ಬುಡು ಬುಡುಕೆಯವರ ಜೊತೆಯಲ್ಲೇ ಇರುತ್ತಾ ಬಾಣಂತಿ ದೆವ್ವ..ಮೈ ಜುಮ್ಮೆನಿಸುವ ಕಥೆ..ಅಮಾವಾಸ್ಯೆ ಗೆ ಏನ್ ಮಾಡ್ತಾರೆ ನೋಡಿ - Karnataka's Best News Portal

ಬುಡು ಬುಡುಕೆಯವರ ಜೊತೆಯಲ್ಲೇ ಇರುತ್ತಾ ಬಾಣಂತಿ ದೆವ್ವ..ಮೈ ಜುಮ್ಮೆನಿಸುವ ಕಥೆ..ಅಮಾವಾಸ್ಯೆ ಗೆ ಏನ್ ಮಾಡ್ತಾರೆ ನೋಡಿ

ಬುಡುಬುಡುಕೆಯವರ ಜೊತೆಯಲ್ಲೇ ಇರುತ್ತಾ ಬಾಣಂತಿ ದೆವ್ವ ??ಬುಡುಬುಡಿಕೆಯವರು ಎಂದು ಹೆಸರನ್ನು ಕೇಳಿದ ತಕ್ಷಣ ಕೆಲವೊಂದಷ್ಟು ಜನ ಭಯಭೀತರಾಗುತ್ತಾರೆ ಹೌದು ಬುಡುಬುಡಿಕೆಯವರು ತಮ್ಮ ಮನಸ್ಸಿನಲ್ಲಿ ಬಂದಂತಹ ಅಂದರೆ ಅವರಲ್ಲಿ ಒಂದು ದೈವ ಬಂದು ಮಾತನಾಡುತ್ತಿರುತ್ತದೆ ಎಂದೇ ನಂಬಿಕೆ ಇದೆ ಅದರಂತೆ ಅವರು ದೈವ ನುಡಿಸಿದಂತಹ ಮಾತುಗಳನ್ನು ಇವರು ತಮ್ಮ ಮುಖಾಂತರ ಎಲ್ಲ ಜನರಿಗೆ ಹೇಳುತ್ತಾರೆ ಆದರೆ ಕೆಲವೊಬ್ಬರು ಇವರು ಶಕುನವನ್ನು ನುಡಿಯುತ್ತಾರೆ ಇವರು ಹೇಳುವುದರಿಂದ ನಮಗೆ ಕೆಟ್ಟದ್ದಾಯಿತು ಮತ್ತು ಇವರನ್ನು ನೋಡಿದರೆ ನಮಗೆ ಕೆಟ್ಟದಾಗುತ್ತದೆ ಇವರನ್ನು ನೋಡಬಾರದು ಎಂದು ಕೆಲವೊಂದಷ್ಟು ಊಹಾಪೋಹಗಳು ಇದೆ ಆದರೆ ಅದು ತಪ್ಪು ಬದಲಾಗಿ ಇವರು ತಮ್ಮದೇ ಆದಂತಹ ಒಂದು ಕಲೆಯನ್ನು ಒಳಗೊಂಡಿದ್ದು ಈ ಒಂದು ಕಲೆಯು ಅವರ ಕುಟುಂಬಕ್ಕೆ ಅವರ ಜಾತಿಗೆ ಸೇರಿದಂತಹ ವಿಷಯವಾಗಿದ್ದು.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

WhatsApp Group Join Now
Telegram Group Join Now

ಇದನ್ನು ಯಾರು ಕೂಡ ಅಲ್ಲಗಳೆಯುವಂತಿಲ್ಲ ಬದ ಲಾಗಿ ಇವರಿಗೆ ಒಲಿದು ಬಂದಿರುವಂತಹ ಒಂದು ವಿದ್ಯೆ ಎಂದೇ ಹೇಳಬಹುದು ಇವರು ಬೆಳ್ಳಂ ಬೆಳಗ್ಗೆ ಅಂದರೆ ಸೂರ್ಯ ಉದಯಿಸುವುದಕ್ಕೂ ಮುಂಚೆಯೇ ಬೇಗ ಎದ್ದು ಕೋಳಿ ಕೂಗುವ ಮುನ್ನ ಎದ್ದು ಕೈ ಕಾಲು ಮುಖ ತೊಳೆದು ಸ್ನಾನ ಮಾಡಿ ಗಂಧದ ಕಡ್ಡಿಯನ್ನು ಹಚ್ಚಿ ದೇವರಿಗೆ ಕೈ ಮುಗಿದು ತಮ್ಮದೇ ಆದಂತಹ ವೇಷವನ್ನು ಧರಿಸಿಕೊಂಡು ಕೈಗೆ ಜೋಳಿಗೆಯನ್ನು ಹಾಕಿಕೊಂಡು ಕೈಯಲ್ಲಿ ಬುಡುಬುಡಿಕೆಯನ್ನು ಹಿಡಿದುಕೊಂಡು ಹಳ್ಳಿ ಹಳ್ಳಿಗೆ ಹೋಗಿ ಅವರ ಬಾಯಲ್ಲಿ ದೇವಿ ಕೆಲವೊಂದಷ್ಟು ವಿಷಯಗಳನ್ನು ಹೊರಹಾಕಿಸುತ್ತಾಳೆ ನಂತರ ಅದರಂತೆ ಇವರು ತಮ್ಮ ಬಾಯಿಯ ಮುಖಾಂತರ ಶಕುನಗಳನ್ನು ನುಡಿದು ಬರುತ್ತಾರೆ ಹಾಗೂ ಈ ವಿಷಯ ಸತ್ಯವಾಗುತ್ತದೆ ಎಂದು ಈಗಲೂ ಕೂಡ ಹೆಚ್ಚಿನ ಹಳ್ಳಿಗಳಲ್ಲಿ ತಿಳಿದವರು ಹೇಳುತ್ತಾರೆ ಹಾಗೂ ಅದರಂತೆಯೇ ಈಗಲೂ ಕೂಡ ಈ ಒಂದು ಕಲೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

See also  ವಾಸ್ತು ಪ್ರಕಾರವಾಗಿ ಟಿವಿ,ಫ್ರಿಡ್ಜ್,ಸೋಫಾ,ಈ ವಿಧವಾಗಿ ಜೋಡಿಸಿಕೊಂಡರೆ ಎಲ್ಲಿಲ್ಲದ ಅದೃಷ್ಟ ಕೂಡಿ ಬರುತ್ತದೆ..

ಹಾಗೂ ಇವರು ಹೇಳುವಂತಹ ನುಡಿಯನ್ನು ಹಾಲಕ್ಕಿ ಶಕುನ ಎಂದು ಹೇಳುತ್ತಾರೆ ಹಾಗೂ ಬುಡುಬುಡಿಕೆ ಅವರು ಮನೆಯ ಹತ್ತಿರ ಬಂದರೆ ಹಳ್ಳಿಗಳು ಇವರಿಗೆ ಆ ವರ್ಷದಲ್ಲಿ ಬೆಳೆದಂತಹ ದವಸ ಧಾನ್ಯಗಳನ್ನು ಕೊಟ್ಟು ಕಳುಹಿಸುತ್ತಾರೆ ಹಾಗೂ ಇವರ ಮಾತಿಗೆ ಪ್ರತಿಯೊಬ್ಬರೂ ಕೂಡ ಬೆಲೆಯನ್ನು ಕೊಡುತ್ತಾರೆ ಹಾಗೂ ಅದರಂತೆಯೇ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುತ್ತಾರೆ ಹಾಗೂ ಇವರು ಪ್ರತಿಯೊಂದು ಹಳ್ಳಿಗಳಿಗೂ ಹೋಗಿ ಆ ಹಳ್ಳಿಯಲ್ಲಿ ನಡೆಯುವಂತಹ ಒಳ್ಳೆಯ ಘಟನೆ ಕೆಟ್ಟ ಘಟನೆ ಹಾಗೂ ಯಾರು ಯಾವ ತಪ್ಪನ್ನು ಮಾಡಿದ್ದಾರೆ ಎಂಬ ವಿಷಯವನ್ನು ಹೇಳಿ ಹಳ್ಳಿಯ ಜನರಿಗೆ ಒಂದು ರೀತಿಯ ಎಚ್ಚರಿಕೆಯನ್ನು ಕೂಡ ಹೇಳುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹಾಗೂ ಇವರು ಸರಿ ರಾತ್ರಿಯಲ್ಲಿ ಸ್ಮಶಾನಗಳನ್ನು ಸಂಚರಿಸಿ ಅಲ್ಲಿ ಹಾಲಕ್ಕಿ ನುಡಿಯುವುದನ್ನು ಆಲಿಸಿ ಅದನ್ನು ಬೆಳಗಿನ ಜಾವ ಊರ ಬೀದಿಗಳಲ್ಲಿ ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">