ಗೋತ್ರ ಎಂದರೇನು ಅದನ್ನೇಕೆ ಎಲ್ಲರೂ ತಿಳಿದುಕೊಳ್ಳಬೇಕು..ನಿಮ್ಮ ನಕ್ಷತ್ರ ಗೋತ್ರ ಯಾವುದು ಅಂತ ಇಲ್ಲಿತನಕ ತಿಳಿದಿಲ್ವಾ..? - Karnataka's Best News Portal

ಗೋತ್ರ ಎಂದರೆ ಏನು? ಅದನ್ನು ಏಕೆ ಎಲ್ಲರೂ ತಿಳಿದುಕೊಳ್ಳಲೇಬೇಕು …!ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಏನಾದರೂ ಶುಭ ಕಾರ್ಯ ಇದ್ದರೆ ಅಥವಾ ಮನೆಯಲ್ಲಿ ಏನಾದರೂ ಹೋಮ ನಡೆಸುತ್ತಿದ್ದರೆ ಅಥವಾ ದೇವಸ್ಥಾನಕ್ಕೆ ಹೋದರೆ ನಿಮ್ಮ ಗೋತ್ರ ಏನು ಎಂದು ಅಲ್ಲಿಯ ಅರ್ಚಕರು ಕೇಳುತ್ತಾರೆ ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಇದರ ಬಗ್ಗೆ ತಿಳಿದಿರಲೇಬೇಕು ಹಾಗಾದರೆ ಅರ್ಚನೆ ಮಾಡುವಾಗ ಗೋತ್ರ ಯಾವ ಕಾರಣಕ್ಕೆ ಹೇಳಬೇಕು ಗೋತ್ರಕ್ಕೂ ಅರ್ಚನೆಗೂ ಇರುವ ಸಂಬಂಧವೇನು ಎಂಬ ಸಂದೇಹ ಎಲ್ಲರಿಗೂ ಮೂಡು ತ್ತದೆ ಇದರಲ್ಲಿ ನಮ್ಮ ಭಾರತದ ಮಹಾಋಷಿಗಳು ಮತ್ತು ನಮ್ಮ ಪೂರ್ವಿಕರು ಎಷ್ಟೋ ನಿಗೂಢವಾದ ವಿಜ್ಞಾನ ರಹಸ್ಯವನ್ನು ಗೋತ್ರ ವಿಧಾನವನ್ನು ಯಾವ ರೀತಿ ಸೃಷ್ಟಿಸಿದ್ದಾರೆ ಎಂದು ತಿಳಿದರೆ ಬಹಳ ಆಶ್ಚರ್ಯಕರ ವಿಷಯಗಳು ಹೊರಬರುತ್ತದೆ.ನಾವು ಪೂಜೆ ಮಾಡಿಸುವ ಪ್ರತಿ ಬಾರಿ ಪೂಜಾರಿ ನಮ ಗೋತ್ರದ ಬಗ್ಗೆ ಏಕೆ ಕೇಳುತ್ತಾರೆ ಎಂದು ಯಾರಿಗೂ ಕೂಡ ತಿಳಿದಿಲ್ಲ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅದರಲ್ಲೂ ಕೆಲವೊಬ್ಬರಿಗೆ ಈ ಗೋತ್ರದ ಬಗ್ಗೆ ಹೇಳಿದರೆ ಅದೆಲ್ಲ ಮೂಢನಂಬಿಕೆ ಎಂದು ಕೆಲವರು ಹೇಳುತ್ತಾರೆ.ಆದರೆ ಇದರಲ್ಲಿರುವಂತಹ ರಹಸ್ಯವನ್ನು ತಿಳಿದುಕೊಂಡರೆ ಮಾತ್ರ ಮತ್ತೊಮ್ಮೆ ನೀವು ಋಷಿಮುನಿಗಳ ಬುದ್ಧಿವಂತಿಕೆಗೆ ಸಲಾಂ ಎನ್ನುತ್ತೀರಿ. ಹಾಗಾಗಿ ಗೋತ್ರದ ಹಿಂದಿರುವ ಶಾಸ್ತ್ರ ಮತ್ತೇನು ಇಲ್ಲ ಜೀನ್ ಮ್ಯಾಪಿಂಗ್ ಎಂದು ಈ ಮಧ್ಯಕಾಲದಲ್ಲಿ ಬಹಳ ಹೆಸರುವಾಸಿಯಾಗಿರುವ ಒಂದು ಆಧುನಿಕ ಶಾಸ್ತ್ರ ಹಾಗಾದರೆ ಗೋತ್ರ ವ್ಯವಸ್ಥೆ ಎಂದರೆ ಏನು ನಮಗೆ ಏಕೆ ಈ ವ್ಯವಸ್ಥೆ ಇದೆ ವಿವಾಹಗಳಿಗೆ ಇದು ಬಹಳ ಮುಖ್ಯವೆಂದು ಭಾವಿಸುವ ಕಾರಣಗಳೇನು ಹಾಗೂ ಪುತ್ರರಿಗೆ ಈ ಗೋತ್ರ ವಾರ ಸತ್ವವಾಗಿ ಏಕೆ ಬರುತ್ತದೆ ಮತ್ತು ಪುತ್ರಿಯರಿಗೆ ಏಕೆ ಬರುವುದಿಲ್ಲ ಹಾಗೂ ಮದುವೆಯ ನಂತರ ಹೆಣ್ಣು ಮಕ್ಕಳ ಗೋತ್ರ ಯಾವ ಕಾರಣಕ್ಕಾಗಿ ಬದಲಾವಣೆಯಾಗುತ್ತದೆ.

ಎಂಬ ಹಲವಾರು ಮಾಹಿತಿಗೆ ಈ ದಿನ ಉತ್ತರವನ್ನು ನೋಡೋಣ ಈ ದಿನ ನಾವು ಅನುಸರಿಸುವ ಶಾಸ್ತ್ರ ಜೀನ್ ಶಾಸ್ತ್ರ ಹಾಗಾಗಿ ನಮ್ಮ ಗೋತ್ರದ ವ್ಯವಸ್ಥೆಯ ಹಿಂದೆ ಈ ಜೀನ್ ಶಾಸ್ತ್ರ ಯಾವ ರೀತಿ ಕೆಲಸ ಮಾಡುತ್ತ ದೆ ಎಂದು ಈಗ ತಿಳಿಯೋಣ ಗೋತ್ರ ಎಂಬ ಪದ ಎರಡು ಸಂಸ್ಕೃತ ಪದಗಳಿಂದ ಆಗಿದೆ ಮೊದಲನೇ ಪದ ಗೋ ಅಂದರೆ ಹಸು ಎರಡನೇ ಪದ ತ್ರಾಹಿ ಅಂದರೆ ಶಾಲೆ ಹಾಗಾಗಿ ಒಟ್ಟಾರೆಯಾಗಿ ಗೋತ್ರ ಎಂದರೆ ಗೋಶಾಲೆ ಎಂದರ್ಥ ಜೀವಶಾಸ್ತ್ರದ ಪರವಾಗಿ ಮನುಷ್ಯನ ದೇಹದಲ್ಲಿ 23 ಜಾತಿಯ ಕ್ರೋಮೋ ಸೋಮ್ ಗಳು ಇರುತ್ತವೆ ಇವುಗಳಲ್ಲಿ ಸೆಕ್ಸ್ ಕ್ರೋಮೋ ಸೋಮ್ ಅಂದರೆ ತಂದೆಯಿಂದ ಒಂದು ತಾಯಿ ಇಂದ ಒಂದು ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *