ದೀಪಾವಳಿ ಅಮವಾಸ್ಯೆಯ ವಿಶೇಷ ರಾಶಿಫಲ 12 ರಾಶಿಗಳಿಗೆ ಮುಂದಿನ 6 ತಿಂಗಳು ಜೀವನ ಹೇಗಿರಲಿದೆ ನೋಡಿ.ಎಸ್ ಕೆ ಜೈನ್ ಅವರಿಂದ ದೀಪಾವಳಿ ರಾಶಿಭವಿಷ್ಯ » Karnataka's Best News Portal

ದೀಪಾವಳಿ ಅಮವಾಸ್ಯೆಯ ವಿಶೇಷ ರಾಶಿಫಲ 12 ರಾಶಿಗಳಿಗೆ ಮುಂದಿನ 6 ತಿಂಗಳು ಜೀವನ ಹೇಗಿರಲಿದೆ ನೋಡಿ.ಎಸ್ ಕೆ ಜೈನ್ ಅವರಿಂದ ದೀಪಾವಳಿ ರಾಶಿಭವಿಷ್ಯ

ದೀಪಾವಳಿ 2022..| ಎಸ್ ಕೆ ಜೈನ್ ಅವರಿಂದ ರಾಶಿಚಕ್ರ ಚಿಹ್ನೆಯ ಜ್ಯೋತಿಷ್ಯ ಭವಿಷ್ಯ..ಈ ವರ್ಷ ಕೊನೆಯಲ್ಲಿ ಸಂಭವಿಸುತ್ತಿರುವoತಹ ಸೂರ್ಯ ಗ್ರಹಣವು ದೀಪಾವಳಿಯ ಹಬ್ಬದ ದಿನ ಸಂಭವಿಸುತ್ತಿದ್ದು ಅದರಲ್ಲೂ ಈ ಬಾರಿ ತುಲಾ ಮಾಸ ತುಲಾ ಸಂಕ್ರಮಣಕ್ಕೆ ಸೂರ್ಯನಾರಾಯಣನು ಪ್ರವೇಶ ಆಗುತ್ತಾನೆ ಆದಕಾರಣ ಪ್ರತಿಯೊಬ್ಬರು ತಿಳಿದು ಕೊಳ್ಳಲೇ ಬೇಕಾದ ಅಂಶ ಏನು ಎಂದರೆ ಸೂರ್ಯ ಗ್ರಹಣ ನಮ್ಮಿಂದ ಎಷ್ಟು ದೂರ ಇದೆ ಎಂದು ಹೇಳಬಹುದು ಅಷ್ಟೇ ಆದರೆ ಅದರ ಬಳಿ ಹೋಗಲು ಸಾಧ್ಯವಿಲ್ಲ ಅದಕ್ಕೆ ಕೆಲವು ಶಾಸ್ತ್ರಗಳಲ್ಲಿ ಹೇಳುತ್ತಾರೆ ನದಿ ಮೂಲ ಋಷಿ ಮೂಲ ಯಾವುದೇ ಕಾರಣಕ್ಕೂ ನಾವು ಕಂಡು ಹಿಡಿಯಲು ಸಾಧ್ಯವಿಲ್ಲ ಆದರೆ ಕಾವೇರಿ ನದಿಯು ಭಾಗಮಂಡಲದಲ್ಲಿ ಉದ್ಭವ ಆಯಿತು ಎಂಬ ವಿಷಯ ಗೊತ್ತು ಅಷ್ಟೇ ಬದಲಾಗಿ ಅದರ ಸಂಪೂರ್ಣ ಮಾಹಿತಿ ಯಾವುದೇ ಕಾರಣಕ್ಕೂ ನಮಗೆ ತಿಳಿಯಲು ಸಾಧ್ಯವಿಲ್ಲ.

ಹಾಗೆ ಸೂರ್ಯ ತುಲಾ ರಾಶಿಯಲ್ಲಿ ಪ್ರವೇಶ ಆಗುತ್ತಿದ್ದು ಈ ಸಮಯದಲ್ಲಿ ಚಂದ್ರ ಶುಕ್ರ ಪ್ರತಿಯೊಬ್ಬರು ಕೂಡ ತುಲಾ ರಾಶಿಯಲ್ಲಿಯೇ ಇರುವುದರಿಂದ ಈ ಬಾರಿ ಸೂರ್ಯಗ್ರಹಣವನ್ನು ಕೇತು ಗ್ರಸ್ತ ಗ್ರಸ್ತಾಸ್ತ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ ಈ ಸೂರ್ಯ ಗ್ರಹಣವು ಮಂಗಳವಾರ ಮಧ್ಯಾಹ್ನದ ಸಮಯದಲ್ಲಿ ಸೂರ್ಯಗ್ರಹಣದ ಪ್ರಭಾವ ಪ್ರಾರಂಭವಾಗಿ 4 ಗಂಟೆ 18 ನಿಮಿಷಕ್ಕೆ ತೀವ್ರತೆ ಇರುತ್ತದೆ ಅಂದರೆ ಈ ಸಮಯ ದಲ್ಲಿ ಪ್ರಾರಂಭವಾಗುತ್ತದೆ.ಆದ್ದರಿಂದ ಸೂರ್ಯ ಗ್ರಹಣದ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಶುಚಿಯಾಗಿ ಸ್ನಾನ ಮಾಡಿ ನೀವು ಯಾವ ಕೆಲಸ ಆಗಬೇಕು ಎಂದುಕೊಂಡಿರುತ್ತೀರೋ ಆ ಕೆಲಸದ ಬಗ್ಗೆ ದೇವರಲ್ಲಿ ಪೂಜೆ ಜಪ ತಪ ಮಾಡುವುದರಿಂದ ನೀವು ಆ ಸಮಯದಲ್ಲಿ ಒಳ್ಳೆಯ ಫಲಗಳನ್ನು ಸಿದ್ಧಿಸಿಕೊಳ್ಳ ಬಹುದು.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಅದರಲ್ಲೂ ಸೂರ್ಯಗ್ರಹಣದ ಸಮಯದಲ್ಲಿ ನೀವು ದೇವರನ್ನು ಪ್ರಾರ್ಥಿಸಿ ಬಹಳ ಭಕ್ತಿಯಿಂದ ಆರಾಧಿಸಿ ದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಅದರಂತೆ ಇದರ ಬಗ್ಗೆ ಕೆಲವೊಂದು ಮಾತನ್ನು ಹೇಳಿದ್ದಾರೆ ಅದು ಏನು ಎಂದರೆ ತಿನ್ನುತ್ತಾ ಹೋದಂತೆ ಬೇವಿನ ಸೊಪ್ಪು ಕೂಡ ಸಿಹಿ ಆಗುತ್ತದೆ ಎಂದು ಹಾಗಾಗಿ ಇದರಲ್ಲಿ ತಿಳಿದುಕೊಳ್ಳಬೇಕಾದಂತ ಅಂಶ ಏನು ಎಂದರೆ ದೇವರು ಪ್ರತಿಯೊಂದು ಎಲೆಯಲ್ಲಿಯೂ ಕೂಡ ಅದ್ಭುತವಾದಂತಹ ಶಕ್ತಿಯನ್ನು ಕೊಟ್ಟಿದ್ದಾನೆ ಎಂದರ್ಥ ಹಾಗಾಗಿ ಈ ಸೂರ್ಯ ಗ್ರಹಣವು ಬಂದಂತಹ ಸಮಯದಲ್ಲಿ ಕೆಲವೊಂದು ಭೂಕಂಪಗಳು ಆಘಾತ ಗಳು ಪ್ರಕೃತಿ ವಿಕೋಪ ರಾಜಕೀಯದಲ್ಲಿ ಪರಿವರ್ತನೆ ಗಳು ಆರ್ದಿಕ ಪರಿಸ್ಥಿತಿಗಳು ಬದಲಾಗುತ್ತಿರುವುದು ಹೀಗೆ ಹಲವಾರು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತಿರುತ್ತದೆ ಹಾಗಾಗಿ ಈ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">