ಹಾಸನಾಂಬೆ ದೇವಿ ದರ್ಶನದ ಬಳಿಕ ಭೀಕರ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ ಮುಂದೆ ಏನಾಗಲಿದೆ ಗೊತ್ತಾ ? ಬ್ರಹ್ಮಾಂಡ ಭವಿಷ್ಯ - Karnataka's Best News Portal

ಹಾಸನಾಂಬೆ ದರ್ಶನದ ಬಳಿಕ ಭೀಕರ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ…ಜಗತ್ಪ್ರಸಿದ್ಧ ಹಾಸನಾಂಬೆ ತಾಯಿ ದೇವರ ದರ್ಶನ ಆರಂಭವಾಗಿದೆ. ಸಪ್ತ ಮಾತೃಕೆಯರು ಶಕ್ತಿಯಾಗಿ ಇರುವ ಈ ದೇಗುಲದ ವಿಶೇಷ ಏನೆಂದರೆ ವರ್ಷದಲ್ಲಿ ಈ ಹಿಂದೆ ಒಂದೇ ಒಂದು ದಿನ ತಾಯಿ ಸಂಪೂರ್ಣವಾಗಿ ಕ್ಷೇತ್ರದಲ್ಲಿ ಇರುವ ದಿನದಂದು ಈ ದೇಗುಲದ ಬಾಗಿಲು ತೆಗೆಯಲಾಗುತ್ತಿತ್ತು. ಆ ಬಳಿಕ ಭಕ್ತಾದಿಗಳ ಒತ್ತಾಯದ ಮೇರೆಗೆ ಮೂರು ದಿನಗಳು ಐದು ದಿನಗಳು ಹಾಗೂ ಈಗ ಏಳು ದಿನಗಳಿಂದ 9 ದಿನಗಳವರೆಗೆ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತಿದೆ. ಆದರೆ ಶಾಸ್ತ್ರದ ಪ್ರಕಾರ ವರ್ಷಕ್ಕೆ ಒಮ್ಮೆ ಮಾತ್ರ ದೇಗುಲದ ಬಾಗಿಲನ್ನು ತೆರೆಯಬೇಕು. ಇದರ ಮತ್ತೊಂದು ಆಶ್ಚರ್ಯ ಚಕಿತ ವಿಶೇಷತೆ ಏನೆಂದರೆ, ಮರು ವರ್ಷ ಬಾಗಿಲು ತೆರೆವ ದಿನದ ತನಕ ತಾಯಿಯ ಮುಂದೆ ಹಚ್ಚಿದ ದೀಪ ಹಾಗೇ ಇರುತ್ತದೆ. ತಾಯಿ ಅಲಂಕಾರಕ್ಕೆ ಧರಿಸಿದ ಹೂವುಗಳು ಬಾಡಿರುವುದಿಲ್ಲ ಹಾಗೂ ನೈರ್ಮಲ್ಯವಾಗಿರುವುದಿಲ್ಲ. ಮತ್ತು ತಾಯಿಯ ನೈವೇದಕ್ಕೆ ಇಟ್ಟಿದ್ದ ಯಾವುದೂ ಕೂಡ ಕೆಟ್ಟಿರುವುದಿಲ್ಲ.

ಹೀಗಾಗಿ ಈ ತಾಯಿಯ ಮೇಲೆ ನಂಬಿಕೆ ಹೆಚ್ಚಿದ್ದು ಈ ಶಕ್ತಿ ಸ್ವರೂಪಿಣಿಯು ಕಲಿಯುಗದಲ್ಲಿ ಮಾನವರ ಪಾಪ ಕರ್ಮಗಳನ್ನು ದೂರ ಮಾಡುತ್ತಾಳೆ ಎಂದು ನಂಬಿಕೆ ಇಟ್ಟು ತಾಯಿಯ ದರ್ಶನ ಪಡೆಯಲು ಭಕ್ತಾದಿಗಳ ದಂಡೇ ಬರುತ್ತದೆ. ಈ ವರ್ಷ ಅಕ್ಟೋಬರ್ 27ನೇ ತಾರೀಖಿನವರೆಗೂ ತಾಯಿಯ ದರ್ಶನ ಭಾಗ್ಯ ಸಿಗಲಿದೆ. ಈಗಾಗಲೇ ಕ್ಷೇತ್ರದಲ್ಲಿ ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಸೆಲೆಬ್ರಿಟಿಗಳು ಸೇರಿದಂತೆ ಲಕ್ಷಾಂತರ ಮಂದಿ ದೇವಸ್ಥಾನದತ್ತ ಆಗಮಿಸುತ್ತಿದ್ದಾರೆ. ಹೀಗೆ ದೇವಸ್ಥಾನದಲ್ಲಿ ತಾಯಿಯ ದರ್ಶನ ಪಡೆದು ಮಾಧ್ಯಮದವರ ಎದುರು ಕಾಣಿಸಿಕೊಂಡ ಬ್ರಹ್ಮಾಂಡ ಗುರೂಜಿ ಅವರಿಗೆ ಮಾಧ್ಯಮದವರು ಕೆಲವು ಪ್ರಶ್ನೆಗಳನ್ನು ಕೇಳಿದರು ಇದಕ್ಕೆ ಉತ್ತರಿಸಿದ ಬ್ರಹ್ಮಾಂಡ ಗುರೂಜಿ ಕೆಲವು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ. ದೇಶದ ಹಾಗೂ ರಾಜ್ಯದ ಬಗ್ಗೆ ರಾಜಕೀಯದ ಬಗ್ಗೆ ಅವರು ಹೇಳಿದ ಮಾತುಗಳು ಈ ರೀತಿ ಇದ್ದವು.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಕೇಂದ್ರದಲ್ಲಿ ಪಾರ್ಲಿಮೆಂಟ್ ಆಲ್ಟ್ರೇಶನ್ ಮಾಡಿಸಿರುವ ಕಾರಣ ಅಲ್ಲಿ ಡಾಮಿನೇಟ್ ಹೆಚ್ಚಾಗುತ್ತದೆ ಇಷ್ಟು ದೇಶಗಳು ಬೇಕು ಇಷ್ಟು ರಾಜ್ಯಗಳು ಬೇಕು ಎಂದು ಒತ್ತಾಯ ಮಾಡಿ ರಾಜಕೀಯ ನಡೆಸಲಾಗುತ್ತದೆ ಮತ್ತು ರಾಜ್ಯದಲ್ಲೂ ಕೂಡ ರಾಜಕೀಯದಲ್ಲಿ ಬಹಳ ಬದಲಾವಣೆ ನಡೆಯಲಿದೆ. ಮುಂದಿನ 31 ವರ್ಷಗಳಲ್ಲಿ ಕರ್ನಾಟಕ ರಾಜ್ಯವು ಮೂರು ಭಾಗಗಳು ಆಗಲಿದೆ ಮೂರು ಮುಖ್ಯಮಂತ್ರಿಗಳು ಹಾಗೂ ಮೂರು ರಾಜ್ಯಪಾಲರು ಕರ್ನಾಟಕದಲ್ಲಿ ಇರುತ್ತಾರೆ ಮತ್ತು ಭಾರತ ದೇಶವು ಕೂಡ ಎರಡು ಭಾಗವಾಗುತ್ತದೆ ಇಬ್ಬರು ಪ್ರಧಾನಿಗಳು ಭಾರತದಲ್ಲಿ ಇರುತ್ತಾರೆ ಈ ರೀತಿ ವೀರ ಬ್ರಹ್ಮೇಂದ್ರರು, ಮಂಟೇಸ್ವಾಮಿಗಳು ಮತ್ತು ಕೈವಾರ ತಾತಯ್ಯ ಅವರೇ ಭವಿಷ್ಯ ಬರೆದಿಟ್ಟಿದ್ದಾರೆ. ಇನ್ನು ಆರು ವರ್ಷ ಕಲಿಯುಗ ಹಾಗೂ 25 ವರ್ಷ ಸತ್ಯಯುಗ ಇರಲಿದೆ. ಜನ ಸರ್ಕಾರದ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಾರೆ. ಜನರು ಅವರ ಜೀವನವನ್ನು ಅವರೇ ನೋಡಿಕೊಂಡು ಬದುಕುತ್ತಾರೆ.

ನೀರಿಗಾಗಿ, ರಸ್ತೆಗಾಗಿ ಹಾಗೂ ವಿದ್ಯುತ್ಕಾಗಿ ಮಾತ್ರ ಜನ ಸರ್ಕಾರಗಳನ್ನು ಅವಲಂಬಿಸುತ್ತಾರೆ ಮತ್ತು ಮುಂದಿನ ಚುನಾವಣೆಯಲ್ಲಿ ಕೂಡ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ ಏಳು ಅಥವಾ ಎಂಟು ಪಕ್ಷಗಳು ಸೇರಿ ಮತಕ್ಕಾಗಿ ಬೆಂಬಲಕ್ಕಾಗಿ ಭಿಕ್ಷೆ ಬೇಡಿ ರಾಜಕೀಯ ಮಾಡಲಿದ್ದಾರೆ ಎಂದಿದ್ದಾರೆ. ಮತ್ತು ಎಲ್ಲರೂ ಹೆಚ್ಚಾಗಿ ಭಗವತಿಯ ಪ್ರಾರ್ಥನೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಹಾಗೂ ಕಾರ್ಣಿಕ ಅವರು ಮುಂದಿನ ಎಲೆಕ್ಷನ್ ಬಗ್ಗೆ ಹೇಳಿರುವ ಭವಿಷ್ಯದ ಬಗ್ಗೆ ಕೇಳಿದಾಗ ಕಡಿಮೆ ವಯಸ್ಸಿನವರು ಎಂದು ಮಾತ್ರ ಅಲ್ಲ ಕಡಿಮೆ ಅನುಭವ ಇರುವವರು ಅಥವಾ ಕೆಳ ವರ್ಗದವರು ಎಂದು ಕೂಡ ಆಗಬಹುದು ಎಂದಿದ್ದಾರೆ.

Leave a Reply

Your email address will not be published. Required fields are marked *