ಈ ಡೇಂಜರ್ ನಾಯಿಗಳನ್ನು ಯಾವುದೇ ಕಾರಣಕ್ಕೂ ಸಾಕಬಾರದು ಅಂತ ಬ್ಯಾನ್ ಮಾಡಿರೋದ್ಯಾಕೆ.ಈ ನಾಯಿಗಳ ಸಹವಾಸ ಎಷ್ಟು ಅಪಾಯಕಾರಿ ಗೊತ್ತಾ ? » Karnataka's Best News Portal

ಈ ಡೇಂಜರ್ ನಾಯಿಗಳನ್ನು ಯಾವುದೇ ಕಾರಣಕ್ಕೂ ಸಾಕಬಾರದು ಅಂತ ಬ್ಯಾನ್ ಮಾಡಿರೋದ್ಯಾಕೆ.ಈ ನಾಯಿಗಳ ಸಹವಾಸ ಎಷ್ಟು ಅಪಾಯಕಾರಿ ಗೊತ್ತಾ ?

ಜಗತ್ತಿನ ಅತ್ಯಂತ ಅಪಾಯಕಾರಿ ನಾಯಿಗಳು ಅಂತ ಬ್ಯಾನ್ ಆದ ಬ್ರೀಡ್ ಗಳು……ನಾಯಿಗಳು ಮನುಷ್ಯನ ಅತ್ಯುತ್ತಮ ಒಡನಾಡಿ ಮನುಷ್ಯನಿಗೆ ಶ್ವಾನದ ಕ್ರೇಜ್ ಯಾವ ಬಗೆಯದು ಅಂತ ನಿಮಗೂ ಕೂಡ ತಿಳಿದಿದೆ ಮಾನವನನ್ನು ಹೆಚ್ಚು ಪ್ರೀತಿ ಮಾಡುವಂತಹ ಈ ಜೀವಿಗಳು ಮನುಷ್ಯನನ್ನೇ ಶತ್ರುವನ್ನಾಗಿ ಕಂಡರೆ ಹೌದು ಇಂತಹ ಕೆಲವು ವಿಚಿತ್ರವಾಗಿರುವಂಥ ಶ್ವಾನಗಳನ್ನು ಕೆಲವೊಂದು ಕಡೆ ಬ್ಯಾನ್ ಮಾಡಲಾಗಿದೆ ಅಂತ ಕೆಲವೊಂದಷ್ಟು ಅಪಾಯಕಾರಿ ನಾಯಿಗಳ ಬ್ರೀಡ್ ಗಳ ಕುರಿತಾಗಿ ಈ ದಿನ ತಿಳಿಯೋಣ. ಮೊದಲನೆಯದಾಗಿ ಕೇನ್ ಕೋರ್ಸೋ ಈ ತಳಿಯ ಬಗ್ಗೆ ಇದರಿಂದ ಯಾವ ಒಬ್ಬ ಕ್ರಿಮಿನಲ್ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಇದರ ದಾಳಿಯ ತೀವ್ರತೆ ಹೇಗಿರುತ್ತದೆ ಎಂದರೆ ಪ್ರಾಚೀನ ರೋಮನ್ನರ ಶ್ವಾನದ ತಳಿಗೆ ಸೇರುವಂತಹ ನಾಯಿ ಇದು ಈ ಒಂದು ಶ್ವಾನಕ್ಕೆ ಉತ್ತಮ ಹಾಗೂ ಕಠಿಣವಾದಂತಹ ತರಬೇತಿ ನೀಡುವುದರ ಮುಖಾಂತರ ಅದನ್ನು ಪಳಗಿಸಿ ಇಟ್ಟುಕೊಳ್ಳುವುದಕ್ಕೆ ಸಾಧ್ಯ.

ತಪ್ಪಿಲ್ಲದೆ ಇದು ತನ್ನ ದಾಳಿಯನ್ನು ಯಾರ ಮೇಲು ಮಾಡುವುದಿಲ್ಲ ಆದರೆ ಒಮ್ಮೆ ದಾಳಿ ಮಾಡಿದರೆ ಮಾತ್ರ ಆ ನಾಯಿಯಿಂದ ದಾಳಿಗೆ ಒಳಗಾಗುವಂತಹ ವ್ಯಕ್ತಿಯ ಪರಿಸ್ಥಿತಿ ತುಂಬಾ ಹೀನಾಯವಾಗಿರುತ್ತದೆ ಈ ಒಂದು ಕಾರಣಕ್ಕಾಗಿ ಬರ್ಮುಡಾ ದಂತ ದೇಶಗಳಲ್ಲಿ ಸಾಕುವುದಕ್ಕೆ ನಿಷೇಧವನ್ನು ಮಾಡಲಾಗಿದೆ. ಇನ್ನು ಎರಡನೆಯದು ಕಂಗಲ್ ಷೆಪರ್ಡ್ ಇದು ಅತ್ಯಂತ ಶಕ್ತಿಶಾಲಿಯಾಗಿರುವಂತಹ ನಾಯಿಯ ತಳಿ ಇದರ ಹೆಸರನ್ನು ಕೇಳಿ ನೀವು ಸೌಮ್ಯ ಸ್ವಭಾವದ ತಳಿ ಎಂದು ಊಹಿಸಬೇಡಿ ಇದರ ಆಘಾದವಾದ ಗಾತ್ರ ಎಷ್ಟು ಇದೆ ಎಂದರೆ ಅದು ತನ್ನ ಹಿಂಗಾಲುಗಳ ಮೇಲೆ ನಿಂತರೆ ಆರು ಅಡಿಗೂ ಹೆಚ್ಚಿನ ಎತ್ತರವನ್ನು ಇದು ಹೊಂದಿರುತ್ತದೆ ಹಾಗಾಗಿ ಇದನ್ನು ಸಾಕಲು ಮತ್ತು ಇದಕ್ಕೆ ಖರ್ಚುಗಳನ್ನು ಮಾಡಲು ಅಷ್ಟೊಂದು ಸುಲಭವಲ್ಲ.

WhatsApp Group Join Now
Telegram Group Join Now
See also  ಯೂಟ್ಯೂಬ್ ಚಾನಲ್ ಶುರು ಮಾಡಿ ಹಣ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಸ್ಟೆಪ್ ಬೈ ಸ್ಟೆಪ್ ನೋಡಿ

ಹಾಗೂ ಇದರ ಶಕ್ತಿಗೆ ಯಾವುದೇ ತಡೆ ಕೂಡ ಇಲ್ಲ ಇದೇನಾದರೂ ಅವನ ಮಾಲೀಕನಿಂದ ತಪ್ಪಿಸಿ ಕೊಂಡರೆ ಎದುರುಗಡೆ ಇರುವಂತಹ ವ್ಯಕ್ತಿಯ ಪರಿಸ್ಥಿತಿ ಮುಗಿದ ಹಾಗೆ ಲೆಕ್ಕ ಹಾಗಾಗಿ ಇಂತಹ ಶಕ್ತಿಶಾಲಿ ಬ್ರೀಡ್ ಗಳನ್ನು ಹುಲಿ ಸಿಂಹ ತೋಳದಂತಹ ಜೀವಿಗಳ ಭೇಟೆಗೂ ಕೂಡ ಬಳಕೆಯನ್ನು ಮಾಡುತ್ತಾರೆ ಇದು ಟರ್ಕಿ ಯಲ್ಲಿ ನಂಬರ್ ವನ್ ವಾಚ್ ನಾಯಿಯಾಗಿ ಬಳಕೆಯಾಗುತ್ತಿದೆ ಆಫ್ರಿಕಾದಲ್ಲಿ ಬಹುತೇಕ ಕೃಷಿಕರು ಹಾಗೂ ಕುರಿಗಾಹಿಗಳು ತಮ್ಮ ಪಶುಗಳನ್ನು ಚಿರತೆ ಹಾಗೂ ಹುಲಿಗಳ ದಾಳಿಯಿಂದ ರಕ್ಷಿಸಿಕೊಳ್ಳುವುದಕ್ಕೆ ಈ ನಾಯಿಗಳನ್ನು ಸಾಕುತ್ತಾರೆ ಆದರೆ ಡೆನ್ಮಾರ್ಕ್ ನಲ್ಲಿ ಮಾತ್ರ ಈ ನಾಯಿಯ ಜಾತಿಯನ್ನು ಯಾರು ಕೂಡ ಸಾಕುವ ಹಾಗೆ ಇಲ್ಲ ಯಾಕೆ ಎಂದರೆ ಅಲ್ಲಿ ಈ ನಾಯಿಗಳನ್ನು ಸಾಕುವುದನ್ನು ನಿಷೇಧ ಮಾಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">