ಅವತ್ತು ಮೆಕ್ಯಾನಿಕ್ ಆದರೆ ಸಾಕು ಎಂದ ಹುಡುಗ ಇಂದು ವಿಶ್ವದಲ್ಲೇ ವೈರಲ್ ನಟ.ಕಾಂತಾರ ಗೆಲ್ಲಿಸಿದ ಈ ರಾಜ್ ಬಿ ಶೆಟ್ಟಿ ಯಾರು ಗೊತ್ತಾ ? ಈ ವಿಡಿಯೋ ನೋಡಿ - Karnataka's Best News Portal

ಅವತ್ತು ಮೆಕಾನಿಕ್ ಆದರೆ ಸಾಕು ಎಂದಿದ್ದ ಹುಡುಗ ಇಂದು ವಿಶ್ವದಲ್ಲೇ ವೈರಲ್ ನಟ….! ಯಾರು ಈ ರಾಜ್ ಬಿ ಶೆಟ್ಟಿ?
ಕನ್ನಡ ಚಿತ್ರರಂಗವು ಇದೀಗ ಭಾರಿ ಸದ್ದು ಮಾಡುತ್ತಿದೆ ಕೆಜಿಎಫ್ ಕಾಂತರಾ ಚಾರ್ಲಿ 777 ಮುಂತಾದ ಚಿತ್ರಗಳು ಇತ್ತೀಚಿಗೆ ಹೆಚ್ಚಿನ ಹೆಸರನ್ನು ಪಡೆದಂತಹ ಪ್ಯಾನ್ ಇಂಡಿಯಾದ ಪ್ರಮುಖ ಚಿತ್ರಗಳು.ಕನ್ನಡದ ತ್ರಿಬಲ್ R ಗಳು ಒಂದು ಕಡೆಯಿಂದ ನಿಧಾನವಾಗಿ ಆವರಿಸುತ್ತಾ ಬರುತ್ತಿದ್ದಾರೆ ಈ ಮೂರು R ಗಳು ಯಾರು ಎಂದರೆ ರಿಷಬ್ ಶೆಟ್ಟಿ ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಈ ಮೂವರು ಶೆಟ್ಟಿಗಳು ಸಹ ಕನ್ನಡ ಚಿತ್ರೋದ್ಯಮದ ಮೂರು ಮುಖ್ಯ ವ್ಯಕ್ತಿಗಳಾಗಿದ್ದಾರೆ ಈ ಮೂರು ಜನರಲ್ಲಿ ಇರುವಂತಹ ಪ್ರತಿಭೆಗಳಲ್ಲಿ ಸಾಕಷ್ಟು ಹೋಲಿಕೆಗಳು ಇವೆ ಈ ಮೂವರು ನಟರು ಹೌದು ಸಿನಿಮಾ ಮೇಕರ್ ಗಳು ಸಹ ಹೌದು.ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ರಕ್ಷಿತ್ ಶೆಟ್ಟಿ ಈ ಹಿಂದೆ ಚಾರ್ಲಿ ಚಿತ್ರದ ಮುಖಾಂತರ ದೇಶದ ಜನರಿಗೆ ಒಳ್ಳೆಯ ಮನರಂಜನೆಯನ್ನು ನೀಡಿದ್ದರು ಇದೀಗ ರಿಷಬ್ ಶೆಟ್ಟಿ ಅವರು ತಮ್ಮ ಕಾಂತಾರದ ಕಥೆಯಿಂದಾಗಿ ದೇಶದ ಜನಮನ ಗೆದ್ದಿದ್ದಾರೆ ಇನ್ನು ರಾಜ್ ಬಿ ಶೆಟ್ಟಿ ತಮ್ಮ ಗರುಡಗಮನ ವೃಷಭ ನಟನೆ ಚಿತ್ರದ ನಟನೆಯಿಂದಾಗಿ ಜನರಿಗೆ ಹೆಚ್ಚು ಇಷ್ಟವಾಗಿದ್ದರು ಕೇವಲ ನಟನೆ ಮಾತ್ರವಲ್ಲದೆ ಈ ಚಿತ್ರದ ನಿರ್ದೇಶನವು ಸಹ ಇವರದ್ದೇ ಅಲ್ಲದೆ ಇದೀಗ ದೇಶದಾದ್ಯಂತ ಹೆಚ್ಚು ಸಂಚಲನವನ್ನು ಸೃಷ್ಟಿಸಿರುವ ಕಾಂತಾರ ಚಿತ್ರದ ಬಹುತೇಕ ಕಥೆ ಹಾಗೂ ಅದರ ಸಂಭಾಷಣೆಯ ಹೊರೆ ಹೊತ್ತಂತಹ ರಾಜ್ ಬಿ ಶೆಟ್ಟಿ ಅವರು ವಿಚಿತ್ರದ ಕ್ಲೈಮಾಕ್ಸ್ ನ ಬಹು ಪಾಲಿನ ಚಿತ್ರಿಕರಣಕ್ಕೆ ರಿಷಬ್ ಶೆಟ್ಟಿ ಅವರಿಗೆ ಎಷ್ಟೋ ಸಹಾಯವನ್ನು ಕೂಡ ಮಾಡಿದ್ದಾರೆ.

ವಿಚಿತ್ರದ ಕ್ಲೈಮ್ಯಾಕ್ಸ್ ಹಿಟ್ ಆಗಲು ರಾಜ್ ಬಿ ಶೆಟ್ಟಿ ಅವರೆ ಕಾರಣ ಎಂದು ರಿಷಬ್ ಶೆಟ್ಟಿ ಇತ್ತೀಚಿಗೆ ಹೇಳಿದ್ದು ಸಹ ಉಂಟು.ಹಾಗಾದರೆ ಈ ದಿನ ನಾವು ರಾಜ್ ಬಿ ಶೆಟ್ಟಿ ಅವರ ಜೀವನದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ರಾಜ್ ಬಿ ಶೆಟ್ಟಿ ಅವರ ಪೂರ್ಣ ಹೆಸರು ರಾಜೇಶ್ ಬಿ ಶೆಟ್ಟಿ ಇವರು ಮೂಲತಃ ಮಂಗಳೂರಿನವರು ಆದರೂ ಸಹ ಇವರು ಜನಿಸಿದ್ದು ಭದ್ರಾವತಿಯಲ್ಲಿ 1987ರ ಜುಲೈ 5 ರಂದು ಜನಿಸಿದ ರಾಜ್ ಬಿ ಶೆಟ್ಟಿ ಅವರು ತಮ್ಮ ಬಾಲ್ಯದ ಬಹು ಪಾಲು ಸಮಯವನ್ನು ಕಳೆದಿದ್ದು ಮೂಲ ಸ್ಥಳ ವಾದಂತಹ ಮಂಗಳೂರು ಕಡಲ ಹತ್ತಿರ ಆಸು ಪಾಸಿನಲ್ಲಿ ಸಾಧಾರಣ ತುಳು ಭಾಷಿಕ ಕುಟುಂಬದಲ್ಲಿ ಜನಿಸಿದಂತಹ ರಾಜ್ ಅಲ್ಲಿಯೇ ಇವರ ಆರಂಭಿಕ ಶಿಕ್ಷಣ ಪೂರ್ಣವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *