ಬರೆದಿಟ್ಟುಕೊಳ್ಳಿ ಅಕ್ಟೋಬರ್ 25 ರಂದು ಸೂರ್ಯಗ್ರಹಣ ಈ 6 ರಾಶಿಗಳಲ್ಲಿ ಜನಿಸಿದವರು ಆಗಲಿದ್ದಾರೆ ಬಹು ಕೋಟ್ಯಾಧಿಪತಿಗಳು.. » Karnataka's Best News Portal

ಬರೆದಿಟ್ಟುಕೊಳ್ಳಿ ಅಕ್ಟೋಬರ್ 25 ರಂದು ಸೂರ್ಯಗ್ರಹಣ ಈ 6 ರಾಶಿಗಳಲ್ಲಿ ಜನಿಸಿದವರು ಆಗಲಿದ್ದಾರೆ ಬಹು ಕೋಟ್ಯಾಧಿಪತಿಗಳು..

ಕೇತುಗ್ರಸ್ತ ಖಂಡ ಗ್ರಾಸ ಸೂರ್ಯ ಗ್ರಹಣ!!ಈ ವರ್ಷ ಅಂತಿಮದಲ್ಲಿ ಬರುತ್ತಿರುವಂತಹ ಸೂರ್ಯಗ್ರಹಣವು ಅಕ್ಟೋಬರ್ 25/10/2022 ಮಂಗಳವಾರ ಅಮಾವಾಸ್ಯೆಯ ದಿನ ಸಂಭವಿಸುತ್ತಿದ್ದು ಅದರಲ್ಲೂ ಮುಖ್ಯವಾಗಿ ಈ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುತ್ತಿದ್ದು ಇದರಿಂದ ಎಲ್ಲಾ ಕ್ಷೇತ್ರಗಳ ಮೇಲೆ ಮತ್ತು ದ್ವಾದಶ ರಾಶಿಗಳಲ್ಲಿ ಜನಿಸಿದಂತಹ ರಾಶಿಯವರ ಮೇಲೆ ತನ್ನದೇ ಆದಂತಹ ಪ್ರಭಾವವನ್ನು ಬೀರುತ್ತಿದ್ದಾನೆ ಹಾಗೂ ಈ ಸೂರ್ಯ ಗ್ರಹಣವು ನಾಲ್ಕು ರಾಶಿಯಲ್ಲಿ ಜನಿಸಿದಂತವರಿಗೆ ಅತ್ಯಂತ ಶುಭ ಫಲಗಳನ್ನು ಕೊಡುತ್ತಿದ್ದು ಅದರಲ್ಲೂ ಹಣಕಾಸಿಗೆ ಸಂಬಂಧಿಸಿದಂತಹ ವಿಚಾರಗಳಲ್ಲಿ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತೀರಿ ಹಾಗಾಗಿ ಈ ಸೂರ್ಯ ಗ್ರಹಣದ ಸಮಯ ನಿಮಗೆ ಒಳ್ಳೆಯ ಸಮಯವಾಗಿ ಬದಲಾಗುತ್ತಿದೆ ಒಂದು ರೀತಿ ನಿಮ್ಮ ಭಾಗ್ಯದ ಬಾಗಿಲು ತೆಗೆಯಿತು ಎಂದು ಹೇಳಬಹುದು ಆ ರೀತಿಯಾಗಿ ನಿಮ್ಮ ರಾಶಿಯ ಮೇಲೆ ಬದಲಾವಣೆ ಯಾಗುತ್ತದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

