ಲೇ ಹೋಗೊ ನಿನ್ನೆ ಕರಿತಿರೋದು ಡಾಲಿ ರಕ್ಷಿತ್ ಗೆ ಯಾಕೆ ಹೀಗಂದ್ರು ಈ ವಿಡಿಯೋ ನೋಡಿ.. - Karnataka's Best News Portal

ಹೋಗೋ ನಿನ್ನೆ ಕರೀತಿರೋದು…! ಡಾಲಿ ರಕ್ಷಿತ್ ಶೆಟ್ಟಿ ಕಾಮಿಡಿ ನೋಡಿ ||ನಿನ್ನೆ ಯಷ್ಟೇ ಪುನೀತಪರ್ವ ಕಾರ್ಯಕ್ರಮವು ಜರುಗಿದ್ದು ಈ ಕಾರ್ಯಕ್ರಮದಲ್ಲಿ ನಮ್ಮ ಕನ್ನಡ ಚಲನಚಿತ್ರ ರಂಗದವರು ಸೇರಿದ್ದರು ಅದರ ಜೊತೆಗೆ ಹಲವಾರು ಭಾಷೆಯ ಕಲಾವಿದರು ಕೂಡ ಭಾಗವಹಿಸಿದ್ದು ಈ ಕಾರ್ಯಕ್ರಮವನ್ನು ರಾಜ್ ಕುಟುಂಬ ವರ್ಗದವರು ಮಾಡಿದ್ದು ಪ್ರತಿಯೊಬ್ಬರಿಗೂ ಕೂಡ ಆಹ್ವಾನವನ್ನು ನೀಡಿದ್ದರು ಅದರಂತೆ ಪ್ರತಿಯೊಂದು ಕಲಾ ಮಾಧ್ಯಮ ದವರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ನೆನಪಿಗಾಗಿ ಮಾಡಿದ ಕಾರ್ಯಕ್ರಮವಾಗಿದ್ದು ಅದರಲ್ಲಿಯೂ ಅವರು ಸಾಯುವ ಮುನ್ನ ತೆಗೆದಂತಹ ಚಿತ್ರ ಗಂಧದ ಗುಡಿ ಈ ಚಿತ್ರದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಈ ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತಹ ಶಿವರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಜಗ್ಗೇಶ್ ರವಿಚಂದ್ರನ್ ಪ್ರಕಾಶ್ ರೈ ಯಶ್ ತಮಿಳು ನಟ ಸೂರ್ಯ ಡಾನ್ಸ್ ಮಾಸ್ಟರ್ ಪ್ರಭುದೇವ್ ರಕ್ಷಿತ್ ಶೆಟ್ಟಿ ಅತ್ಯುತ್ ಕುಮಾರ್ ಡಾಲಿ ಧನಂಜಯ್ ಹೀಗೆ ಹಲವಾರು ನಟರು ಮತ್ತು ನಟಿಯರು ಅದರಲ್ಲೂ ರಮ್ಯಾ ಹೀಗೆ ಹಲವಾರು ಕಲಾವಿದರು ಈ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದರು ಇವರು ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ಕಳೆದಂತ ಕೆಲವೊಂದಷ್ಟು ದಿನಗಳ ಬಗ್ಗೆ ಮಿಲುಕು ಹಾಕುತ್ತಾ ಅವರು ಈ ಸಮಯ ದಲ್ಲಿ ಇಲ್ಲ ಎಂಬ ವಿಷಯವನ್ನು ಕೂಡ ಹೇಳುವುದಕ್ಕೆ ಕಷ್ಟಪಡುತ್ತಿದ್ದರು ಹಾಗೂ ಅದರಲ್ಲಿ ಯೂ ಈ ಕಾರ್ಯ ಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರು ತೆಗೆದಿರುವಂತಹ ಚಿತ್ರ ಗಂಧದ ಗುಡಿ ಇದರ ಬಗ್ಗೆ ಎಲ್ಲರೂ ಕೂಡ ಒಳ್ಳೆಯ ಅಭಿಪ್ರಾಯವನ್ನು ಕೊಟ್ಟಿದ್ದಾರೆ ಹಾಗೂ ಈ ಚಿತ್ರ ಪುನೀತ್ ರಾಜಕುಮಾರ್ ಅವರ ಬಹು ನಿರೀಕ್ಷಿತ ಚಿತ್ರವಾಗಿತ್ತು.

ಪುನೀತ್ ರಾಜಕುಮಾರ್ ಅವರಿಗೆ ಅವರ ತಂದೆಯ ಆಸೆಯಂತೆ ಅವರ ನೆಲ ಅವರ ಪರಿಸರ ಕಾಡು ಪ್ರಾಣಿಗಳು ಪ್ರತಿಯೊಂದರ ಮೇಲು ಎಲ್ಲಿಲ್ಲದ ಆಸಕ್ತಿ ಇತ್ತು ಹಾಗೂ ಪ್ರತಿಯೊಬ್ಬರೂ ಕೂಡ ನಮ್ಮ ಪರಿಸರ ವನ್ನು ಪ್ರಾಣಿ ಪಕ್ಷಿಗಳನ್ನು ಯಾವುದೇ ಕಾರಣಕ್ಕೂ ಹಾಳು ಮಾಡಬಾರದು ಬದಲಾಗಿ ಅವುಗಳನ್ನು ನಾವು ಮುಂದಿನ ಪೀಳಿಗೆಯವರೆಗೂ ಸಂರಕ್ಷಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನಟ ಪುನೀತ್ ರಾಜಕುಮಾರ್ ಅವರು ಗುರಿಯಾಗಿಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಿದ್ದರು ಆದರೆ ಅವರ ಆಸೆ ಏನೋ ನೆರವೇರಿತು ಬದಲಾಗಿ ಅವರು ಈ ದಿನ ನಮ್ಮೊಟ್ಟಿಗೆ ಇಲ್ಲ ಎನ್ನುವುದೇ ಬೇಸರವಾದಂತಹ ಸಂಗತಿಯಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *