ಕಾಂತಾರ ಟೀಮ್ ತೋರಿಸಿದ ದೈವ ಭಕ್ತಿ ಎಂತದ್ದು ಗೊತ್ತಾ ? ತೆರೆ ಹಿಂದೆ ರಿಷಬ್ ಹೇಗೆ ಡೈರೆಕ್ಷನ್ ಮಾಡಿದ್ದಾರೆ ಗೊತ್ತಾ ? ನೀವು ನೋಡಿರದ ಅಪರೂಪದ ಸೀನ್ ಗಳು ಇವು.. - Karnataka's Best News Portal

ಕಾಂತಾರ ಟೀಮ್ ತೋರಿದ ದೈವಭಕ್ತಿ ಎಂತದ್ದು ಗೊತ್ತಾ!?
ದೈವ ಕಥೆಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸಿನಿಮಾ ಟಚ್ ಕೊಡುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ ಹಾಗಾಗಿ ಆ ಸ್ಥಳದ ಮಹಿಮೆ ಗೊತ್ತಿರಬೇಕು ಜೊತೆಗೆ ಯಾವ ದೇವರ ಸಿನಿಮಾವನ್ನು ತೆಗೆಯಲು ಹೊರಟಿರುತ್ತೀರೋ ಆ ದೈವದ ಸಂಪ್ರದಾ ಯಗಳು ಕೂಡ ತಿಳಿದಿರಬೇಕು ಹಾಗಾಗಿ ನಾವೇನಾದ ರೂ ಆ ಸಂಪ್ರದಾಯವನ್ನು ಹಾಳು ಮಾಡಿದರೆ ಅದರಲ್ಲೂ ಸ್ವಲ್ಪ ಹೆಚ್ಚು ಕಡಿಮೆ ಆದರೆ ಅದರಿಂದ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಿಷಬ್ ಶೆಟ್ಟಿ ಅವರು ನೂರಕ್ಕೆ ನೂರರಷ್ಟು ಭಕ್ತಿಯನ್ನು ಈ ಸಿನಿಮಾ ಗಾಗಿ ಮೀಸಲಿಟ್ಟಿದ್ದರು ಎಂದು ಹೇಳಲಾಗುತ್ತದೆ ಇದಕ್ಕೆ ಕಾರಣ ಕಾಂತಾರ ಕರಾವಳಿ ದೈವದ ಕಥೆಯಾದರೂ ದೇಶದ ಮೂಲೆ ಮೂಲೆಯಲ್ಲಿರುವ ಸಿನಿ ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾಗಿ ನಾಟುತ್ತಿದೆ ಎಂದು ಹೇಳಬಹುದಾಗಿದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗಾದರೆ ಕಾಂತರಾ ಸಿನಿಮಾವನ್ನು ತೆಗೆಯುವಾಗ ಕಾಂತಾರ ಸೆಟ್ ನಲ್ಲಿ ದೈವ ಭಕ್ತಿ ಯಾವ ರೀತಿ ಇತ್ತು ಹಾಗೂ ರಿಷಬ್ ಶೆಟ್ಟಿ ಅವರು ಮತ್ತು ಅವರ ತಂಡದವರು ಅಲ್ಲಿ ಪಾಲಿಸುತ್ತಿದ್ದಂತಹ ಕೆಲವೊಂದು ನಿಯಮಗಳು ಯಾವುವು ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಹಲವಾರು ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ ಕಾಂತರಾ ಸಿನಿಮಾ ವು ಒಂದು ದಂತ ಕಥೆಯಾಗಿದ್ದು ಕಳೆದ ಎರಡು ವಾರದ ಹಿಂದೆ ಬಿಡುಗಡೆಯಾಗಿದ್ದಂತಹ ಈ ಚಿತ್ರ ಈಗ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಬದಲಾಗಿದೆ ಈ ಚಿತ್ರ 5 ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು ಸಿನಿ ಪ್ರೇಮಿಗಳು ಹೆಚ್ಚಿನ ಆಸಕ್ತಿಯನ್ನು ತೋರಿ ಈ ಚಿತ್ರಕ್ಕೆ ಹೆಚ್ಚಿನ ಯಶಸ್ಸನ್ನು ತಂದು ಕೊಡುತ್ತಿದ್ದಾರೆ ಥಿಯೇಟರ್ ನಿಂದ ಹೊರಬಂದ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಈ ಸಿನಿಮಾಗೆ ಒಳ್ಳೆಯ ಮೆಚ್ಚುಗೆಯನ್ನು ಕೊಡುತ್ತಿದ್ದಾರೆ

ಹಾಗೆ ತಮಿಳು ಹಿಂದಿ ತೆಲುಗು ನಟ ನಟಿಯರು ಕೂಡ ಈ ಸಿನಿಮಾದ ಬಗ್ಗೆ ಹೆಚ್ಚಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಹೀಗಾಗಿ ಸಿನಿಮಾದ ಗಳಿಕೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸುವ ಹಾದಿಯಲ್ಲಿ ಸಾಗುತ್ತಿದೆ.ರಿಷಬ್ ಶೆಟ್ಟಿ ಅವರು ಕಾಂತರಾ ಸಿನಿಮಾವ ನ್ನು ಮಾಡಬೇಕು ಎಂದು ಮೊದಲೆನೆಯದಾಗಿ ಧರ್ಮಸ್ಥಳಕ್ಕೆ ಹೋಗಿದ್ದರು ಅಲ್ಲಿ ಇವರಿಗೆ ಈ ಚಿತ್ರ ವನ್ನು ಮಾಡುವಂತೆ ಗ್ರೀನ್ ಸಿಗ್ನಲ್ ಸಿಕ್ಕಿತು ಎಂದು ಸ್ವತಃ ರಿಷಬ್ ಶೆಟ್ಟಿ ಅವರೇ ಹೇಳುತ್ತಾರೆ.ರಿಷಬ್ ಶೆಟ್ಟಿ ಅವರು ಈ ಸಿನಿಮಾವನ್ನು ಮಾಡಬೇಕು ಎಂದು ಹಲವಾರು ವರ್ಷಗಳಿಂದ ಆಲೋಚಿಸಿದ್ದರಂತೆ ಅದರಲ್ಲೂ ಈ ಸಿನಿಮಾವನ್ನು ಮಾಡಲೇಬೇಕು ಎಂದು ನಿರ್ಧಾರವನ್ನು ಕಳೆದ ಎರಡು ವರ್ಷದ ಹಿಂದೆ ಲಾಕ್ ಡೌನ್ ಸಮಯದಲ್ಲಿ ನಿರ್ಧಾರ ಮಾಡಿದ್ದರಂತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *