ಕರಬೂಜ ಹಣ್ಣು ತಿನ್ನುವವರು ಈ ಮಾಹಿತಿ ಮೊದಲು ತಿಳಿಯಿರಿ ಕಣ್ಣಿನ ಸಮಸ್ಯೆಗೆ ಕಾಲಿನ ನೀಲಿ ನರಗಳಿಗೆ ಅಜೀರ್ಣ ಮಲಬದ್ದತೆಗೆ ರಾಮಬಾಣ ಇದು - Karnataka's Best News Portal

ಕರಬೂಜ ಹಣ್ಣು ತಿನ್ನುವವರು ತಪ್ಪದೇ ಈ ವಿಷಯ ತಿಳಿದುಕೊಳ್ಳಿ ||ಈ ದಿನ ನಾವು ಕರಬೂಜ ಹಣ್ಣನ್ನು ತಿನ್ನುವುದರಿಂದ ಯಾವುದೆಲ್ಲ ರೀತಿಯಾದಂತಹ ಆರೋಗ್ಯವನ್ನು ಪಡೆದುಕೊಳ್ಳಬಹುದು ಹಾಗೂ ಅದನ್ನು ಹೇಗೆ ಸೇವನೆ ಮಾಡಬೇಕು ಎಂಬ ಮಾಹಿತಿಯನ್ನು ತಿಳಿದು ಕೊಳ್ಳೋಣ ಕರಬೂಜ ಹಣ್ಣಿನಲ್ಲಿ ವಿಪರೀತವಾದoತಹ ವಿಟಮಿನ್ಸ್ ಗಳು ಇದ್ದು ಅದರಲ್ಲೂ ವಿಟಮಿನ್ ಎ ವಿಟಮಿನ್ ಸಿ ಅಂಶವನ್ನು ಕಾಣಬಹುದಾಗಿದೆ ಹಾಗೂ ಇದರಲ್ಲಿ ಫೈಬರ್ ನ ಅಂಶ ಆಂಟಿ ಆಕ್ಸಿಡೆಂಟ್ ಕೂಡ ಇದ್ದು ಹಾಗೆ ಇದರಲ್ಲಿ ಅದ್ಭುತವಾದಂತಹ ಅಡಿ ಸೋಸಿನ್ ಎಂಬ ಔಷದಿಯ ಅಂಶ ಇದ್ದು ಇದು ನಮ್ಮ ರಕ್ತನಾಳಗಳಲ್ಲಿ ಕಟ್ಟಿಕೊಂಡಿರುವಂತಹ ಬ್ಲಾಕೇಜ್ ಗಳನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತ ಹೆಪ್ಪುಗಟ್ಟು ವುದನ್ನು ಕೂಡ ಕಡಿಮೆ ಮಾಡುತ್ತದೆ ಅದರಲ್ಲೂ ಅಡಿ ಸೋಸಿನ್ ಎಂಬ ಅಂಶವು ಹೆಚ್ಚಿನ ಪೋಷಕಾಂಶಗಳ ನ್ನು ನಮ್ಮ ದೇಹಕ್ಕೆ ಒದಗಿಸಿಕೊಡುತ್ತದೆ ಮತ್ತು ವೆರಿಕೋಸ್ ವೇನ್ ಎಂಬ ಸಮಸ್ಯೆಯಿಂದ ಬಳಲುತ್ತಿ ರುವವರು ಒಟ್ಟಿನಲ್ಲಿ ರಕ್ತ ಬ್ಲಾಕೇಜ್ ಎಲ್ಲಿಯೇ ಆಗಿದ್ದರು ಕೂಡ ಅಂದರೆ ಹೃದಯದಲ್ಲಾಗಿರಬಹುದು ಅವೆಲ್ಲವನ್ನು ಕೂಡ ಇದು ತಡೆಗಟ್ಟುತ್ತದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗೂ ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುವುದರಿಂದ ಕಣ್ಣಿನ ಆರೋಗ್ಯ ನೂರು ವರ್ಷ ಗಳವರೆಗೆ ಚೆನ್ನಾಗಿರುವುದಕ್ಕೆ ಸಹಾಯ ಮಾಡುತ್ತದೆ ಹಾಗಾಗಿ ಇದರಂತಹ ಮತ್ತೊಂದು ಒಳ್ಳೆಯ ಹಣ್ಣು ಇಲ್ಲ ಎಂದೇ ಹೇಳಬಹುದು ಕಣ್ಣಿಗೆ ಅದ್ಭುತವಾಗಿರು ವಂತಹ ಶಕ್ತಿಯನ್ನು ಈ ಹಣ್ಣು ನಮಗೆ ಕೊಡುತ್ತದೆ ಅಂದರೆ ದೃಷ್ಟಿಯ ನರಗಳನ್ನು ಕ್ರಿಯಾಶೀಲ ಗೊಳಿಸುತ್ತದೆ ಕಣ್ಣಿನ ಲೆನ್ಸ್ ಗಳನ್ನು ಕ್ರಿಯಾಶೀಲ ವನ್ನಾಗಿಸುತ್ತದೆ ಇದರೊಟ್ಟಿಗೆ ಕಣ್ಣಿನಲ್ಲಿ ಇರುವಂತಹ ಸೂಕ್ಷ್ಮಾತಿ ಸೂಕ್ಷ್ಮ ಜೀವಕೋಶಗಳನ್ನು ಇದು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಗಟ್ಟಿಗೊಳಿಸು ತ್ತದೆ ಮತ್ತು ಯಾರಿಗೆ ಹೃದಯದ ರಕ್ತನಾಳಗಳಲ್ಲಿ ತೊಂದರೆ ಇರುತ್ತದೆಯೋ ಮತ್ತು ಹಾರ್ಟ್ ನಲ್ಲಿ ಯಾರಿಗೆ ಬ್ಲಾಕೇಜಾಗಿರುತ್ತದೆಯೋ ಅಂಥವರು ಇದನ್ನು ಸೇವನೆ ಮಾಡುವುದರಿಂದ ಬ್ಲಾಕೇಜ್ ಕಡಿಮೆಯಾಗುತ್ತಾ ಬರುತ್ತದೆ ಹಾಗೆಯೇ ಈ ಹಣ್ಣಿನ ಸೇವನೆಯಿಂದ ವೇಟ್ ಲಾಸ್ ಕೂಡ ಆಗುತ್ತದೆ.

ಹಾಗೆಯೇ ಇದರಲ್ಲಿ ಇರುವಂತಹ ವಿಟಮಿನ್ ಸಿ ಹಾಗು ವಿಟಮಿನ್ ಎ ನಮ್ಮ ಕೊಬ್ಬನ್ನು ಕರಗಿಸುವುದಕ್ಕೆ ಸಹಾಯಮಾಡುತ್ತದೆ ಹಾಗಾದರೆ ಇದನ್ನು ಯಾವ ರೀತಿ ಸೇವನೆ ಮಾಡಬೇಕು ಎಂದರೆ ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಒಂದೊಂದು ಲೋಟ ಕರಬೂಜ ಹಣ್ಣಿನ ಜ್ಯೂಸ್ ಅನ್ನು ಕುಡಿಯಬೇಕು ಆದರೆ ಜ್ಯೂಸ್ ಮಾಡುವಂತಹ ಸಮಯದಲ್ಲಿ ಸಕ್ಕರೆ ಮತ್ತು ಐಸ್ ಹಾಕಬಾರದು ಹೀಗೆ ಸೇವನೆ ಮಾಡುತ್ತಾ ನಾವು ನಿಯಮಿತವಾಗಿ ಆಹಾರವನ್ನು ಸೇವಿಸುತ್ತಾ ಬಂದರೆ ದೇಹದಲ್ಲಿರುವಂತಹ ಕೊಬ್ಬನ್ನು ಕಡಿಮೆ ಮಾಡುತ್ತದೆ ಹಾಗೂ ಈ ಹಣ್ಣು ಬೇಸಿಗೆಯ ಸಮಯದಲ್ಲಿ ಬರುವುದರಿಂದ ದೇಹವನ್ನು ತಂಪಾಗಿಸುವುದಕ್ಕೂ ಕೂಡ ಸಹಾಯಕಾರಿಯಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *