ಧನ ತ್ರಯೋದಶಿ ದಿನ ಚಿನ್ನ ಬೆಳ್ಳಿ ಮಾತ್ರವಲ್ಲ ಈ ಚಿಕ್ಕ ವಸ್ತುಗಳನ್ನು ತಪ್ಪದೇ ಖರೀದಿಸಿ ಇದನ್ನು ಇಟ್ಟು ಪ್ರಾರ್ಥಿಸಿ ಇಷ್ಟು ವರ್ಷಗಳ ಸಂಕಷ್ಟ 16 ದಿನದಲ್ಲೇ ಮಾಯ..! - Karnataka's Best News Portal

ಹೊಸಿಲು ಮುಂದೆ ಇದನ್ನು ಇಟ್ಟು ಪ್ರಾರ್ಥಿಸಿ ಇಷ್ಟು ವರ್ಷಗಳ ಸಂಕಷ್ಟಗಳು 16 ದಿನಗಳಲ್ಲಿ ದೂರ !!ದೀಪಾವಳಿ ಹಬ್ಬ ಎನ್ನುವುದು ನಮ್ಮ ಹಿಂದೂ ಧರ್ಮದಲ್ಲಿ ಬರುವಂತಹ ದೊಡ್ಡ ಹಬ್ಬ ಎಂದೇ ಹೇಳಬಹುದು ಈ ಹಬ್ಬ ಪ್ರತಿಯೊಬ್ಬರಿಗೂ ಕೂಡ ಸಂಭ್ರಮವನ್ನು ತಂದುಕೊಡುತ್ತದೆ ಅದರಲ್ಲೂ ಈ ತ್ರಯೋದಶಿ ಎಂಬುವುದು ಅಂದರೆ ದೀಪಾವಳಿಯ ಅಮಾವಾಸ್ಯೆಗೂ ಮುಂಚೆ ಬರುವಂತಹ ಈ ದಿನ ಏನನ್ನು ಮಾಡಬೇಕು ಹಾಗೂ ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂಬ ಹಲವಾರು ವಿಷಯಗಳು ಬಹಳ ಹಿಂದಿನ ಕಾಲದಿಂದಲೂ ಅಂದರೆ ಪುರಾಣ ಕಾಲದಿಂದಲೂ ಒಂದು ಪದ್ಧತಿ ಇದೆ ಹಾಗಾದರೆ ಯಾವ ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು ಚಿನ್ನ ಬೆಳ್ಳಿ ಬೆಲೆ ಬಾಳುವಂತ ಪದಾರ್ಥಗಳನ್ನು ತೆಗೆದುಕೊಳ್ಳ ಬೇಕಾ ಎಂದು ಯೋಚಿಸುತ್ತಿರುತ್ತಾರೆ ಆದರೆ ಸಾಮಾನ್ಯ ಜನ ವರ್ಗದವರಿಗೆ ಇಂತಹ ಬೆಲೆ ಬಾಳುವಂತ ವಸ್ತುಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗಾದರೆ ಅಂತವರು ವಸ್ತುಗಳನ್ನು ತೆಗೆದು ಕೊಳ್ಳಲೇ ಬೇಕಾ ಅಥವಾ ತೆಗೆದುಕೊಳ್ಳದೆ ಹೋದರೆ ಯಾವ ರೀತಿಯಾದಂತಹ ತೊಂದರೆಗಳು ಆಗುತ್ತದೆ ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಅದಕ್ಕೂ ಮೊದಲು ಈ ತ್ರಯೋದಶಿ ಎಂದರೆ ಅರ್ಥ ನಾವು ಆ ದಿನ ಯಾವ ವಸ್ತುಗಳನ್ನು ತೆಗೆದುಕೊಳ್ಳುತ್ತೇ ವೋ ಅದು 13 ಪಟ್ಟು ಹೆಚ್ಚಾಗುತ್ತದೆ ಎಂಬ ನಂಬಿಕೆ ನಮ್ಮ ಪುರಾಣಕಾಲದಿಂದಲೂ ಬಂದಿದೆ ಆದ್ದರಿಂದ ಆ ದಿನದಲ್ಲಿ ಕೆಲವೊಂದಷ್ಟು ಬೆಲೆ ಬಾಳುವಂತ ಪದಾರ್ಥ ಗಳಾಗಿರಬಹುದು ಅಥವಾ ಅವರ ಅನುಕೂಲಕ್ಕೆ ತಕ್ಕಂತ ವಸ್ತುಗಳನ್ನು ತೆಗೆದುಕೊಳ್ಳುತ್ತಾರೆ ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯದಾಗುತ್ತದೆ ಎಂಬ ಉದ್ದೇಶದಿಂದ ಈ ಕೆಲಸವನ್ನು ಅವರು ಮಾಡುತ್ತಾರೆ ಆದರೆ ಪ್ರತಿಯೊಬ್ಬರೂ ಕೂಡ ಈ ರೀತಿ ಮಾಡಲು ಸಾಧ್ಯವಿಲ್ಲ ಹಾಗಾದರೆ ಅದಕ್ಕೆ ಸಂಬಂಧಪಟ್ಟಂತ ಕೆಲವೊಂದು ಮಾಹಿತಿಯನ್ನು ಈ ದಿನ ನೋಡೋಣ.

ಪ್ರತಿಯೊಬ್ಬರೂ ಕೂಡ ಅಷ್ಟು ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ ಬದಲಾಗಿ ಕಡಿಮೆ ಬೆಲೆಯಲ್ಲಿ ಸಿಗುವಂತಹ ವಸ್ತುವನ್ನು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕು ಹೌದು ಆ ದಿನ ನೀವು ಅದನ್ನು ತೆಗೆದುಕೊಂಡರೆ ನೀವು ಇಷ್ಟು ದಿನ ಅನುಭವಿಸಿದಂತಹ ಎಲ್ಲಾ ನೋವುಗಳು ಕೂಡ ದೂರ ಆಗುತ್ತದೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿಯಾಗಿ ನೆಲೆಸುತ್ತದೆ ನೀವು ಮೊದಲಿಗಿಂತ ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿಯನ್ನು ಪಡೆದುಕೊಳ್ಳಬಹುದು ಹಾಗಾಗಿ ಈ ಒಂದು ವಿಧಾನ ವನ್ನು ನೀವು ಅನುಸರಿಸಿದ್ದೆ ಆದರೆ ನಿಮ್ಮ ಜೀವನದಲ್ಲಿ ಮತ್ತೆ ಯಾವತ್ತಿಗೂ ಕೂಡ ಕಷ್ಟ ಎನ್ನುವುದು ಬರುವು ದಿಲ್ಲ ಬದಲಾಗಿ ನಿಮ್ಮ ಎಲ್ಲ ಕೆಲಸ ಕಾರ್ಯಗಳಲ್ಲಿ ನೀವು ಅಂದುಕೊಂಡಂತೆ ನೀವು ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *