ನಿಂಬೆ ಹಣ್ಣಿನ ಜ್ಯೂಸ್ ಹೀಗೆ ಸೇವಿಸಿದರೆ ಅಪಾಯ ಖಂಡಿತ.ಎಷ್ಟೋ ಜನರಿಗೆ ಈ ವಿಷಯ ಗೊತ್ತೇ ಇಲ್ಲ - Karnataka's Best News Portal

ನಿಂಬು ಜ್ಯೂಸ್ ಹೀಗೆ ಕುಡಿದರೆ ಅಪಾಯ ಖಂಡಿತ||
ಇತ್ತೀಚೆಗೆ ನಾವು ನಮ್ಮ ಆರೋಗ್ಯಕ್ಕಾಗಿ ನಿಂಬು ಜ್ಯೂಸ್ ಅನ್ನು ಕುಡಿಯುತ್ತಿದ್ದೇವೆ ಹಾಗಾದರೆ ಇದನ್ನು ಯಾವ ರೀತಿ ಕುಡಿಯಬೇಕು ಅಥವಾ ಅದಕ್ಕೆ ಸಕ್ಕರೆಯನ್ನು ಮಿಶ್ರಣ ಮಾಡಿ ಕುಡಿಯಬೇಕಾ ಅಥವಾ ಯಾವುದರ ಮಿಶ್ರಣದೊಂದಿಗೆ ಅದನ್ನು ಸೇವನೆ ಮಾಡಬೇಕು ಮತ್ತು ಅದರ ಆರೋಗ್ಯ ನಮಗೆ ಹೆಚ್ಚು ಸಿಗಬೇಕು ಎಂದರೆ ನಾವು ಅದನ್ನು ಯಾವ ರೀತಿ ಉಪಯೋಗಿಸಬೇಕು ಎನ್ನುವ ಮಾಹಿತಿ ಎಷ್ಟೋ ಜನಕ್ಕೆ ಗೊತ್ತಿಲ್ಲ ಹಾಗೂ ಕೆಲವೊಬ್ಬರು ಇದನ್ನು ಕೆಲವೊಂದನ್ನು ಮಿಶ್ರಣ ಮಾಡಿ ಸೇವನೆ ಮಾಡುತ್ತಾರೆ ಆದರೆ ಅದರಿಂದ ಏನು ಅನಾಹುತ ಆಗುತ್ತದೆ ಎಂಬುದು ಕೂಡ ಅವರಿಗೆ ತಿಳಿದಿರುವುದಿಲ್ಲ ಹಾಗಾದರೆ ನಿಂಬು ಜ್ಯೂಸ್ ಅನ್ನು ಹೇಗೆ ಸೇವನೆ ಮಾಡಬೇಕು ಹಾಗೂ ಅದರ ಜೊತೆ ಯಾವ ಪದಾರ್ಥ ವನ್ನು ಮಿಶ್ರಣ ಮಾಡಿ ಸೇವನೆ ಮಾಡಬೇಕು ಎಂಬ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ

ನಿಂಬು ಜ್ಯೂಸ್ ಪ್ರತಿಯೊಬ್ಬರಿಗೂ ಕೂಡ ಪರಿಚಿತವಾ ಗಿರುವ ಅಂಶವಾಗಿದ್ದು ಇದನ್ನು ಅತಿ ಸುಲಭವಾಗಿ ಬೇಗನೆ ಮಾಡಬಹುದು ಎಂದು ಪ್ರತಿಯೊಬ್ಬರೂ ಕೂಡ ಇದನ್ನು ಮಾಡಿ ಸೇವನೆ ಮಾಡುತ್ತಿರುತ್ತಾರೆ ಹಾಗಾದರೆ ಅದನ್ನು ಯಾವ ರೀತಿ ಬಳಸಬೇಕು ಹಾಗೂ ಬಳಸುವ ವಿಧಾನ ಹೇಗೆ ಎಂಬುದು ಹೆಚ್ಚಿನ ಜನಕ್ಕೆ ತಿಳಿದಿಲ್ಲ ಹಾಗಾಗಿ ಯಾವ ಒಂದು ಪದಾರ್ಥವನ್ನು ಯಾವ ವಿಧಾನದಲ್ಲಿ ಸೇವನೆ ಮಾಡಬೇಕು ಎಂದು ಇರುತ್ತದೆ ಆಗ ಮಾತ್ರ ಅದರ ಸಂಪೂರ್ಣ ಫಲ ನಮಗೆ ಸಿಗುತ್ತದೆ ಅಂದರೆ ಅದರ ಪೋಷಕಾಂಶದ ಗುಣ ನಮಗೆ ಸಿಗುತ್ತದೆ ಹಾಗೆಯೇ ನಿಂಬುವಿನಲ್ಲಿ ಹೆಚ್ಚಾಗಿ ವಿಟಮಿನ್ ಸಿ ಅಂಶವಿದ್ದು ಇದು ನಮ್ಮ ದೇಹದ ಆರೋಗ್ಯಕ್ಕೆ ಅಷ್ಟೇ ಬಹಳ ಪ್ರಮುಖವಾದಂತಹ ಪದಾರ್ಥವಾಗಿದ್ದು ಇದು ನಮ್ಮ ದೇಹಕ್ಕೆ ಹೆಚ್ಚಾದರೂ ಕಷ್ಟ ಕಡಿಮೆಯಾದರೂ ಕಷ್ಟ ಹಾಗಾಗಿ ಸಮ ಪ್ರಮಾಣದಲ್ಲಿ ಸೇವನೆ ಮಾಡುವುದು ಬಹಳ ಉಪಯುಕ್ತ ಕಾರಿ.

ಹೌದು ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿ ದಂತೆ ನಾವು ನಿಂಬೆಹಣ್ಣಿನ ಜ್ಯೂಸ್ ಮಾಡುವುದಕ್ಕೆ ಸಕ್ಕರೆಯನ್ನು ಮಿಶ್ರಣ ಮಾಡಿ ಸೇವನೆ ಮಾಡುತ್ತೇವೆ ಆದರೆ ಅದು ತಪ್ಪು ಬದಲಾಗಿ ಕೇವಲ ನೀರಿಗೆ ನಿಂಬೆಹಣ್ಣಿನ ರಸವನ್ನು ಹಾಕಿ ಸೇವನೆ ಮಾಡುವುದು ಬಹಳ ಉಪಯುಕ್ತಕಾರಿಯಾಗಿದೆ ಹಾಗೂ ಹೀಗೆ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾಗಿರುವಂತಹ ಎಲ್ಲಾ ಎನರ್ಜಿಯನ್ನು ಕೊಡುತ್ತದೆ ಬದಲಾಗಿ ಸಕ್ಕರೆ ಮಿಶ್ರಿತ ಜ್ಯೂಸ್ ಅನ್ನು ಕುಡಿದರೆ ಅದರಿಂದ ಆರೋಗ್ಯವು ಹಾಳಾಗುತ್ತದೆ ಹೀಗೆ ಸೇವನೆ ಮಾಡಬಾರದು ಎಂದು ಹೆಚ್ಚಿನ ವೈದ್ಯರು ಹೇಳುತ್ತಾರೆ ಆದರೂ ಕೂಡ ಪ್ರತಿಯೊಬ್ಬರೂ ರುಚಿ ಬೇಕು ಎಂದು ಸಕ್ಕರೆಯನ್ನು ಮಿಶ್ರಣ ಮಾಡಿ ಸೇವನೆ ಮಾಡುತ್ತಾರೆ ಆದರೆ ಇದರಿಂದ ಯಾವುದೇ ರೀತಿಯಾದಂತಹ ಪ್ರಯೋಜನ ನಮಗೆ ಸಿಗುವುದಿಲ್ಲ ಬದಲಾಗಿ ಆರೋಗ್ಯ ಹಾಳಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *