ದಿನಕ್ಕೆರಡು ಮೊಸಂಬಿ ತಿಂದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಉಂಟಾಗುತ್ತವೆ ಗೊತ್ತಾ ? ನೀವು ಇಲ್ಲಿತನಕ ಅರಿಯದ ವಿಷಯ » Karnataka's Best News Portal

ದಿನಕ್ಕೆರಡು ಮೊಸಂಬಿ ತಿಂದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಉಂಟಾಗುತ್ತವೆ ಗೊತ್ತಾ ? ನೀವು ಇಲ್ಲಿತನಕ ಅರಿಯದ ವಿಷಯ

ಮೋಸಂಬಿ ತಿನ್ನಿ ಆಸ್ಪತ್ರೆಯಿಂದ ದೂರ ಇರಿ ||
ಈ ದಿನ ನಾವು ಮೋಸಂಬಿ ಹಣ್ಣನ್ನು ತಿನ್ನುವುದರಿಂದ ಯಾವುದೆಲ್ಲ ರೀತಿಯಾದಂತಹ ಆರೋಗ್ಯದ ಲಾಭಗಳು ಆಗುತ್ತದೆ ಹಾಗೂ ಮೋಸಂಬಿ ಹಣ್ಣಿನಲ್ಲಿ ಯಾವುದೆಲ್ಲ ಪೋಷಕ ತತ್ವಗಳು ಇವೆ ಎಂದು ಈ ದಿನ ತಿಳಿದುಕೊಳ್ಳೋಣ ಹೌದು ಮೋಸಂಬಿ ಹಣ್ಣಿನಲ್ಲಿ ವಿಟಮಿನ್ ಸಿ ವಿಟಮಿನ್ ಎ ಪೊಟ್ಯಾಶಿಯಂ ಮೆಗ್ನೀಷಿ ಯಂ ಫೈಬರ್ ಇದ್ದು ಹಾಗೂ ಇನ್ನೂ ಹಲವಾರು ಸೂಕ್ಷ್ಮ ಪೋಷಕ ತತ್ವಗಳು ಈ ಮೋಸಂಬಿ ಹಣ್ಣಿನಲ್ಲಿ ಸಿಗುತ್ತದೆ ಹೀಗೆ ಇಂಥ ಪೋಷಕಾಂಶ ತತ್ವಗಳನ್ನು ಒಳಗೊಂಡಿರುವಂತಹ ಈ ಮೋಸಂಬಿ ಹಣ್ಣನ್ನು ಹೇಗೆ ಸೇವನೆ ಮಾಡಬೇಕು ಎಂದರೆ ಜ್ಯೂಸ್ ರೂಪದಲ್ಲಾ ದರೂ ಸೇವನೆ ಮಾಡಬಹುದು ಅಥವಾ ಹಣ್ಣನ್ನು ಹಾಗೆ ಕೂಡ ನೇರವಾಗಿ ತಿನ್ನಬಹುದು ಅದರಲ್ಲೂ ನೆನಪಿಡಬೇಕಾದಂತಹ ಅಂಶ ಏನೆಂದರೆ ಜ್ಯೂಸ್ ಮಾಡುವಾಗ ಅದರಲ್ಲಿ ಸಕ್ಕರೆ ಮತ್ತು ಐಸನ್ನು ಮಿಶ್ರಣ ಮಾಡಬಾರದು ಬದಲಾಗಿ ಕೇವಲ ಹಣ್ಣನ್ನು ಮಾತ್ರ ಹಾಕಿ ಜ್ಯೂಸ್ ತಯಾರಿಸಿ ಸೇವನೆ ಮಾಡಬೇಕು.

ಹಾಗೂ ಮೂಸಂಬಿ ಹಣ್ಣನ್ನು ಯಾವ ಯಾವ ವಿಧಾನ ದಲ್ಲಿ ಮತ್ತು ಯಾರು ಯಾರು ಸೇವನೆ ಮಾಡಬೇಕು ಎಂದರೆ ಯಾರು ತಮ್ಮ ದೇಹದಲ್ಲಿ ಹೆಚ್ಚಿನ ತೂಕವನ್ನು ಹೊಂದಿರುತ್ತಾರೆಯೋ ಅಂಥವರು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಮೋಸಂಬಿ ಹಣ್ಣಿನ ಜ್ಯೂಸ್ ಮತ್ತು ಅದಕ್ಕೆ ಕಾಳುಮೆಣಸು ಮತ್ತು ಸೈಂಧವ ಲವಣ ಮಿಶ್ರಿತ ಜ್ಯೂಸ್ ಅನ್ನು ಸೇವನೆ ಮಾಡುವುದು ಉತ್ತಮ ಈ ರೀತಿಯಾಗಿ ಸೇವನೆ ಮಾಡುತ್ತಾ ಬಂದರೆ ತಿಂಗಳಿಗೆ ಮೂರ ರಿಂದ ನಾಲ್ಕು ಕೆಜಿ ತೂಕ ಕಡಿಮೆಯಾಗುತ್ತಾ ಬರುತ್ತದೆ ಮತ್ತು ಇದರ ಜೊತೆ ಆಹಾರದಲ್ಲಿಯೂ ಕೂಡ ಕೆಲವೊಂದಷ್ಟು ವಿಧಾನವನ್ನು ಅನುಸರಿಸುತ್ತಿ ರಬೇಕು ಒಳ್ಳೆಯ ಪೌಷ್ಟಿಕಾಂಶ ಆಹಾರ ಸೊಪ್ಪು ತರಕಾರಿಗಳನ್ನು ತಿನ್ನಬೇಕು ಅದರಲ್ಲೂ ಆಹಾರ ಹಿತಮಿತವಾಗಿ ಇರಬೇಕು.

WhatsApp Group Join Now
Telegram Group Join Now
See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

ಇನ್ನು ಕಣ್ಣಿಗೆ ಸಂಬಂಧಪಟ್ಟಂತೆ ದೂರ ದೃಷ್ಟಿ ದೋಷ ಸಮೀಪ ದೃಷ್ಟಿ ದೋಷ ಇರುಳುಗಣ್ಣು ಕೆಲವೊಬ್ಬರಿಗೆ ಯಾವ ಬಣ್ಣ ಎಂದು ಗುರುತಿಸಲು ಕೂಡ ಆಗುತ್ತಿರುವುದಿಲ್ಲ ಹೀಗೆ ಕಣ್ಣಿಗೆ ಸಂಬಂಧ ಪಟ್ಟಂತಹ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಮೋಸಂಬಿ ಹಣ್ಣನ್ನು ಪ್ರತಿನಿತ್ಯ ಬೆಳಗಿನ ಸಮಯ ಸಾಯಂಕಾಲದ ಸಮಯ ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು. ಇದರ ಜೊತೆ ದೇಹಕ್ಕೆ ಬೇಕಾಗಿರುವಂತಹ ರೋಗ ಪ್ರತಿರೋಧಕ ಶಕ್ತಿಯನ್ನು ಕ್ರಿಯಾಶೀಲ ಗೊಳಿಸುತ್ತದೆ ಮತ್ತು ನಮ್ಮ ದೇಹಕ್ಕೆ ಬೇಕಾದಂತಹ ಪೋಷಕಾಂಶ ಗಳನ್ನು ಒದಗಿಸುತ್ತದೆ.ಅದರಲ್ಲೂ ಮುಖ್ಯವಾಗಿ ಚರ್ಮದ ಯಾವುದೇ ಸಮಸ್ಯೆಗಳು ಕಂಡುಬಂದರೂ ಕೂಡ ಅದನ್ನು ನಿವಾರಣೆ ಮಾಡುವಂತಹ ಶಕ್ತಿ ಈ ಮೋಸಂಬಿ ಹಣ್ಣಿನಲ್ಲಿ ಇದೆ ಹಾಗಾಗಿ ಮೋಸಂಬಿ ಹಣ್ಣನ್ನು ಆರೋಗ್ಯಕಾರಿ ಹಣ್ಣು ಎಂದೇ ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">