ಅವಳಿ‌ ಮಕ್ಕಳಿಗೆ ಜನ್ಮ ನೀಡಿದ ಕನ್ನಡದ ಸ್ಟಾರ್ ನಟಿಯರು ಇವರೇ ನೋಡಿ.. - Karnataka's Best News Portal

ಅವಳಿ ಮಕ್ಕಳಿಗೆ ಜನ್ಮ ನೀಡಿದ ಕನ್ನಡದ ಸ್ಟಾರ್ ನಟಿಯರು …!!ಒಂದು ಹೆಣ್ಣು ತನ್ನ ತಂದೆಯ ಮನೆಯಲ್ಲಿ ಹುಟ್ಟಿ ನಂತರ ತಾನು ಮದುವೆಯಾಗಿ ಹೋದಂತಹ ಮನೆಯನ್ನು ಬೆಳಗಬೇಕು ಹಾಗೂ ಆ ವಂಶವನ್ನು ವೃದ್ಧಿಸಬೇಕು ಅದರಂತೆ ಅವಳು ಗಂಡನ ಮನೆಯಲ್ಲಿ ತನ್ನ ಮಗುವಿಗೆ ಜನ್ಮವನ್ನು ನೀಡುತ್ತಾಳೆ ಆಗ ಆ ಹೆಣ್ಣು ಮಗಳ ಜನ್ಮ ಸಾರ್ಥಕ ಎಂದೇ ಹೇಳುತ್ತಾರೆ ಹೌದು, ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ತಾಯ್ತನವನ್ನು ಅನುಭವಿಸಲೇಬೇಕಾದಂತಹ ಒಂದು ಅದ್ಭುತವಾದ ವಿಷಯ ಪ್ರತಿಯೊಬ್ಬರೂ ಕೂಡ ಈ ಸಂದರ್ಭದಲ್ಲಿ ತಮ್ಮದೇ ಆದಂತಹ ಕೆಲವೊಂದು ಅನುಭವವನ್ನು ನೋವುಗಳನ್ನು ಖುಷಿ ಸಂಗತಿಗಳನ್ನು ದುಃಖದ ಸಂಗತಿಗಳನ್ನು ಪ್ರತಿಯೊಂದು ಹಂತದಲ್ಲಿಯೂ ಕೂಡ ವಿಭಿನ್ನವಾದoತಹ ಸಮಸ್ಯೆಗಳನ್ನು ಪ್ರತಿಯೊಂದನ್ನೂ ಕೂಡ ಎದುರಿಸಲೇ ಬೇಕಾಗುತ್ತದೆ ಆಗ ಮಾತ್ರ ಅವಳು ತಾಯಿ ಎನ್ನಿಸಿಕೊಳ್ಳುತ್ತಾಳೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹೌದು ಅದರಲ್ಲೂ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿರುವಂತಹ ನಟಿಯರು ಯಾರು ಹಾಗೂ ಅವರ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದಂತಹ ನಟಿ ಯಾರು ಎಂದರೆ ಶಾಂಭವಿ ವೆಂಕಟೇಶ್ ಗೀತಾಂಜಲಿ ನಿಗೂಢ ರಾತ್ರಿ ಪಾರು ಹೀಗೆ ನಮ್ಮ ಕನ್ನಡದ ಹಲವಾರು ಧಾರವಾಹಿಗಳಲ್ಲಿ ನಟನೆ ಮಾಡಿರುವಂತಹ ಇವರು ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದರು ಅದರಲ್ಲಿಯೂ ಖಳನಾಯಕಿ ಯ ಪಾತ್ರದಲ್ಲಿ ಇವರು ಅಷ್ಟೇ ಅದ್ಬುತವಾಗಿ ನಟನೆಯನ್ನು ಮಾಡುತ್ತಿದ್ದರು ಎಂದು ಹೇಳಬಹುದು ಹಾಗೂ ಇವರು ಕೆ.ಜಿ.ಎಫ್. ಸಿನಿಮಾದಲ್ಲಿ ತಾಯಿಯ ಪಾತ್ರವನ್ನು ಕೂಡ ನಿಭಾಯಿಸಿದ್ದರು ಹಾಗೂ ಇನ್ನು ಹಲವಾರು ಚಿತ್ರಗಳಲ್ಲಿಯೂ ಕೂಡ ಇವರು ನಟಿಸಿ ದ್ದಾರೆ ಇವರು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಒಂದು ಗಂಡು ಒಂದು ಹೆಣ್ಣು ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ.

ಎರಡನೆಯದಾಗಿ ನಟಿ ಅಮೂಲ್ಯ ಗೋಲ್ಡನ್ ಕ್ವೀನ್ ಎಂದೇ ಸ್ಯಾಂಡಲ್ ವುಡ್ ನಲ್ಲಿ ಹೆಸರಾದಂತಹ ನಟಿ ಅಮೂಲ್ಯ ಅವರು 2017ರಲ್ಲಿ ಜಗದೀಶ್ ಎಂಬವವ ರನ್ನು ಮದುವೆಯಾಗಿದ್ದರು ಮದುವೆಯ ನಂತರ ಸಿನಿಮಾಗಳಿಂದ ದೂರವಿದ್ದಂತಹ ನಟಿ ಅಮೂಲ್ಯ ಕಳೆದ ಮಾರ್ಚ್ ತಿಂಗಳಿನಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮವನ್ನು ನೀಡಿದ್ದರು ಇನ್ನು ಈ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗ ಳೊಂದಿಗೆ ಹಂಚಿಕೊಂಡಿದ್ದರು.ನಟಿ ನಮಿತಾ ಬಹುಭಾಷಾ ನಟಿಯಾಗಿರುವಂತಹ ಇವರು ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಯಾಗಿ ನಟನೆ ಮಾಡಿದ್ದು ಇವರು 2017ರಲ್ಲಿ ನಟ ಹಾಗೂ ಉದ್ಯಮಿ ಯಾಗಿದ್ದ ವೀರೇಂದ್ರ ಚೌದರಿ ಎಂಬುವವರನ್ನು ಮದುವೆಯಾಗಿದ್ದರು ಇನ್ನು ನಮಿತಾ ಅವರು ಕಳೆದ ಆಗಸ್ಟ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *