80 ವರ್ಷದಿಂದ ನಾಟ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಬಿಪಿ ಶುಗರ್ ಮೂಲವ್ಯಾಧಿ ಜಾಂಡೀಸ್ 30 ರೂ ದಲ್ಲಿ ಕಾಮಾಲೆ ಶಾಶ್ವತವಾಗಿ ವಾಸಿ - Karnataka's Best News Portal

ಈ ಬಜಂತ್ರಿ ನಾಟಿ ವೈದ್ಯ ಬರಿ 30 ರೂ ಗೆ ಕಾಮಾಲೆ ಸಂಪೂರ್ಣವಾಗಿ ವಾಸಿ ಮಾಡುತ್ತಾರೆ ||ಕಾಮಾಲೆ ರೋಗವನ್ನು ಜಾಂಡಿಸ್ ಎಂದು ಕೂಡ ಕರೆಯಬಹುದು ಕಾಮಾಲೆಯು ಹಲವಾರು ಕಾರಣ ಗಳಿಂದ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ ಅದರಲ್ಲೂ ಮಳೆಗಾಲ ಶುರುವಾಯಿತು ಎಂದರೆ ಹಲವಾರು ಕಾಯಿಲೆಗಳು ಕೂಡ ಪ್ರಾರಂಭವಾಯಿತು ಎಂದೇ ತಿಳಿದುಕೊಳ್ಳಬೇಕು ಹಾಗಾಗಿ ನಾವು ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದಷ್ಟು ನಿಯಮಗಳನ್ನು ಹಾಕಿಕೊಂಡು ಆಹಾರ ಪದ್ಧತಿಯಲ್ಲಿ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸಬೇಕಾಗುತ್ತದೆ ಅದರಲ್ಲೂ ಮಳೆಗಾಲ ಪ್ರಾರಂಭವಾಯಿತು ಎಂದರೆ ಕುಡಿಯುವ ನೀರು ಕಲುಷಿತಗೊಳ್ಳುತ್ತದೆ ಹಾಗಾಗಿ ಕಾಯಿಸಿ ಆರಿಸಿದಂತಹ ನೀರನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಆದರೆ ಕೆಲವೊಬ್ಬರು ಸಿಕ್ಕಸಿಕ್ಕ ನೀರನ್ನೆಲ್ಲ ಕುಡಿಯುತ್ತಿರುತ್ತಾರೆ ಅದರಲ್ಲಿ ಹಲವಾರು ರೀತಿಯಾದಂತಹ ಸೂಕ್ಷ್ಮಾತಿ ಸೂಕ್ಷ್ಮ ಬ್ಯಾಕ್ಟೀರಿಯಾ ಗಳು ನಮ್ಮ ದೇಹ ಸೇರಿ ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗೂ ಕಾಮಾಲೆ ಕಾಯಿಲೆಯು ನಮ್ಮ ದೇಹದಲ್ಲಿ ಕಾಣಿಸಿಕೊಂಡರೆ ಯಾವ ರೀತಿಯಾದಂತಹ ಲಕ್ಷಣಗಳು ಕಂಡುಬರುತ್ತದೆ ಎಂದರೆ ಅವರಿಗೆ ಯಾವುದೇ ರೀತಿಯಾದಂತಹ ಆಹಾರ ಸೇವನೆ ಮಾಡಲು ಆಗುವುದಿಲ್ಲ ಹಾಗೂ ಕಣ್ಣುಗಳಲ್ಲಿ ಹಳದಿ ಬಣ್ಣ ಕಾಣಿಸುತ್ತದೆ ಅದರಲ್ಲೂ ಹೆಚ್ಚಾಗಿ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುತ್ತದೆ ಹಾಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ಬಹಳ ಜಾಗರೂಕತೆ ಯಿಂದ ಅದರಲ್ಲೂ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳ ಬೇಕು ಇಲ್ಲವಾದರೆ ಅವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬಹುದಾಗಿರುತ್ತದೆ ಹಾಗಾಗಿ ಕಾಮಾಲೆ ಕಾಯಿಲೆಗೆ ಉತ್ತಮವಾದಂತಹ ಔಷದಿ ಯಾವುದು ಎಂದರೆ ಅದು ನಾಟಿ ಔಷಧಿ ಹೌದು ಈಗಲೂ ಕೂಡ ಈ ಕಾಯಿಲೆಗೆ ಹಳ್ಳಿಗಳಲ್ಲಿ ಹಲವಾರು ಜನ ನಾಟಿ ಔಷಧಿಯನ್ನು ಕೊಡುತ್ತಾರೆ ಇದರಿಂದ ತಕ್ಷಣವೇ ಕಾಮಾಲೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇರುತ್ತದೆ ಮತ್ತು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಂಡರು ಈ ಕಾಯಿಲೆ ಸಂಪೂರ್ಣವಾಗಿ ಗುಣವಾಗುತ್ತದೆ.

ಹಾಗೂ ಕಾಮಾಲೆ ಕಾಯಿಲೆ ಬಂದರೆ ನೇರವಾಗಿ ಯಕೃತ್ತಿನ ಮೇಲೆ ಬಹಳ ಪ್ರಭಾವವನ್ನು ಬೀರುತ್ತದೆ ಅದು ಮೊದಲು ನಮ್ಮ ದೇಹದಲ್ಲಿ ಆರೋಗ್ಯವನ್ನು ಕಳೆದುಕೊಳ್ಳುತ್ತದೆ ನಂತರ ಪ್ರತಿಯೊಂದು ಅಂಗದ ಮೇಲೆ ಪ್ರಭಾವವನ್ನು ಬೀರುತ್ತದೆ ಹೀಗೆ ದೆಹದಲ್ಲಿರುವ ಪ್ರತಿಯೊಂದು ಅಂಗದ ಮೇಲೆ ತನ್ನ ಪ್ರಭಾವವನ್ನು ಬೀರುತ್ತ ದೇಹದ ಮೇಲೆ ಹಲವಾರು ರೀತಿಯಾದಂತಹ ಲಕ್ಷಣಗಳನ್ನು ತೋರಿಸುತ್ತದೆ ಅದರಲ್ಲೂ ಮುಖ್ಯವಾಗಿ ಇಡೀ ದೇಹ ಹಳದಿ ಬಣ್ಣಕ್ಕೆ ತಿರುಗುತ್ತದೆ.ಹಾಗಾದರೆ ಇಂಥವರು ಯಾವ ರೀತಿಯಾದಂತಹ ಆಹಾರವನ್ನು ಸೇವನೆ ಮಾಡಬೇಕು ಎಂದರೆ ಕೇವಲ ಗಂಜಿ ಎಳ ನೀರು ಬಿಸಿ ನೀರು ಹೀಗೆ ಇವುಗಳನ್ನು ಸೇವಿಸಬೇಕು ಯಾವುದೇ ಕಾರಣಕ್ಕೂ ಮಧ್ಯಪಾನ ಧೂಮಪಾನ ಮಾಂಸಹಾರ ಎಣ್ಣೆಯಲ್ಲಿ ಬೇಯಿಸಿದಂತಹ ಪದಾರ್ಥ ಇವೆಲ್ಲವನ್ನು ಕೂಡ ಸಂಪೂರ್ಣವಾಗಿ ನಿಷಿದ್ಧ ಮಾಡ ಬೇಕು ಆಗ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು ಮತ್ತು ಗುಣಪಡಿಸಿಕೊಳ್ಳಬಹುದಾಗಿರು ತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *