ಶುಕ್ರವಾರದ ದಿನ ತಪ್ಪದೇ ಈ ರೀತಿ ಉಪ್ಪಿನ ದೀಪ ಹಚ್ಚಿ ಸಾಲದ ಸಮಸ್ಯೆ ಹಣದ ಪ್ರತಿ ಸಮಸ್ಯೆಗಳು ಕಳೆದು ಲಕ್ಷ್ಮಿಯೇ ಮನೆಯಲ್ಲಿ ನೆಲೆಸುತ್ತಾಳೆ - Karnataka's Best News Portal

ಉಪ್ಪಿನ ದೀಪ ಹಚ್ಚುವುದು ಹೇಗೆ ಗೊತ್ತಾ? ಹಣಕಾಸಿನ ಸಮಸ್ಯೆಗೆ ಪರಿಹಾರ||ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಎಷ್ಟೇ ಹಣ ಆಸ್ತಿ ಇದ್ದರೆ ಕೂಡ ಅವರಲ್ಲಿ ನೆಮ್ಮದಿ ಎನ್ನುವುದು ಇರುವುದಿಲ್ಲ ಬದಲಾಗಿ ಹಲವಾರು ಕಷ್ಟಗಳನ್ನು ನೋವುಗಳನ್ನು ಹೀಗೆ ಅವರ ಮನೆಗೆ ಸಂಬಂಧ ಪಟ್ಟಂತೆ ಅಥವಾ ಅವರ ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಹಲವಾರು ರೀತಿಯಾದಂತಹ ತೊಂದರೆ ಗಳನ್ನು ಅನುಭವಿಸುತ್ತಿರುತ್ತಾರೆ ಇದರಿಂದ ಮನೆಯಲ್ಲಿ ಯಾವುದೇ ಕೆಲಸ ಕಾರ್ಯ ಮಾಡುವುದಕ್ಕೂ ಕೂಡ ಆಸಕ್ತಿ ಇರುವುದಿಲ್ಲ ಬದಲಾಗಿ ಮನೆಯಲ್ಲಿ ಖುಷಿ ಎನ್ನುವುದು ಇರುವುದಿಲ್ಲ ಮನೆಯಲ್ಲಿರುವ ಪ್ರತಿಯೊಬ್ಬರೂ ಕೂಡ ಬೇಸರದಿಂದ ಬದುಕುತ್ತಿರು ತ್ತಾರೆ ಹಾಗಾದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ನಿಮ್ಮ ಮನೆಯಲ್ಲಿ ಮಾಡಿದ್ದೆ ಆದರೆ ನಿಮ್ಮ ಮನೆಯಲ್ಲಿ ಯಾವುದೇ ಕಷ್ಟ ದುಃಖ ನೋವು ಹಣಕಾಸಿನ ಸಮಸ್ಯೆ ಇದ್ದರೂ ಕೂಡ ಅದು ದೂರವಾಗುತ್ತದೆ ಹಾಗಾದರೆ ಯಾವ ವಿಧಾನ ಅದು ಎಂದು ನೋಡುವುದಾದರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಈಗ ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ನಿಮ್ಮ ದೇವರ ಮನೆಯಲ್ಲಿ ಈ ರೀತಿ ದೀಪವನ್ನು ಹಚ್ಚಿದ್ದೇ ಆದರೆ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳು ದುಃಖಗಳು ದೂರವಾಗಿ ನಿಮ್ಮ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಹಾಗೂ ಈ ರೀತಿಯಾಗಿ ಹಚ್ಚುವುದರಿಂದ ಎಲ್ಲಾ ದೇವಾನುದೇವತೆ ಗಳ ಆಶೀರ್ವಾದವನ್ನು ನೀವು ಪಡೆದುಕೊಳ್ಳುತ್ತೀರಿ ಹಾಗಾದರೆ ದೀಪವನ್ನು ಯಾವ ರೀತಿ ಹಚ್ಚಬೇಕು ಹಾಗೂ ಅದನ್ನು ಹಚ್ಚುವಾಗ ಯಾವುದೆಲ್ಲ ವಿಧಾನ ವನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಆ ದೀಪವೇ ಉಪ್ಪಿನ ದೀಪ ಹೌದು ಉಪ್ಪಿನ ದೀಪವನ್ನು ಹಚ್ಚುವುದರಿಂದ ಮನುಷ್ಯನ ಜೀವನದಲ್ಲಿ ಬರುವಂತಹ ಕಷ್ಟ ಅಂದರೆ ಮನುಷ್ಯ ಎಂದ ಮೇಲೆ ಅವರ ಜೀವನದಲ್ಲಿ ಕಷ್ಟ ಸುಖ ಬರುವುದು ಸರ್ವೇಸಾಮಾನ್ಯ ಆದರೆ ಆ ಮನುಷ್ಯ ಅವೆಲ್ಲವನ್ನು ದಾಟಿ ಮುಂದಕ್ಕೆ ಹೋಗುವುದೇ ಮನುಷ್ಯ ಜೀವನವಾಗಿದೆ.

ಹಾಗಾಗಿ ಉಪ್ಪಿನ ದೀಪವನ್ನು ಹಚ್ಚುವುದು ಬಹಳ ಮುಖ್ಯ ಹೌದು ಇದನ್ನು ಯಾವ ದಿನ ಹಚ್ಚಬೇಕು ಹಾಗೂ ಇದನ್ನು ಹಚ್ಚಿದ ಮೇಲೆ ಉಪ್ಪನ್ನು ಏನು ಮಾಡಬೇಕು ಎಂದರೆ ಮೊದಲನೆಯದಾಗಿ ಶುಕ್ರವಾರದ ದಿನ ದೇವರ ಮನೆಯನ್ನು ಶುಚಿಯಾಗಿ ಶುಭ್ರ ಮಾಡಿ ಎಲ್ಲಾ ದೇವರ ವಿಗ್ರಹಗಳನ್ನು ಫೋಟೋಗಳನ್ನು ಪೂಜೆ ಮಾಡಬೇಕು ನಂತರ ಮಣ್ಣಿನ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಹಚ್ಚಿ ಅದರ ಮೇಲೆ ಕಲ್ಲು ಉಪ್ಪನ್ನು ಹಾಕಬೇಕು ನಂತರ ಅದರ ಮೇಲೆ ಒಂದು ಖಾಲಿ ದೀಪವನ್ನು ಇಡಬೇಕು ನಂತರ ಅದರ ಮೇಲೆ ಮತ್ತೊಂದು ದೀಪ ಹಚ್ಚಿ ಅದನ್ನು ಪೂಜೆ ಮಾಡಬೇಕು ಹೀಗೆ ಪೂಜೆಯನ್ನು ಮಾಡಿ ಆ ದೀಪದ ಮುಂದೆ ಕುಳಿತು ನಿಮ್ಮಲ್ಲಿರುವಂತಹ ಎಲ್ಲಾ ಕಷ್ಟವನ್ನು ಆ ದೀಪದ ಮುಂದೆ ಹೇಳುತ್ತಾನೆ ನಮಗೆ ಒಳ್ಳೆಯದಾಗಲಿ ನಮ್ಮೆಲ್ಲ ಕಷ್ಟ ದೂರ ಆಗಲಿ ಎಂದು ಅನುಷ್ಠಾನ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *