ಸೂರ್ಯಗ್ರಹಣ ಹಿನ್ನೆಲೆ ಲಕ್ಷ್ಮಿ ಪೂಜೆ ಕಳಶ ಪೂಜೆ & ವಿಸರ್ಜನೆ ಯಾವಾಗ ಮಾಡಬೇಕು ? ಕಳಶದ ಕಾಯಿ ಬದಲಾವಣೆ ಹೇಗೆ ದೀಪಾವಳಿ ಯಾವಾಗ ಮಾಡಬೇಕು ನೋಡಿ » Karnataka's Best News Portal

ಸೂರ್ಯಗ್ರಹಣ ಹಿನ್ನೆಲೆ ಲಕ್ಷ್ಮಿ ಪೂಜೆ ಕಳಶ ಪೂಜೆ & ವಿಸರ್ಜನೆ ಯಾವಾಗ ಮಾಡಬೇಕು ? ಕಳಶದ ಕಾಯಿ ಬದಲಾವಣೆ ಹೇಗೆ ದೀಪಾವಳಿ ಯಾವಾಗ ಮಾಡಬೇಕು ನೋಡಿ

ಸೂರ್ಯಗ್ರಹಣ ಹಿನ್ನೆಲೆ ದೀಪಾವಳಿ ಲಕ್ಷ್ಮಿ ಪೂಜೆ ಅಕ್ಟೋಬರ್ 24 ಅಥವಾ 25? ವಿಸರ್ಜನೆ ಯಾವ ದಿನ?
ಈ ಬಾರಿ ವರ್ಷದ ಕೊನೆಯಲ್ಲಿ ಅಕ್ಟೋಬರ್ ನಲ್ಲಿ ಅಂದರೆ 25ನೇ ತಾರೀಖು ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಬಂದಿರುವುದರಿಂದ ಮನೆಯಲ್ಲಿ ದೇವರ ಪೂಜೆಯನ್ನು ಯಾವ ಸಮಯದಲ್ಲಿ ಮಾಡಬೇಕು ಹಾಗೂ ಕಳಶವನ್ನು ಯಾವ ಸಮಯ ದಲ್ಲಿ ಸ್ಥಾಪನೆ ಮಾಡಿ ಯಾವ ಸಮಯದಲ್ಲಿ ವಿಸರ್ಜನೆ ಮಾಡಬೇಕು ಹೀಗೆ ಸೂರ್ಯಗ್ರಹಣಕ್ಕೆ ಸಂಬಂಧಪಟ್ಟ ಕೆಲವೊಂದು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ ಈ ಬಾರಿ ದೀಪಾವಳಿಯ ಅಮಾವಾಸ್ಯೆಯ ದಿನವೇ ಸೂರ್ಯಗ್ರಹಣ ಸಂಭವಿಸುತ್ತಿದ್ದು ಇದಕ್ಕೆ ಹೆಚ್ಚಿನ ಜನ ಬಯಬೀತಿ ಹೊಂದಿದ್ದಾರೆ ಏಕೆ ಎಂದರೆ ಹಬ್ಬದ ದಿನವೇ ಬಿದ್ದಿರುವುದರಿಂದ ಹಬ್ಬವನ್ನು ಮಾಡಬೇಕಾ ಮಾಡಬಾರದ ಹಾಗೂ ಲಕ್ಷ್ಮಿ ಪೂಜೆಯನ್ನು ಯಾವ ದಿನ ಯಾವ ಸಮಯದಲ್ಲಿ ಮಾಡಬೇಕು ಎಂದು ಕೆಲವಂದಷ್ಟು ಗೊಂದಲದಲ್ಲಿ ಇದ್ದಾರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

WhatsApp Group Join Now
Telegram Group Join Now

ಹಾಗೂ ಕೆಲವೊಬ್ಬರು ಗ್ರಹಣದ ಸಮಯದ ಲ್ಲಿ ಮನೆಯ ಕಳಶವನ್ನು ಯಾವ ಸಮಯದಲ್ಲಿ ಇಡಬೇಕು ಮತ್ತು ಬೆಳಗ್ಗಿನ ಸಮಯವೇ ಇಟ್ಟರೂ ಯಾವ ಸಮಯದಲ್ಲಿ ವಿಸರ್ಜನೆ ಮಾಡಬೇಕು ಹೀಗೆ ಹಲವಾರು ಪ್ರಶ್ನೆಯನ್ನು ಹೊಂದಿದ್ದಾರೆ ಹಾಗಾದರೆ ಅಂತಹ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಈ ದಿನ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ ಹಾಗಾಗಿ ದೀಪಾವಳಿ ಅಮಾವಾಸ್ಯೆಯ ಪೂಜೆಯನ್ನು ಮಾಡುವುದಕ್ಕೂ ಮೊದಲು ಗ್ರಹಣದ ಕಾಲ ಯಾವುದು ಹಾಗೂ ಗ್ರಹಣದ ಮುಕ್ತಾಯ ಕಾಲ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು ಆನಂತರದ ಸಮಯದಲ್ಲಿ ಪೂಜೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ ಹಾಗಾದರೆ ಅಮಾವಾಸ್ಯೆಯ ದಿನ ಸಂಭವಿಸುತ್ತಿರುವ ಸೂರ್ಯಗ್ರಹಣದ ಸಮಯ ಯಾವುದು ಎಂದು ನೋಡಿದರೆ ಮಂಗಳವಾರ ಮಧ್ಯಾನ 2 ಗಂಟೆ 28 ನಿಮಿಷಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಿ ಮಧ್ಯಕಾಲ 4 ಗಂಟೆ 30 ನಿಮಿಷ ಹಾಗೆಯೇ ಮೋಕ್ಷ ಕಾಲ ನೋಡಿದರೆ 6 ಗಂಟೆ 32 ನಿಮಿಷ.

ಹಾಗಾಗಿ ಈ ಸೂರ್ಯ ಗ್ರಹಣ ವು 4 ಗಂಟೆಗಳ ಕಾಲ ಜರುಗಲಿದ್ದು ಹಾಗಾದರೆ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯನ್ನು ಯಾವ ಸಮಯದಲ್ಲಿ ಯಾವ ದಿನ ಮಾಡಬೇಕು ಎಂದು ನೋಡಿದರೆ ಸೋಮವಾರದ ದಿನ ಅದರಲ್ಲೂ ಸಾಯಂಕಾಲದ ಸಮಯದಲ್ಲಿ ಅಂದರೆ 6 ಗಂಟೆಯ ನಂತರದ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಿದರೆ ಬಹಳ ಉಪಯುಕ್ತವಾಗಿರು ತ್ತದೆ ಹಾಗೂ ಅದನ್ನು ಅಮಾವಾಸ್ಯೆಯ ದಿನ ಅದರಲ್ಲೂ ಸೂರ್ಯಗ್ರಹಣ ನಡೆಯುತ್ತಿರುವುದರಿಂದ ಆ ದಿನ ಕಳಶವನ್ನು ಸಲ್ಲಿಸಬಾರದು ಬದಲಾಗಿ ಎರಡು ದಿನದ ನಂತರ ಕಳಶವನ್ನು ಕದಲಿಸಬೇಕಾಗಿರುತ್ತದೆ ಆದರೆ ಸೂರ್ಯ ಗ್ರಹಣ ಮುಗಿದ ನಂತರ ಲಕ್ಷ್ಮೀದೇವಿಗೆ ಕೆಂಪು ಆರತಿಯನ್ನು ಮಾಡಿದರೆ ಅದರಿಂದ ಯಾವುದೇ ರೀತಿಯಾದಂತಹ ತೊಂದರೆಗಳು ಕೂಡ ಸಂಭವಿಸುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">