WhatsApp Group Join Now
Telegram Group Join Now

ಹಾಗೂ ಈ ಎರಡು ರಾಶಿಯಲ್ಲಿ ಜನಿಸಿದವರಿಗೆ ಕೋಟ್ಯಾಧಿಪತಿಯಾಗುವಂತ ಯೋಗ ಬರುತ್ತದೆ ಎಂದು ಹೇಳಬಹುದು ಮತ್ತು ಇವರು ವಿಶೇಷವಾದ ರಾಜಯೋಗವನ್ನು ಪಡೆದುಕೊಳ್ಳಬಹುದಾಗಿದೆ ಮತ್ತು ಇವರು ಮುಟ್ಟಿದ್ದೆಲ್ಲವೂ ಕೂಡ ಚಿನ್ನ ಆಗುತ್ತದೆ ಆ ರೀತಿಯಾಗಿ ತಮ್ಮ ಜೀವನದಲ್ಲಿ ಬದಲಾವಣೆಯನ್ನು ಪಡೆದುಕೊಳ್ಳುತ್ತಾರೆ ಮತ್ತು ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ ಬದಲಾಗಿ ಆರು ತಿಂಗಳಗಳ ಕಾಲ ನಿಮಗೆ ಈ ರೀತಿಯಾದಂತಹ ಶುಭ ಸಮಾಚಾರಗಳು ಶುಭಗಳು ಮುಂದುವರೆಯು ತ್ತಿರುತ್ತದೆ ಅದರಲ್ಲೂ ಈ ಸೂರ್ಯ ಗ್ರಹಣವು ಪ್ರತಿಯೊಂದು ಜೀವರಾಶಿಯ ಮೇಲೆ ಮತ್ತು ಪರಿಸರದ ಮೇಲೆ ತನ್ನದೇ ಆದಂತಹ ಪ್ರಭಾವವನ್ನು ಬೀರುತ್ತಿದ್ದು ಹಾಗಾದರೆ ಯಾವ ನಾಲ್ಕು ರಾಶಿಯ ಮೇಲೆ ಶುಭ ಫಲಗಳನ್ನು ಸೂರ್ಯ ಬೀರಲಿದ್ದಾನೆ ಎಂದು ನೋಡುವುದಾದರೆ ಮೊದಲನೆಯದಾಗಿ ಮಕರ ರಾಶಿ ವೃಷಭ ರಾಶಿ ಧನಸ್ಸು ರಾಶಿ ಸಿಂಹ ರಾಶಿ.

ಈ ನಾಲ್ಕು ರಾಶಿಯವರಿಗೆ ಹೆಚ್ಚಿನ ಶುಭಫಲಗಳನ್ನು ನೀಡುತ್ತಿದ್ದು ಇವರು ತಮ್ಮ ಯಾವುದೇ ಕೆಲಸ ಕಾರ್ಯಗಳಾಗಿರಬಹುದು ಅಥವಾ ತಮ್ಮ ವೃತ್ತಿ ಜೀವನದಲ್ಲೂ ಆಗಿರಬಹುದು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಅದರಲ್ಲೂ ಭೂಮಿಗೆ ಸಂಬಂಧಿಸಿದಂತಹ ಹಲವು ವಿಚಾರಗಳಲ್ಲಿ ಮತ್ತು ನೀವು ಕೆಲಸ ಮಾಡುತ್ತಿರುವಂತಹ ಸ್ಥಳಗಳಲ್ಲಿ ಹೆಚ್ಚಿನ ಗೌರವವನ್ನು ಮತ್ತು ಘನತೆಯನ್ನು ಸಂಪಾದಿಸಿ ಕೊಳ್ಳುವಿರಿ ಎಂದೇ ಹೇಳಬಹುದಾಗಿದೆ ಮತ್ತು ಕನ್ಯಾ ರಾಶಿಯಲ್ಲಿ ಜನಿಸಿದವರು ಹಾಗೂ ಮೇಷ ರಾಶಿಯಲ್ಲಿ ಜನಿಸಿದಂತಹ ಪ್ರತಿಯೊಬ್ಬರಿಗೂ ಕೂಡ ಈ ಸೂರ್ಯ ಗ್ರಹಣ ಬರುತ್ತಿರುವುದರಿಂದ ಅವರು ಕೋಟ್ಯಾಧಿಪತಿ ಗಳಾಗುವ ಯೋಗ ಫಲವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಬಹುದಾಗಿದೆ.ಅದಕ್ಕೂ ಮೊದಲು ಪ್ರತಿಯೊಬ್ಬರೂ ಪಾಲಿಸಬೇಕಾದಂತಹ ಅಂಶ ಏನೆಂದರೆ ಸೂರ್ಯ ಗ್ರಹಣದ ಸಮಯದಲ್ಲಿ ಯಾವುದೇ ಕಾರಣಕ್ಕೂ ಸ್ನಾನ ಮಾಡಬಾರದು ಬದಲಾಗಿ ಸೂರ್ಯ ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಪೂಜೆ ಜಪ ತಪ ಮಾಡುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">