ಆಣೆ ಮಾಡಿ ಹೇಳ್ತೀನಿ ಇದನ್ನು ಹಚ್ಚಿದ ರಾತ್ರಿಯೇ ನಿಮ್ಮ ಮುಖದಲ್ಲಿ ಒಂದೇ ಒಂದು ಕಲೆಯೂ ಕೂಡ ಉಳಿಯುವುದಿಲ್ಲ....!!ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಈ ಮಾರ್ಗ ಸೂಪರ್.. - Karnataka's Best News Portal

ಆಣೆ ಮಾಡಿ ಹೇಳ್ತೀನಿ ಇದನ್ನು ಹಚ್ಚಿದ ರಾತ್ರಿಯೇ ನಿಮ್ಮ ಮುಖದಲ್ಲಿ ಒಂದೇ ಒಂದು ಕಲೆಯೂ ಕೂಡ ಉಳಿಯುವುದಿಲ್ಲ….!!ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಇದಕ್ಕಾಗಿ ಎಷ್ಟೇ ಹಣಗಳನ್ನು ಖರ್ಚು ಮಾಡುವುದಕ್ಕೂ ಕೂಡ ಸಿದ್ದರಿರುತ್ತಾರೆ ಹೀಗಾಗಿ ಜನರಲ್ಲಿ ಹೆಚ್ಚುತ್ತಿರುವಂತಹ ಈ ಸೌಂದರ್ಯದ ಪ್ರಜ್ಞೆಯನ್ನು ಕೆಲವೊಂದು ಕಂಪನಿ ಗಳು ತಮ್ಮ ಬಂಡವಾಳವಾಗಿಯೇ ಇಟ್ಟುಕೊಂಡಿವೆ ಹೌದು ತ್ವಚೆಯನ್ನು ಬೆಳ್ಳಗಾಗಿಸುವುದಕ್ಕೆ ಮತ್ತು ಮುಖದ ಮೇಲೆ ಇರುವಂತಹ ಕಪ್ಪು ಕಲೆಗಳನ್ನು ದೂರ ಮಾಡುವುದಕ್ಕೆ ಎಂದೇ ಕೆಲವೊಂದಷ್ಟು ಕ್ರೀಮ್ ಗಳನ್ನು ಹಾಗೂ ಕೆಲವೊಂದಷ್ಟು ಮುಖಕ್ಕೆ ಹಚ್ಚುವ ಪದಾರ್ಥಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡುತ್ತಿದ್ದಾರೆ ಆದರೆ ಅದು ಎಷ್ಟು ಆರೋಗ್ಯವಾಗಿ ಇರುತ್ತದೆ ಅಥವಾ ಆ ಪದಾರ್ಥದಲ್ಲಿ ಯಾವ ರೀತಿಯಾದ ಒಳ್ಳೆಯ ಗುಣಮಟ್ಟದ ಪದಾರ್ಥವನ್ನು ಬಳಸಿದ್ದಾರೆ ಎಂಬುದು ಮಾತ್ರ ಯಾರಿಗೂ ಕೂಡ ತಿಳಿಯುವುದಿಲ್ಲ.ಬದಲಾಗಿ ಮೇಲೆ ಕೆಲವೊಂದಷ್ಟು ಪದಾರ್ಥಗಳ ಹೆಸರನ್ನು ಹಾಕಿ ಇವೆಲ್ಲವನ್ನು ಈ ಒಂದು ಕ್ರೀಮ್ ಗಳಲ್ಲಿ ಬಳಸಲಾಗಿದೆ ಎಂದು ತೋರಿಸಿರುತ್ತಾರೆ.

ಶ್ರೀ ಮಹಾಲಕ್ಷ್ಮಿ ಜ್ಯೋತಿಷ್ಯಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ವಶೀಕರಣ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.ಉಚಿತ ಭವಿಷ್ಯ ಗ್ಯಾರಂಟಿ ಪರಿಹಾರ ಫೋನಿನ ಮೂಲಕ ತಿಳಿಸಲಾಗುವುದು

ಆದರೆ ಅದನ್ನು ಯಾರು ಕೂಡ ಪ್ರತ್ಯಕ್ಷವಾಗಿ ಕಂಡಿರಲು ಸಾಧ್ಯವಿಲ್ಲ ಆದರೆ ಅವೆಲ್ಲವನ್ನು ಗಮನಿಸದಂತಹ ನಾವು ಕೇವಲ ನಮ್ಮ ತ್ವಚೆಯ ಆಸೆಗಾಗಿ ಪ್ರತಿಯೊಂದು ವಿಧಾನವನ್ನು ಅನುಸರಿಸುತ್ತಲೇ ಇರುತ್ತೇವೆ ಆದರೆ ಅದರಿಂದ ಎಷ್ಟು ಅನಾನುಕೂಲ ಆಗುತ್ತದೆ ಅದರಿಂದ ಎಷ್ಟು ತೊಂದರೆ ಉಂಟಾಗುತ್ತದೆ ಎಂಬುದರ ಬಗ್ಗೆ ಯಾರು ಕೂಡ ಗಮನಹರಿಸುವುದಿಲ್ಲ ನಂತರ ಅದರಿಂದ ಅನಾನುಕೂಲ ಉಂಟಾದಾಗ ಪಶ್ಚಾತಾಪ ಪಡುತ್ತೇವೆ ಆದರೆ ತಪ್ಪು ಮಾಡಿ ಪಶ್ಚಾತಾಪ ಪಡುವುದಕ್ಕಿಂತ ಮೊದಲೇ ನಾವು ನಮ್ಮ ಎಚ್ಚರಿಕೆಯಲ್ಲಿ ಇದ್ದರೆ ಬಹಳ ಉಪಯೋಗವಾಗುತ್ತದೆ ಹಾಗಾಗಿ ಅವೆಲ್ಲ ಬಳಸಿ ತ್ವಚೆ ಹಾಳು ಮಾಡಿಕೊಳ್ಳುವು ದರ ಬದಲು ಈ ದಿನ ನಾವು ಹೇಳುವಂತಹ ಒಂದು ವಿಧಾನವನ್ನು ಅನುಸರಿಸಿದರೆ.

ಮನೆಯಲ್ಲಿ ನೀವು ಸುಲಭವಾಗಿ ಮಾಡಿಕೊಂಡು ನಿಮ್ಮ ತ್ವಚೆಗೆ ಹಚ್ಚುವುದು ಹಾಗೂ ಇದನ್ನು ಹಚ್ಚುವುದ ರಿಂದ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ಬದಲಾಗಿ ಅದರಿಂದ ಒಳ್ಳೆಯ ಫಲಿತಾಂಶವನ್ನು ನೀವು ಪಡೆದುಕೊಳ್ಳುತ್ತೀರಾ ಹಾಗಾದರೆ ಆ ಪದಾರ್ಥಗಳು ಯಾವುದು ಅದನ್ನು ಹೇಗೆ ಹಚ್ಚುವುದು ಎಂದು ನೋಡೋಣ ಮೊದಲನೆ ಯದಾಗಿ ಕ್ಯಾರೆಟ್ ಅನ್ನು ತುರಿದುಕೊಂಡು ಎರಡು ಚಮಚದಷ್ಟು ಕ್ಯಾರೆಟ್ ರಸವನ್ನು ತೆಗೆದುಕೊಳ್ಳಬೇಕು ನಂತರ ಅದಕ್ಕೆ ಒಂದು ಚಮಚ ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಬೇಕು ನಂತರ ಈ ಮಿಶ್ರಣಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಸೇರಿಸಿ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಈ ಮಿಶ್ರಣವನ್ನು ರಾತ್ರಿ ಸಮಯ ಮುಖವನ್ನು ಚೆನ್ನಾಗಿ ತೊಳೆದು ಹಚ್ಚಿ ಬೆಳಗಿನ ಸಮಯ ತಣ್ಣೀರಿನಲ್ಲಿ ಮುಖ ತೊಳೆದರೆ ಮುಖದ ಮೇಲೆ ಇರುವಂತಹ ಕಪ್ಪು ಕಲೆ ಬಂಗು ಎಲ್ಲವೂ ಕೂಡ ದೂರವಾಗುತ್ತದೆ ಮತ್ತು ಮುಖದ ಕಾಂತಿಯು ದಿನೇ ದಿನೇ ಹೆಚ್ಚಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *