ದೀಪಾವಳಿ ಅಮವಾಸ್ಯೆ ಬಂದೇ ಬಿಡ್ತು ಈ 3 ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು.! ಉಳಿದ ರಾಶಿಗೆ ಈ ದಿನ ಹನುಮನ ಕೃಪೆ ಹೇಗಿದೆ ನೋಡಿ - Karnataka's Best News Portal

ಮೇಷ ರಾಶಿ :- ಇಂದು ನಿಮ್ಮ ಮನಸ್ಸನ್ನು ಆದಷ್ಟು ಶಾಂತವಾಗಿ ಇಟ್ಟುಕೊಳ್ಳಬೇಕು ಹಾಗೂ ನೀವು ಎಲ್ಲರೊಂದಿಗೂ ಸೌಮ್ಯವಾಗಿ ವರ್ತಿಸಬೇಕು ಕುಟುಂಬ ಮತ್ತು ಸ್ನೇಹಿತರನ್ನು ಸರಿಯಾಗಿ ನೋಡಿಕೊಳ್ಳಿ ವೈವಾಹಿಕ ಜೀವನದಲ್ಲಿ ಸ್ಥಿರತೆ ಆಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯಲು ಅವಕಾಶ ಸಿಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ 12.30 ರವರೆಗೆ.

ವೃಷಭ ರಾಶಿ :- ನಿಮ್ಮ ಕೌಶಲ್ಯ ದಕ್ಷತೆ ನಿಮ್ಮ ತಿಳುವಳಿಕೆಯಿಂದ ನಿಮ್ಮ ಬಾಸ್ ತುಂಬಾನೇ ತೃಪ್ತರಾಗಿ ಇರುತ್ತಾರೆ ಈ ದಿನವೂ ವ್ಯಾಪಾರಿಗಳಿಗೆ ಏರಿಳಿತದಿಂದ ತುಂಬಿರುತ್ತದೆ ಪ್ರ ಪರಿಶ್ರಮ ತಕ್ಕಂತೆ ಪಲಿತಾಂಶ ಪಡೆಯದೆ ಸಾಧ್ಯವಾಗದಿರಬಹುದು. ಹಣಕಾಸಿನ ವಿಚಾರದಲ್ಲಿ ನೀವು ದೊಡ್ಡ ಸಾಲವನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 5.30 ರಿಂದ ಮಧ್ಯಾಹ್ನ 1.30 ರವರೆಗೆ.

ಮಿಥುನ ರಾಶಿ :- ನೀವು ನಿಮ್ಮ ಆರೋಗ್ಯದ ಬಗ್ಗೆ ತುಂಬಾ ಚಿಂತನೆ ಮಾಡುತ್ತೀರಿ ತಂಪಾದ ಪದಾರ್ಥ ಮತ್ತು ತಂಪು ಪಾನೀಯವನ್ನು ಸೇವಿಸುವುದನ್ನು ತಪ್ಪಿಸಿ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಿದ್ದರೂ ಆದಷ್ಟು ಬಿಸಿ ನೀರು ಕುಡಿಯಿರಿ. ಇಂದು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7 ರಿಂದ 11.30 ರವರೆಗೆ.

ಕಟಕ ರಾಶಿ :- ಮಕ್ಕಳೊಂದಿಗೆ ಹೆಚ್ಚು ಕಟ್ಟುನಿಟ್ಟಾಗಿ ವರ್ತಿಸಬೇಡಿ ಯಾವುದೇ ಕಾರಣಕ್ಕೂ ಅವರಿಗೆ ಒತ್ತಡವನ್ನು ಹೇಳಬೇಡಿ ಈ ಸಮಯದಲ್ಲಿ ಅವರ ಮಾರ್ಗದರ್ಶನ ನಿಮಗೆ ಬೇಕಾಗಿರುತ್ತದೆ ಕಚೇರಿಯಲ್ಲಿ ನಿಮ್ಮ ಕೆಲಸವು ನಿಧಾನಗತಿಯಲ್ಲಿ ಸಾಗುತ್ತದೆ. ಕೆಲವು ಕೆಲಸಗಳು ಅಪೂರ್ಣವಾಗಿಯೇ ಉಳಿಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ರವರೆಗೆ.

ಸಿಂಹ ರಾಶಿ :- ಇದು ನಿಮಗೆ ಕಷ್ಟಕರ ದಿನ ವಾಗಿರಬಹುದು ನಿಮ್ಮ ದಿನನಿತ್ಯದ ಯೋಜನೆಗಳಲ್ಲಿ ಅಡ್ಡಿಯಾಗಬಹುದು ನಿಮ್ಮ ಸ್ವಭಾವದಲ್ಲಿ ಹೆಚ್ಚು ಕೋಪ ಬರುತ್ತದೆ ಇಂತಿ ನಿಮ್ಮ ತಾಯಿಯ ಆರೋಗ್ಯ ಕೂಡ ಕ್ಷೀಣಿಸಬಹುದು ಇದರಿಂದಾಗಿ ನೀವು ತುಂಬಾನೇ ಚಿಂತೆ ಮಾಡುತ್ತೀರಿ. ಈ ಸಮಯದಲ್ಲಿ ನೀವು ಅವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4.30 ರಿಂದ ರಾತ್ರಿ 7.30 ರವರೆಗೆ.

ಕನ್ಯಾ ರಾಶಿ :- ಉದ್ಯೋಗ ಸ್ಥಳದಲ್ಲಿ ಸಿಗುವ ಅವಕಾಶ ಮತ್ತು ಸಂಪೂರ್ಣ ಲಾಭವನ್ನು ಪಡೆಯಲು ನೀವು ಪ್ರಯತ್ನಿಸಿ ಇದರಿಂದ ನಿಮ್ಮ ಇದರಿಂದ ನಿಮ್ಮ ಆದಾಯ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಹಾಗೂ ಇಂದು ದೊಡ್ಡ ವೆಚ್ಚಗಳು ಕೂಡ ಬರಬಹುದು. ಕುಟುಂಬ ಜೀವನದಲ್ಲಿ ಅಪಶ್ರುತಿ ಬರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 7.30 ರಿಂದ 12.30 ರವರೆಗೆ.

ತುಲಾ ರಾಶಿ :- ಹಿಂದಿ ನಿಮ್ಮ ಹೆಚ್ಚಿನ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಇಂದು ಮಾನಸಿಕವಾಗಿ ತುಂಬಾನೇ ಬಲಶಾಲಿಯಾಗಿ ಇರುತ್ತೀರಿ ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಕೂಡ ಕಾಣಬಹುದು. ಹಣಕಾಸಿನ ವಿಚಾರದಲ್ಲಿ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1.30 ರವರೆಗೆ.

ವೃಶ್ಚಿಕ ರಾಶಿ :- ಈ ದಿನ ವಿದ್ಯಾರ್ಥಿಗಳಿಗೆ ಏರಿಳಿತದಿಂದ ತುಂಬಿರುತ್ತದೆ ಇಂದು ನೀವು ಆಲಸ್ಯ ಮತ್ತು ಸೋಮಾರಿತನವನ್ನು ಅನುಭವಿಸುತ್ತೀರಿ ನಿಮ್ಮ ಮನಸ್ಸು ಅಧ್ಯಯನದ ಕಡೆ ತೊಡಗಲು ಹಿಂದೇಟು ಹಾಕಬಹುದು ಈ ಸಮಯದಲ್ಲಿ ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ. ಅಧ್ಯಯನದ ಕಡೆ ನಿರ್ಲಕ್ಷತೆಯನ್ನು ವಹಿಸಬೇಡಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5.30 ರಿಂದ ರಾತ್ರಿ 9 ಗಂಟೆಯವರೆಗೆ.

ಧನಸು ರಾಶಿ :- ಉದ್ಯೋಗಸ್ಥರು ತಮ್ಮ ಕೆಲಸದ ಬಗ್ಗೆ ಗಮನ ಹರಿಸಬೇಕೆಂದು ಸೂಚಿಸಲಾಗಿದೆ ಮೇಲಧಿಕಾರಿಗಳು ಅಥವಾ ನಿಮ್ಮ ಬಾಸ್ ಏನಾದರೂ ಸಲಹೆಗಳನ್ನು ನೀಡಿದರೆ ಅದನ್ನು ನಿರ್ಲಕ್ಷಿಸಬೇಡಿ ಒಂದು ವೇಳೆ ನೀವೇನಾದರೂ ನಿರ್ಲಕ್ಷಿಸಿದರೆ ನಷ್ಟ ನಿಮ್ಮದಾಗಿರುತ್ತದೆ. ವ್ಯಾಪಾರಸ್ಥರು ತಮ್ಮ ದೊಡ್ಡ ಗ್ರಾಹಕರೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಮಕರ ರಾಶಿ :- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಇಂದು ಮುಖ್ಯವಾದ ದಿನವಾಗಿರುತ್ತದೆ ನಿವೃತ್ತಿ ಜೀವನದಲ್ಲಿ ವೇಗವಾಗಿ ಮತ್ತು ಪ್ರಗತಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ ಗ್ರಹಗಳ ಚಲನೆಯ ನಿಮ್ಮ ಪ್ರಗತಿಯನ್ನು ಸೂಚಿಸುತ್ತದೆ. ವ್ಯಾಪಾರ ಮಾಡುವವರಿಗೆ ಇಂದು ಸರಕುಗಳನ್ನು ಖರೀದಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ 8.30 ರವರೆಗೆ.

ಕುಂಭ ರಾಶಿ :- ಮನೆಯಲ್ಲಿ ಶಾಂತವಾದ ವಾತಾವರಣವಿರುತ್ತದೆ ಮನೆಯ ಸದಸ್ಯರ ಸಂಪೂರ್ಣ ಬೆಂಬಲ ಕೂಡ ಸಿಗುತ್ತದೆ ಸ್ನೇಹಿತರೊಂದಿಗೆ ಸಮಯ ಕಳೆಯುವುದರ ಮೂಲಕ ಉತ್ತಮವಾದ ಮನರಂಜನೆಯ ಕೂಡ ಕಳೆಯುತ್ತೀರಿ. ನಿಮ್ಮ ಆತ್ಮ ಸ್ನೇಹಿತರಿಂದ ಉತ್ತಮವಾದ ಸಲಹೆಗಳನ್ನು ಕೂಡ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4.30 ರಿಂದ ರಾತ್ರಿ 9 ಗಂಟೆಯವರೆಗೆ.

ಮೀನ ರಾಶಿ :- ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು ಇಂದು ನಿಮ್ಮ ಮನಸ್ಸಿನ ಶಾಂತಿಯನ್ನು ಕೆಡಿಸಿಕೊಳ್ಳಬೇಡಿ ಇಲ್ಲದಿದ್ದರೆ ನಿಮ್ಮ ಕೆಲಸದ ಕಡೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಬಗ್ಗೆ ನಿಮ್ಮ ಬಾಸ್ ಅತೃಪ್ತಿಯನ್ನು ಹೊಂದಿರುತ್ತಾರೆ. ನಿಮ್ಮಿಂದ ಆಗಿರುವ ಅನೇಕ ತಪ್ಪುಗಳನ್ನು ಕೂಡ ಗುರುತಿಸುತ್ತಾರೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 6:00 ಇಂದ 1:30 ರವರೆಗೆ.

By admin

Leave a Reply

Your email address will not be published. Required fields are marked *