ರಿಷಬ್ ಪಂಜುರ್ಲಿ ದೈವ ಖಡಕ್ ಸೂಚನೆ ದೈವ ಮೆಚ್ಚಿದ ಕಾಂತಾರ..ದೈವ ಹೇಳಿದ್ದನ್ನ ಕೇಳಿದರೆ ಶಾಕ್.ರಿಷಬ್ ಗೆ ಪಂಜುರ್ಲಿ ದೈವ ಒಪ್ಪಿಗೆ ಕೊಟ್ಟ ಕ್ಷಣ - Karnataka's Best News Portal

ರಿಷಬ್ ಗೆ ಪಂಜುರ್ಲಿ ದೈವ ಒಪ್ಪಿಗೆ ಕೊಟ್ಟ ಕ್ಷಣ…|||
ಕಾಂತರಾ ಸಿನಿಮಾ ಈಗ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ ಒಂದು ಲೆಕ್ಕದಲ್ಲಿ ಹೇಳುವುದಾದರೆ ಎಲ್ಲೋ ಎಲೆ ಮರಿ ಕಾಯಿಯಂತೆ ಕಾಂತಾರ ಕಳೆದು ಹೋಗುತ್ತಾ ಅಂತ ಅಂದುಕೊಂಡಿದ್ದಂತಹ ರಿಷಬ್ ಶೆಟ್ಟಿ ಅವರಿಗೆ ದೈವವೇ ಮುನ್ನಡೆಸುವ ಹೊಣೆ ಹೊತ್ತಿದೆ ಎಂದು ಅನ್ನಿಸುತ್ತಿದೆ ಯಾಕೆ ಎಂದರೆ ಕಾಂತರಾ ಸಿನಿಮಾ ರಿಲೀಸ್ ಗು ಮುನ್ನ ಅಷ್ಟೇನು ಸದ್ದು ಮಾಡಿಲ್ಲ ಅದರಲ್ಲೂ ಟ್ರೈಲರ್ ನಲ್ಲಿ ಈ ಗುಳಿಗ ಪಾತ್ರದ ಸೀನ್ ಅನ್ನು ತೋರಿಸೇ ಇರಲಿಲ್ಲ ಆದರೆ ಬಾಯಿಂದ ಬಾಯಿ ಗೆ ಕಾಂತಾರ ಅನ್ನುವ ಸಿನಿಮಾ ಸುದ್ದಿ ವ್ಯಾಪಿಸಿತು ಇದೀಗ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಹೆಚ್ಚು ಸದ್ದನ್ನು ಮಾಡುತ್ತಿದೆ ಆದರೆ ಇಲ್ಲಿ ಎಲ್ಲರಲ್ಲೂ ಮೂಡುತ್ತಿರುವಂತಹ ಪ್ರಶ್ನೆ ಒಂದೇ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಶೆಟ್ಟಿ ಅವರಿಗೆ ದೈವ ಆಹ್ವಾನವಾಗಿತ್ತಾ ಆಗಿದ್ದರೆ ಅದು ಎಷ್ಟು ಸತ್ಯ ಹಾಗಾದರೆ ಕಾಂತರಾ ಸಿನಿಮಾವನ್ನು ಕುರಿತು ದೈವ ನರ್ತಕರು ಏನು ಹೇಳುತ್ತಾರೆ ಎಂದರೆ ಕಾಂತರಾ ಸಿನಿಮಾಗೆ ಪಂಜುರ್ಲಿ ದೈವವೇ ಈ ಸಿನಿಮಾವನ್ನು ಮಾಡು ಎಂದು ಶೆಟ್ಟರಿಗೆ ಹೇಳಿತ್ತಾ ಎಂಬ ರಹಸ್ಯವನ್ನು ಈ ದಿನ ತಿಳಿದುಕೊಳ್ಳೋಣ.ಕಾಂತರಾ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಪಂಜುರ್ಲಿ ದೈವದ ವೇಷವನ್ನು ಧರಿಸಿ ನಟನೆಯನ್ನು ಮಾಡಿದ್ದಾರೆ ಅದೇ ಕೊನೆಗೆ ರಿಷಬ್ ಶೆಟ್ಟಿ ಅವರ ಮೈಮೇಲೆ ಗುಳಿಗ ದೈವದ ಆಹ್ವಾನೆ ಯಾಗುತ್ತದೆ ನಿಜಕ್ಕೂ ಆ ದೃಶ್ಯವನ್ನು ನೋಡಿದವರು ಒಂದು ಕ್ಷಣ ಬಿಚ್ಚಿ ಬೀಳದೆ ಇರುವುದಿಲ್ಲ ಅದರಲ್ಲೂ ಸಿನಿಮಾವನ್ನು ನೋಡಿ ಬಂದ ಪ್ರತಿಯೊಬ್ಬರೂ ಕೂಡ ಮಾತನಾಡುತ್ತಿರುವುದು ಅದೇ ಕೊನೆಯ 10 ನಿಮಿಷದ ಕ್ಲೈಮ್ಯಾಕ್ಸ್ ನ ಬಗ್ಗೆ.

ಹಾಗಾದರೆ ಸಿನಿಮಾ ವನ್ನು ಹೊರತುಪಡಿಸಿ ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ಪಂಜುರ್ಲಿ ದೈವದ ವೇಷವನ್ನು ಹಾಕಿಕೊಳ್ಳಲು ಸ್ವತಹ ಪಂಜುರ್ಲಿ ದೈವ ಆಹ್ವಾನೆಯಾಗಿದ್ದಂತಹ ದೈವವನ್ನು ಕೇಳಿದ್ದರಂತೆ ಆಗ ಆಹ್ವಾನೆಯಾಗಿದ್ದಂತಹ ದೈವ ತನ್ನ ಮುಖದ ಮೇಲೆ ಇದ್ದಂತಹ ಬಣ್ಣವನ್ನು ತೆಗೆದು ರಿಷಬ್ ಶೆಟ್ಟಿ ಅವರ ಮುಖಕ್ಕೆ ಹಚ್ಚಿ ಅಸ್ತು ಅಂದಿತ್ತಂತೆ ಅಲ್ಲದೆ ಸಿನಿಮಾ ಮಾಡುವ ಮುನ್ನ ರಿಷಬ್ ಶೆಟ್ಟಿ ಅವರು ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದರಂತೆ ರಿಷಬ್ ಶೆಟ್ಟಿ ನಟಿಸುವ ಮೊದಲು ಮಂಗಳೂರಿನ ಸುತ್ತಮುತ್ತಲಿನ ಕೆಲ ದೈವ ನರ್ತಕರು ದ್ರವರಾಧನಾ ಮಾಡುವಂತಹ ಹಿರಿಯರು ಹಾಗೂ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಹೇಗೆ ನಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದರು ಯಾಕೆ ಎಂದರೆ ಒಂದು ಭಾಗದ ಜನರು ಮಾತ್ರ ಇದನ್ನು ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *