು ಅದರಲ್ಲೂ ಮುಖ್ಯವಾಗಿ ಮಕ್ಕಳಿಗೂ ಕೂಡ ಪುನೀತ್ ರಾಜಕುಮಾರ್ ಎಂದರೆ ಅಚ್ಚು ಮೆಚ್ಚು ಹಾಗೂ ಪುನೀತ್ ರಾಜಕುಮಾರ್ ಅವರಿಗೂ ಕೂಡ ಮಕ್ಕಳನ್ನು ಕಂಡರೆ ಇಷ್ಟ ಪಡುತ್ತಿದ್ದರು ಹಾಗೂ ಇವರ ಕೆಲವೊಂದು ಚಿತ್ರಗಳಲ್ಲಿ ಕೇವಲ ಮಕ್ಕಳನ್ನು ಸೇರಿಸಿಕೊಂಡು ನೃತ್ಯವನ್ನು ಮಾಡಿದಂತಹ ಎಷ್ಟೋ ಉದಾಹರಣೆಗಳು ಕೂಡ ಇದೆ ಪುನೀತ್ ರಾಜಕುಮಾರ್ ಅವರು ಬಹಳ ಚಿಕ್ಕ ವಯಸ್ಸಿನಿಂದಲೇ ನಟನೆಯಲ್ಲಿ ಆಸಕ್ತಿಯನ್ನು ಹೊಂದಿದಂತಹ ಇವರು ಅವರ ತಂದೆಯ ಜೊತೆ ಅಂದರೆ ರಾಜಕುಮಾರ್ ಅವರ ಜೊತೆ ಹಲವಾರು ಚಿತ್ರಗಳನ್ನು ಚಿಕ್ಕವಯಸ್ಸಿನಲ್ಲಿಯೇ ಮಾಡಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ಅವರು ನಿಧನರಾಗಿದ್ದು ಆ ದಿನ ಪ್ರತಿಯೊಬ್ಬ ಕನ್ನಡಿಗನಿಗೂ ಹಾಗೂ ಪ್ರತಿಯೊಬ್ಬ ಕಲಾವಿದರಿಗೂ ಕೂಡ ದೊಡ್ಡ ಆಘಾತವೇ ಎದುರಾಯಿತು ಎಂದು ಹೇಳಬಹುದು ಇವರ ನಿಧನಕ್ಕೆ ಪ್ರತಿಯೊಂದು ವರ್ಗವು ಅಂದರೆ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಹೀಗೆ ಹಲವಾರು ಭಾಷೆಯ ನಟ ನಟಿಯರು ಹಾಗೂ ಎಲ್ಲಾ ಕಲಾವಿದರು ಕೂಡ ಕಂಬನಿಯನ್ನು ಮಿಡಿದಿದ್ದು ನಾವು ಒಬ್ಬ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ ಎಂದು ಹೇಳುವುದರ ಮೂಲಕ ಎಲ್ಲರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಅವರು ಯಾವುದೇ ಕೆಲಸ ಕಾರ್ಯವನ್ನು ಮಾಡಿದರು ಹಾಗೂ ಬಡವರಿಗೆ ಎಷ್ಟೆಲ್ಲಾ ಅನುಕೂಲವನ್ನು ಮಾಡಿಕೊಟ್ಟಿ ದ್ದಾರೆ ಆದರೆ ಅದು ಪ್ರತಿಯೊಬ್ಬರಿಗೂ ಕೂಡ ತಿಳಿದಿಲ್ಲ ಅಷ್ಟು ಗೌಪ್ಯವಾಗಿ ತಮ್ಮ ಸರಳ ಮನೋಭಾವವನ್ನು ಅವರು ಅವರಲ್ಲಿ ತೋರಿಸುತ್ತಿದ್ದರು.

WhatsApp Group Join Now
Telegram Group Join Now
See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ಆದರೆ ಅವರು ಎಷ್ಟೋ ಜನಕ್ಕೆ ಸಹಾಯ ಮಾಡಿರುವ ವಿಷಯ ಎಲ್ಲಿಯೂ ಯಾರ ಜೊತೆಯೂ ಕೂಡ ಹಂಚಿಕೊಳ್ಳುತ್ತಿರಲಿಲ್ಲ ಇದೆ ಅವರಲ್ಲಿ ಇದ್ದಂತಹ ಒಳ್ಳೆಯ ಗುಣ ಎಂದು ಹೇಳಬಹುದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಪುನೀತ್ ರಾಜಕುಮಾರ್ ಅವರ ನಡೆದು ಬಂದಂತಹ ಹಾದಿಯಲ್ಲಿಯೇ ಪ್ರತಿಯೊಬ್ಬರು ನಡೆಯಬೇಕು ಅವರು ಯಾವ ರೀತಿ ಕಷ್ಟದಲ್ಲಿ ಇರುವವರಿಗೆ ಸಹಾಯವನ್ನು ಮಾಡುತ್ತಿದ್ದರು ಹಾಗೆ ನಾವೆಲ್ಲರೂ ಕೂಡ ನಮ್ಮ ಕೈಲಾದಷ್ಟು ಮಟ್ಟಿಗೆ ಕಷ್ಟದಲ್ಲಿರುವವರಿಗೆ ಸಹಾಯವನ್ನು ಮಾಡುವುದನ್ನು ಕಲಿಸಿಕೊಟ್ಟಿದ್ದಾರೆ ಪುನೀತ್ ರಾಜಕುಮಾರ್ ಹಾಗೂ ಇವರು ತಮ್ಮ ಕುಟುಂಬದವರ ಜೊತೆಯಲ್ಲಿಯೂ ಕೂಡ ಬಹಳ ಸಂತೋಷವಾಗಿರುತ್ತಿದ್ದರು ಅದರಲ್ಲೂ ಅವರ ಪತ್ನಿಯ ಜೊತೆ ಮತ್ತು ಮಕ್ಕಳ ಜೊತೆ ಅಷ್ಟೇ ಪ್ರೀತಿಯಿಂದ ಅನ್ಯೋನ್ಯವಾಗಿ ಬದುಕುತ್ತಿದ್ದಂತಹ ಪುನೀತ್ ರಾಜಕುಮಾರ್ ಅವರು ಪ್ರತಿಯೊಬ್ಬರಿಗೂ ಕೂಡ ಮಾದರಿ ವ್ಯಕ್ತಿಯಾಗಿದ್ದರು ಎಂದು ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">