ನನ್ನ ಮಾತನ್ನು ಕೇಳಿದ್ರೆ ಮಕರ ರಾಶಿಯವರಿಗೆ ಆಶ್ಚರ್ಯ ಆಗಬಹುದು ಆದರೂ ಇದು ಸತ್ಯ..ದೀಪಾವಳಿ ಸೂರ್ಯಗ್ರಹಣ ಮಕರ ರಾಶಿಗೆ ಹೀಗೆ ಇರಲಿದೆ ಫಲ - Karnataka's Best News Portal

ದೀಪಾವಳಿ ಸೂರ್ಯಗ್ರಹಣದಲ್ಲಿ ಮಕರ ರಾಶಿಯವರ ಈ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ||ಈ ಬಾರಿ ಅದರಲ್ಲೂ ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರುವಂತಹ ಈ ಸೂರ್ಯ ಗ್ರಹಣ ಅಕ್ಟೋಬರ್ 25 ಮಂಗಳವಾರ ಅಮಾವಾಸ್ಯೆಯ ದಿನ ಸಂಭವಿಸುತ್ತಿದ್ದು ಈ ಸೂರ್ಯ ಗ್ರಹಣವು ನಮ್ಮ ಭೂಮಿಯ ಮೇಲೆ ಅದರಲ್ಲೂ ಜೀವರಾಶಿಯ ಮೇಲೆ ಮತ್ತು ಮನುಷ್ಯನ ಮೇಲೆ ಹಲವಾರು ರೀತಿಯಾದ ಪ್ರಭಾವವನ್ನು ಬೀರುತ್ತದೆ ಅದರಲ್ಲಿ ಮುಖ್ಯವಾಗಿ ರಾಶಿ ಚಕ್ರದಲ್ಲಿ ಇರುವಂತಹ ಪ್ರತಿಯೊಂದು ರಾಶಿಗಳ ಮೇಲೆಯೂ ತನ್ನದೇ ಆದಂತಹ ಪ್ರಭಾವವನ್ನು ಬೀರುತ್ತದೆ ಹಾಗಾಗಿ ಕೆಲವೊಂದು ರಾಶಿಗಳಿಗೆ ಒಳ್ಳೆಯ ಫಲಗಳು ಇದ್ದು ಕೆಲವೊಂದು ರಾಶಿಯವರಿಗೆ ಅಶುಭ ಫಲಗಳು ಕೂಡ ಇದೆ ಹಾಗಂತ ಅಶುಭ ಫಲ ಇರುವಂತಹ ರಾಶಿಗಳು ಯಾವುದೇ ರೀತಿಯಾದಂತಹ ಭಯಪಡುವ ಅವಶ್ಯಕತೆ ಇಲ್ಲ ಬದಲಾಗಿ ಅದಕ್ಕೆ ಕೆಲವೊಂದಷ್ಟು ಪರಿಹಾರಗಳನ್ನು ಮಾಡಿಕೊಳ್ಳುವು ದರಿಂದ ಆ ಅಶುಭ ಫಲವನ್ನು ನೀವು ದೂರ ಮಾಡಿಕೊಳ್ಳಬಹುದಾಗಿದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅದರಲ್ಲೂ ಮಕರ ರಾಶಿಗೆ ನೋಡುವುದಾದರೆ ಈ ಸೂರ್ಯ ಗ್ರಹಣದಿಂದ ಹೆಚ್ಚಿನ ಶುಭವನ್ನು ಪಡೆದು ಕೊಳ್ಳುತ್ತಾರೆ ಹಾಗೂ ಇವರಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಸಂಭವಿಸುವುದಿಲ್ಲ ಬದಲಾಗಿ ಇವರ ಅಂದುಕೊಂಡಂಥಹ ಎಲ್ಲಾ ಕೆಲಸ ಗಳಲ್ಲಿಯೂ ಕೂಡ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಅದರಲ್ಲೂ ನೀವು ಊಹಿಸಲು ಸಾಧ್ಯವೇ ಇಲ್ಲದಷ್ಟು ಧನಾಗಮನ ಉಂಟಾಗುತ್ತದೆ ಯಾಕೆ ಎಂದರೆ ಸಾಡೇ ಸಾತ್ ಜನ್ಮ ಶನಿ ಇರುವುದರಿಂದ ಗ್ರಹಣದ ಪ್ರಭಾವ ವು ಕೂಡ ನಿಮಗೆ ಅತ್ಯಂತ ಶುಭದಾಯಕವಾಗಿಯೇ ಇರುತ್ತದೆ ಎಂದು ಶಾಸ್ತ್ರಗಳು ಹೇಳುತ್ತದೆ.ಹಾಗೂ ಈ ಬಾರಿ ತುಲಾ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿದ್ದು ತುಲಾ ರಾಶಿ ಎಂದರೆ ಅದು ಶುಕ್ರನ ರಾಶಿ ಶನಿಗೆ ಮತ್ತು ಶುಕ್ರನಿಗೆ ಮಿತ್ರತ್ವ ಇದೆ ಮತ್ತು ನಿಮ್ಮ ರಾಶಿಯಿಂದ ಶುಕ್ರ ರವಿ ಕೇತು ಚಂದ್ರ ಹೀಗೆ ಇವೆಲ್ಲವೂ ಕೂಡ ಒಟ್ಟಿಗೆ ಇರುವುದರಿಂದ ಇವು ನಿಮಗೆ ಶುಭ ಫಲವನ್ನು ನೀಡುವ ಸೂಚನೆಯಾಗಿದೆ.

ಅದರಲ್ಲ ಮುಖ್ಯವಾಗಿ ಯಾವುದೆಲ್ಲ ಶುಭಗಳು ನಡೆಯುತ್ತದೆ ಎಂದರೆ ಕೌಟುಂಬಿಕವಾಗಿ ಇರುವಂತಹ ಎಲ್ಲ ಸಮಸ್ಯೆಗಳು ಬಗೆಹರಿಯುತ್ತದೆ ಮತ್ತು ವಾಹನಕ್ಕೆ ಸಂಬಂಧಪಟ್ಟಂತಹ ಕೆಲಸದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತೀರಾ ಇದರ ಜೊತೆ ಕೃಷಿಗೆ ಸಂಬಂಧ ಪಟ್ಟಂತೆ ಅದರಲ್ಲಿ ಉತ್ತಮ ಬೆಳೆಯನ್ನು ಪಡೆದು ಲಾಭವನ್ನು ಪಡೆಯುತ್ತೀರಿ ಅಥವಾ ಇನ್ನೂ ಹೆಚ್ಚಿನ ಭೂಮಿಯನ್ನು ಖರೀದಿಸುವಂತಹ ಯೋಗ ಫಲವನ್ನು ಸಿದ್ಧಿಸಿಕೊಳ್ಳುತ್ತೀರಿ.ಅದರಲ್ಲೂ ಮಕರ ರಾಶಿಯವರು ಪ್ರತಿಯೊಂದು ಪ್ರಾಣಿ ಪಕ್ಷಿಗಳ ಮೇಲೆ ಹೆಚ್ಚಿನ ಪ್ರೀತಿ ಒಲವನ್ನು ತೋರಿಸುವಂತಹ ವ್ಯಕ್ತಿತ್ವದವರಾಗಿದ್ದು ಇವರು ಯಾರಿಗೂ ಕೂಡ ಕೇಡನ್ನು ಬಯಸುವುದಿಲ್ಲ ಹಾಗೂ ಹೈನುಗಾರಿಕೆಯ ವ್ಯವಹಾರವನ್ನು ಮಾಡುತ್ತಿರುವಂತಹ ಪ್ರತಿಯೊಬ್ಬರಿಗೂ ಕೂಡ ಹೆಚ್ಚಿನ ಲಾಭ ದೊರೆಯುವಂತಹ ಶುಭ ಸಮಯವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *