ಬಹಳ ಹೆಸರುವಾಸಿಯಾಗಿರುವ ಈ ಎಬಿಸಿ ಜ್ಯೂಸ್ ಪವಾಡವನ್ನೇ ಮಾಡುತ್ತೆ.. ಇದರಿಂದ ದೇಹಕ್ಕೆ ಏನೆಲ್ಲಾ ಲಾಭವಿದೆ ನೋಡಿ.. - Karnataka's Best News Portal

ಬಹಳ ಹೆಸರುವಾಸಿಯಾದ ಈ ABC ಜ್ಯೂಸ್ ಪವಾಡವನ್ನೇ ಮಾಡುತ್ತದೆ …||ಇತ್ತೀಚಿಗೆ ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯದಲ್ಲಿ ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದರಲ್ಲೂ ನಿಶಕ್ತಿ ಕೈಕಾಲು ಮಂಡಿ ನೋವು ತಲೆನೋವು ಹೀಗೆ ಹಲವಾರು ರೀತಿಯಾದಂತಹ ತೊಂದರೆಗಳನ್ನು ಅನುಭವಿಸುತ್ತೀರಿ ಅದಕ್ಕಾಗಿ ಅವರು ಹೆಚ್ಚಾಗಿ ಆಸ್ಪತ್ರೆಗಳಿಗೆ ಹೋಗಿ ಪ್ರತಿನಿತ್ಯ ಮಾತ್ರೆಯನ್ನು ತೆಗೆದುಕೊಳ್ಳುತ್ತಲೇ ಇರುತ್ತಾರೆ ಇದರಿಂದ ಕಾಯಿಲೆಯನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳುತ್ತಾರೆ ಹೌದು ನಾವು ಕೇವಲ ಕಾಯಿಲೆ ಬಂದಿದ್ದು ಎಂದು ತಕ್ಷಣ ಅದಕ್ಕೆ ಆಸ್ಪತ್ರೆಗೆ ಹೋಗಿ ಔಷಧಿಯನ್ನು ತೆಗೆದುಕೊಳ್ಳುವುದಲ್ಲ ಬದಲಾಗಿ ನಾವು ಪ್ರತಿನಿತ್ಯ ಸೇವಿಸುವಂತಹ ನಮ್ಮ ಆಹಾರ ಕ್ರಮವನ್ನು ಕೂಡ ಅಷ್ಟೇ ಅಚ್ಚುಕಟ್ಟಾಗಿ ಇಟ್ಟುಕೊಂಡಿರಬೇಕು ಆಗ ಮಾತ್ರ ನಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಬಾರದಂತೆ ನಾವು ಆರೋಗ್ಯವಾಗಿ ಇರಬಹುದು.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಬದಲಾಗಿ ನಾವು ಆಹಾರವನ್ನು ಅದರಲ್ಲೂ ಅನಾರೋಗ್ಯವನ್ನು ತಂದು ಕೊಡುವಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಿ ನಮ್ಮ ಕೈಯಾರೆ ನಾವೇ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ ಆದರೆ ಯಾವುದೇ ಕಾರಣಕ್ಕೂ ಅಂತಹ ಆಹಾರವನ್ನು ಸೇವನೆ ಮಾಡಬಾರದು ಬದಲಾಗಿ ಪ್ರತಿನಿತ್ಯ ಮನೆಯಲ್ಲಿ ಕೆಲವೊಂದಷ್ಟು ಆಹಾರ ಪದ್ಧತಿಯ ನಿಯಮಗಳನ್ನು ಅನುಸರಿಸಬೇಕು ಅದರಲ್ಲೂ ಮುಖ್ಯವಾಗಿ ಹಣ್ಣು ಸೊಪ್ಪು ತರಕಾರಿ ಮೊಳಕೆ ಕಟ್ಟಿದ ಕಾಳುಗಳು ಹೀಗೆ ದೇಹಕ್ಕೆ ಒಳ್ಳೆಯ ಪೋಷಕಾಂಶಗಳನ್ನು ಒದಗಿಸುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದಂತಹ ಮಿಲೇಟ್ ಗಳು ಸಿಗುತ್ತದೆ ಅಂತ ಪದಾರ್ಥಗಳನ್ನಾದರೂ ನಾವು ಪ್ರತಿನಿತ್ಯ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಹಾಗಾದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಜ್ಯೂಸ್ ಅನ್ನು ನೀವು ಮನೆಯಲ್ಲಿ ಮಾಡಿಕೊಂಡು ಕುಡಿಯುತ್ತಾ ಬಂದರೆ ನಿಮ್ಮ ಪ್ರತಿಯೊಂದು ಕಾಯಿಲೆಗಳು ಕೂಡ ದೂರವಾಗುತ್ತದೆ.

ಹಾಗಾದರೆ ಅದನ್ನು ತಯಾರಿಸಲು ಯಾವ ಯಾವ ಪದಾರ್ಥಗಳು ಬೇಕು ಎನ್ನುವುದನ್ನು ಹಾಗು ಅದನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ತೊಂದರೆ ಯನ್ನು ತಪ್ಪಿಸಿಕೊಳ್ಳಬಹುದು ಎಂದು ನೋಡೋಣ ಮೊದಲನೆಯದಾಗಿ ಮೇಲೆ ಹೇಳಿದಂತೆ ಎ ಬಿ ಸಿ ಜ್ಯೂಸ್ ಎಂದರೆ ಆಪಲ್ ಬೀಟ್ರೋಟ್ ಕ್ಯಾರೆಟ್ ಈ ಮೂರನ್ನು ಸೇರಿಸಿ ಜ್ಯೂಸ್ ಅನ್ನು ತಯಾರಿಸಿ ಸೇವನೆ ಮಾಡಬೇಕು ಹಾಗೂ ಇದನ್ನು ಸೇವನೆ ಮಾಡುವುದ ರಿಂದ ನಮ್ಮ ದೇಹದಲ್ಲಿ ಸೇರಿಕೊಂಡಿರುವಂತಹ ವಿಷಕಾರಿ ಅಂಶವನ್ನು ಇದು ತೆಗೆದು ಹಾಕುತ್ತದೆ ಹಾಗೂ ನಮ್ಮ ರಕ್ತವನ್ನು ಶುದ್ಧೀಕರಣ ಮಾಡುವುದಕ್ಕೆ ಅದರಲ್ಲೂ ನಮ್ಮ ದೇಹದಲ್ಲಿ ಇರುವಂತಹ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುವುದರಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ ಅದರೊಟ್ಟಿಗೆ ಹಿಮೋಗ್ಲೋಬಿನ್ ಮಟ್ಟವನ್ನು ಕೂಡ ವೃಧಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *