ಮುಸಲ್ಮಾನರು ಸಹ ಕಾಂತಾರ ಸಿನಿಮಾ ನೋಡಲೆಬೇಕು ಯಾಕೆ ಗೊತ್ತಾ ? ಕಾಂತಾರ ವೈರಲ್ ವಿಡಿಯೋದ ಹಿಂದಿನ ಕಥೆ ಸುರಯ್ಯ ಅಂಜುಂ ಹೇಳೊದೇನು ನೋಡಿ - Karnataka's Best News Portal

ಸುರಯ್ಯ ಅಂಜುಂನ ವೈರಲ್ ವಿಡಿಯೋ|| ಕಾಂತಾರ ಕಥೆಯ ಬಗ್ಗೆ ||ಕಾಂತರಾ ಸಿನಿಮಾವು ನಮ್ಮ ಕನ್ನಡ ಭಾಷೆಯಲ್ಲಿ ತೆರೆಕಂಡಿದ್ದು ಇದು ಹೆಚ್ಚಿನ ಯಶಸ್ಸನ್ನು ಗಳಿಸಿದೆ ಅದರಲ್ಲೂ ನಮ್ಮ ಕನ್ನಡ ಚಿತ್ರ ಇಲ್ಲಿಯವರೆಗೆ ಯಾವ ಸಿನಿಮಾದಲ್ಲಿ ಗಳಿಸಲಾಗದಂತ ಹೆಚ್ಚಿನ ಹಣವನ್ನು ಗಳಿಸಿದಂತಹ ಮೊದಲ ಚಿತ್ರ ಎಂದು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡಬಹುದು ಹೌದು ಬಾಕ್ಸ್ ಆಫೀಸ್ ಅನ್ನು ಧೂಳೆಬ್ಬಿಸುವಂತಹ ಕಾಂತಾರಾ ಸಿನಿಮಾವು ಕನ್ನಡದ ಹೆಚ್ಚು ಹಣ ಗಳಿಸಿದಂತಹ ಸಿನಿಮಾಗಳ ಸಾಲಿನಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ ಹಾಗೂ ಈ ಚಿತ್ರವು ಹೊಂಬಾಳೆ ಫಿಲಂಸ್ ನ ಅಡಿಯಲ್ಲಿ ತೆರೆಕಂಡಿದ್ದು ಈ ಹಿಂದೆ ಕೆಜಿಎಫ್ ಸಿನಿಮಾ ವನ್ನು ನಿರ್ಮಾಣ ಮಾಡಿದಂತಹ ಹೊಂಬಾಳೆ ಫಿಲಂಸ್ ಈಗ ಕಾಂತರಾ ಫಿಲಂ ನಲ್ಲಿಯೂ ಕೂಡ ಹೆಚ್ಚಿನ ಗಳಿಕೆಯನ್ನು ಸಾಧಿಸಿದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹೌದು ಹೊಂಬಾಳೆ ಫಿಲಂಸ್ ಅಡಿಯಲ್ಲಿ ಮೂಡಿಬಂದ ಹಲವಾರು ಚಿತ್ರಗಳು ಹೆಚ್ಚಿನ ಯಶಸ್ಸನ್ನು ಕಂಡಿದ್ದು ಈ ಬ್ಯಾನರ್ ಅಡಿಯಲ್ಲಿ ಡಾ. ಪುನೀತ್ ರಾಜಕುಮಾರ್ ರಾಕಿಂಗ್ ಸ್ಟಾರ್ ಯಶ್ ರಿಷಬ್ ಶೆಟ್ಟಿ ಅವರು ನಟರಾಗಿ ಕಾಣಿಸಿಕೊಂಡಿದ್ದು ಇವರು ಮಾಡಿದಂತಹ ಪ್ರತಿಯೊಂದು ಸಿನಿಮಾವು ಕೂಡ ಹೆಚ್ಚಿನ ಯಶಸ್ಸನ್ನು ಕಂಡಿದೆ ಹಾಗೂ ಈ ಸಿನಿಮಾದ ಯಶಸ್ಸು ಈ ಹೊಂಬಾಳೆ ಫಿಲಂಸ್ ಗೆ ಸೇರುತ್ತದೆ ಹೌದು ಇತ್ತೀಚೆಗೆ ತೆರೆ ಕಂಡಂತಹ ಕಾಂತರಾ ಸಿನಿಮಾವು ಕೇವಲ ಕನ್ನಡ ಭಾಷೆ ಮಾತ್ರವಲ್ಲದೆ ಪ್ರತಿಯೊಂದು ಭಾಷೆಯಲ್ಲಿಯೂ ಕೂಡ ತನ್ನದೇ ಆದಂತಹ ಚಾಪನ್ನು ಮೂಡಿಸುತ್ತಿದ್ದು ಪ್ರತಿಯೊಂದು ಭಾಷೆಯವರು ತಮ್ಮ ಭಾಷೆಯಂತೆ ಪ್ರೀತಿಸಿ ಈ ಸಿನಿಮಾವನ್ನು ಎತ್ತಿ ಹಿಡಿದಿದ್ದಾರೆ ಹೌದು ಈ ವಿಷಯಕ್ಕೆ ಸಂಬಂಧಪಟ್ಟಂತೆ ಈ ದಿನ ಕೆಲವೊಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಹೌದು ಕಾಂತಾರ ಸಿನಿಮಾವನ್ನು ವೀಕ್ಷಣೆ ಮಾಡಿದ ಸುರಯ್ಯ ಅಂಜುo ಅವರು ಮುಸ್ಲಿಂ ಜಾತಿಗೆ ಸೇರಿದವ ರಾಗಿದ್ದು ಇವರು ಕಾಂಗ್ರೆಸ್ ನ ಅಭ್ಯರ್ಥಿಯಾಗಿ ರಾಜಕೀಯದಲ್ಲಿ ಇದ್ದಾರೆ ಇತ್ತೀಚೆಗೆ ಒಂದು ವಿವಾದದಲ್ಲಿ ತಮ್ಮದೇ ಆದಂತಹ ನಿರ್ಧಾರವನ್ನು ಹೇಳುವುದರ ಮುಖಾಂತರ ಹೆಚ್ಚಿನ ಮನೆಮಾತಾ ದಂತಹ ಇವರು ಹಿಜಾಬ್ ನ ವಿವಾದದಲ್ಲಿ ಮುಸ್ಲಿಂ ಜನಕ್ಕೆ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಾರೆ ನಮ್ಮ ಧರ್ಮ ಕೇವಲ ಮನೆಯ ಒಳಗಡೆ ಇರಬೇಕು ಬದಲಾಗಿ ಅದರಿಂದ ನಮ್ಮ ಜೀವನ ನಮ್ಮ ಸುತ್ತಮುತ್ತಲಿನ ವಾತಾವರಣ ಹದಗೆಡುತ್ತಿದೆ ಎಂದರೆ ಅಲ್ಲಿ ನಮ್ಮ ಹಿಜಾಬ್ ಅವಶ್ಯಕತೆ ಇಲ್ಲ ಬದಲಾಗಿ ನಮ್ಮ ಧರ್ಮ ನಾವು ನಮ್ಮ ಮನೆಯಲ್ಲಿ ನಡೆಸಿ ಕೊಂಡು ಹೋಗುವುದು ಎಂದು ತಮ್ಮ ನಿರ್ಧಾರವನ್ನು ಹೇಳಿದ್ದರು ಅದರಲ್ಲಿ ಹೆಚ್ಚಿನ ಕಾಂಟ್ರವರ್ಸಿಗೆ ತುತ್ತಾದರು. ಆದರೆ ಇತ್ತೀಚಿಗೆ ಈ ಸಿನಿಮಾವನ್ನು ವೀಕ್ಷಿಸಿದಂತಹ ಇವರಿಗೆ ಹಲವಾರು ಜನ ನೀವು ಈ ಸಿನಿಮಾವನ್ನು ನೋಡಬಾರದು ಎಂದು ಕಿಡಿಗೇಡಿಗಳು ಇವರ ಬಗ್ಗೆ ಇಲ್ಲಸಲ್ಲದ ವಿವಾದವನ್ನು ಹೇಳುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *