ಚೇತನ್ ಚಳಿ ಬಿಡಿಸಿದ ರಂಗಣ್ಣ ಕಾಂತಾರ VS ಚೇತನ್..ರಂಗಣ್ಣ ಕಾಂತಾರ ಮೇಲೆ ಎಷ್ಟು ಅಭಿಮಾನ ಇಟ್ಟಿದ್ದಾರೆ ನೋಡಿ.. - Karnataka's Best News Portal

ಚಳಿ ಬಿಡಿಸಿದ ರಂಗಣ್ಣ | ಕಾಂತಾರ v/s ಚೇತನ್ |ಇತ್ತೀಚಿಗೆ ತೆರೆ ಕಂಡಂತಹ ಕಾಂತಾರಾ ಸಿನಿಮಾ ಜಗತ್ತಿನಾದ್ಯಂತ ಹೆಚ್ಚಿನ ಯಶಸ್ಸನ್ನು ಗಳಿಸುತ್ತಿದ್ದು ಈ ಚಿತ್ರಕ್ಕೆ ಪ್ರತಿಯೊಂದು ಭಾಷೆಯವರು ಕೂಡ ಮೆಚ್ಚುಗೆಯನ್ನು ತೋರಿಸುತ್ತಿದ್ದಾರೆ ಹೌದು ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಬೆಳೆದಿರುವಂತಹ ಇದು ಅತ್ಯದ್ಭುತವಾದಂತಹ ಯಶಸ್ವಿ ಪ್ರದರ್ಶನವನ್ನು ಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ ಈ ಸಿನಿಮಾದಲ್ಲಿ ಬರುವಂತಹ ತುಳುನಾಡಿನ ದೈವಗಳ ಆರಾಧನೆ ಕೋಲ ದೈವ ನರ್ತನೆ ಇವೆಲ್ಲದರ ಬಗ್ಗೆ ರಿಷಬ್ ಶೆಟ್ಟಿ ಅವರು ನಿರ್ದೇಶನವನ್ನು ಮಾಡಿದ್ದು ಅಲ್ಲಿಯ ಜನರ ದೈವದ ನಂಬಿಕೆ ಹಾಗೂ ಅದರಂತೆಯೇ ತುಡುನಾಡಿನ ದೈವಗಳ ಬಗ್ಗೆ ವಿಷಯವನ್ನು ಇಟ್ಟುಕೊಂಡು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಚಿತ್ರವನ್ನು ಮಾಡಿದ್ದಾರೆ ರಿಷಬ್ ಶೆಟ್ಟಿ.ಹೌದು ರಿಷಬ್ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ತಮ್ಮದೇ ಊರಿನಲ್ಲಿ ಈ ಒಂದು ಚಿತ್ರೀಕರಣವನ್ನು ತೆಗೆಯಬೇಕು ಎಂದು ನಿರ್ಧಾರವನ್ನು ಮಾಡಿದ್ದರಂತೆ ಅದರಂತೆ ಅಲ್ಲಿನ ದೈವಗಳ ಆರಾಧನೆಯ ಬಗ್ಗೆ ಸಂಪೂರ್ಣವಾಗಿ ಅಲ್ಲಿನ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಅಲ್ಲಿ ದೈವಾರಾಧನೆಯನ್ನು ಮಾಡುವಂತಹ ವ್ಯಕ್ತಿಗಳು ದೈವ ನರ್ಥಕರ ಬಗ್ಗೆ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಂಡಿದ್ದರಂತೆ.

ಶ್ರೀ ಮಹಾಲಕ್ಷ್ಮಿ ಜ್ಯೋತಿಷ್ಯಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ವಶೀಕರಣ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.ಉಚಿತ ಭವಿಷ್ಯ ಗ್ಯಾರಂಟಿ ಪರಿಹಾರ ಫೋನಿನ ಮೂಲಕ ತಿಳಿಸಲಾಗುವುದು

ನಂತರ ಅವರು ಹೇಳಿದಂತಹ ಮಾರ್ಗದರ್ಶನದಲ್ಲಿಯೇ ಈ ಚಿತ್ರವನ್ನು ಚಿತ್ರೀಕರಣ ಮಾಡಲಾಯಿತು ಎಂದು ಹೇಳಲಾಗುತ್ತದೆ ಆದರೆ ಇತ್ತೀಚಿಗೆ ಈ ಸಿನಿಮಾದ ಬಗ್ಗೆ ಒಂದು ಕಪ್ಪು ಚುಕ್ಕೆ ಎಂಬಂತೆ ಕೆಲವೊಂದಷ್ಟು ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಆ ವಿಷಯವೇನು ಎಂದರೆ ನಟ ಚೇತನ್ ಅವರು ಈ ಕಾಂತಾರ ಸಿನಿಮಾದಲ್ಲಿ ಬರುವಂತಹ ಪಂಜುರ್ಲಿ ಗುಳಿಗ ದೈವಾರಾಧನೆ ಇವೆಲ್ಲವೂ ಕೂಡ ನಮ್ಮ ಹಿಂದೂ ಧರ್ಮಕ್ಕೆ ಸೇರುವುದಿಲ್ಲ ಎಂದು ಹೇಳಿದ್ದಾರೆ.

ಅದಕ್ಕೆ ಹೆಚ್ಚಿನ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದು ನಟ ಚೇತನ್ ಅವರು ಈ ಚಿತ್ರದ ಬಗ್ಗೆ ಕೆಲವೊಂದಷ್ಟು ಊಹಾಪೋಹಗಳನ್ನು ಹೇಳುತ್ತಿದ್ದಾರೆ ಹೌದು ಈ ಚಿತ್ರ ನಮ್ಮ ಹಿಂದೂ ಧರ್ಮದಲ್ಲಿ ಸೇರುವುದಿಲ್ಲ ಬದಲಾಗಿ ಹಿಂದುತ್ವದಲ್ಲಿ ಬರುವಂತಹ ಆಚರಣೆಯಾಗಿದೆ ಆದರೆ ಇದು ಯಾವುದೇ ಕಾರಣಕ್ಕೂ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಆಚರಿಸಲಾಗುವುದಿಲ್ಲ ಹಾಗಾಗಿ ಇದು ನಮ್ಮ ದೈವಗಳ ಸಾಲಿನಲ್ಲಿ ಬರುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಆದರೆ ಈ ಮಾತು ತಪ್ಪು ಇವರು ಹೇಳುತ್ತಿರುವುದು ಸರಿಯಲ್ಲ ಅದಕ್ಕೂ ಮೊದಲು ಇವರು ನಮ್ಮ ಭಾರತೀಯ ಪ್ರಜೆಯಾಗಿದ್ದರೆ ಮಾತ್ರ ಈ ರೀತಿ ಮಾತನಾಡಬೇಕು ಬದಲಾಗಿ ಇವರ ನಮ್ಮ ಭಾರತೀಯ ಪ್ರಜೆಯೇ ಅಲ್ಲ ಹಾಗಾಗಿ ಇವರಿಗೆ ನಮ್ಮ ಭಾರತದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಆಚರಣೆ ಬಗ್ಗೆ ತಿಳಿದಿಲ್ಲ ಬದಲಾಗಿ ಇವರು ಸುಮ್ಮನೆ ಇರುವುದು ಲೇಸು ಎಂದು ಪಬ್ಲಿಕ್ ಟಿವಿ ಯಲ್ಲಿ ರಂಗಣ್ಣ ಚಳಿ ಬಿಡಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *