ಸೂರ್ಯಗ್ರಹಣ ಮುಗಿಯುತ್ತಿದ್ದಂತೆ ಈ 6 ರಾಶಿಗೆ ಮಹಾ ರಾಜಯೋಗ ಶ್ರೀಮಂತರಾಗ್ತಾರೆ.ಅಪರೂಪದ ಮಹಾ ಸಂಯೋಗ ದೀಪಾವಳಿ ಅಮವಾಸ್ಯೆ ಹಾಗೂ ಗ್ರಹಣ - Karnataka's Best News Portal

25 ಅಕ್ಟೋಬರ್ 2022 ಸೂರ್ಯಗ್ರಹಣ ತುಂಬಾ ಪ್ರಭಾವಶಾಲಿ ಆರು ರಾಶಿ ಜನರು ಕೋಟ್ಯಾಧೀಶರಾಗುವರು…||ಈ ವರ್ಷದ ಕೊನೆಯ ಸೂರ್ಯ ಗ್ರಹಣವು ಅಕ್ಟೋಬರ್ 25ನೇ ತಾರೀಖು ಮಂಗಳವಾರದ ದಿನ ನಡೆಯಲಿದೆ ದೀಪಾವಳಿ ಹಬ್ಬದ ಅಕ್ಕ ಪಕ್ಕದ ದಿನದಲ್ಲಿ ಸಂಭವಿಸುತ್ತಿರುವoತಹ ಈ ಸೂರ್ಯ ಗ್ರಹಣದ ಕಾರಣದಿಂದಾಗಿ ಇದನ್ನು ತುಂಬಾ ವಿಶೇಷ ಎಂದು ತಿಳಿಯಲಾಗಿದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಗ್ರಹಣವನ್ನು ತುಂಬಾ ವಿಶೇಷ ಎಂದು ತಿಳಿಯಲಾಗಿದೆ ಯಾಕೆಂದರೆ ಸೂರ್ಯಗ್ರಹಣದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಬೀಳುತ್ತವೆ ಸಾಮಾನ್ಯವಾಗಿ ಮಾತಿನಲ್ಲಿ ಹೇಳಬೇಕು ಎಂದರೆ ಕೆಲವೊಮ್ಮೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುತ್ತಾನೆ ಈ ಕಾರಣದಿಂದಾಗಿ ಸೂರ್ಯನ ಬೆಳಕು ಕಡಿಮೆಯಾಗುತ್ತದೆ ಕೆಲವು ಸಮಯ ಭೂಮಿಯ ಮೇಲೆ ನೆರಳು ಬೀಳುತ್ತದೆ ಇದನ್ನೇ ಖಗೋಳದ ಘಟನೆಯನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗೂ ಈ ಸೂರ್ಯ ಗ್ರಹಣವು ಅಮಾವಾಸ್ಯೆಯ ದಿನದಂದೇ ಜರುಗುತ್ತದೆ ಆದರೆ ಜ್ಯೋತಿಷ್ಯದ ಅನುಸಾರವಾಗಿ ಗ್ರಹಣದ ಪ್ರಭಾವವು ಭೂಮಿಯ ಮೇಲೆ ಇರುವ ಎಲ್ಲ ಜೀವ ಜಂತುಗಳ ಮೇಲೆ ಬೀಳು ತ್ತದೆ ಈ ಘಟನೆಯನ್ನು ನಕಾರಾತ್ಮಕ ಪ್ರಭಾವವನ್ನು ಬೀರುವ ಅವಧಿ ಎಂದು ತಿಳಿಯಲಾಗುತ್ತದೆ ಹಾಗೂ ಈ ಸಮಯದಲ್ಲಿ ಶುಭ ಕಾರ್ಯಕ್ರಮಗಳನ್ನು ನೆರವೇರಿಸಲು ಸಂಪೂರ್ಣವಾಗಿ ನಿಷೇಧಿಸಲಾಗಿರು ತ್ತದೆ ಹಾಗೂ ಸೂರ್ಯ ಗ್ರಹಣವನ್ನು ಹಲವಾರು ದೇಶಗಳಲ್ಲಿ ನೋಡಲಾಗುವುದು. ಹಾಗೂ ಸೂರ್ಯ ಗ್ರಹಣ ಆರಂಭ ಹಾಗೂ 12 ಗಂಟೆಗಳ ಹಿಂದಿನ ಸಮಯದಿಂದ ಸೂತಕ ಕಾಲ ಶುರುವಾಗುತ್ತದೆ ಹಾಗೂ ಗ್ರಹಣ ಮುಗಿದಾಗ ಸೂತಕ ಮುಗೀತು ಎಂದರ್ಥ ಹಾಗೂ ಗ್ರಹಣದ ಕಾಲದಲ್ಲಿ ಆಹಾರದ ಒಳಗೆ ತುಳಸಿ ದಳಗಳನ್ನು ಕಡ್ಡಾಯವಾಗಿ ಹಾಕಲೇಬೇಕು.ಅದರಲ್ಲೂ ವಿಶೇಷವಾಗಿ ಗರ್ಭಿಣಿ ಸ್ತ್ರೀಯರು ಈ ಸಮಯದಲ್ಲಿ ಕೆಲವೊಂದಷ್ಟು ಎಚ್ಚರಿಕೆಯನ್ನು ಅನುಸರಿಸಬೇಕಾಗಿ ರುತ್ತದೆ

ಹಾಗೂ ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರುವ ಸೂರ್ಯ ಗ್ರಹಣ ಕೆಲವೊಂದು ರಾಶಿಗಳಿಗೆ ಕಷ್ಟವನ್ನು ತರಬಹುದು ಹಾಗೂ ಈ ಸೂರ್ಯ ಗ್ರಹಣವು ಎಲ್ಲ ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಹಾಕುತ್ತದೆ ಕೆಲವೊಂದಷ್ಟು ರಾಶಿಯವರು ಧನ ಸಂಪತ್ತನ್ನು ಪಡೆದು ಶ್ರೀಮಂತರಾಗುತ್ತಾರೆ ಅಂದರೆ ಗೃಹ ಸೌಖ್ಯ ಗೌರವ ತಮ್ಮ ಪದವಿಯಲ್ಲಿ ಅಭಿವೃದ್ಧಿಯಾಗುವುದರ ಜೊತೆಗೆ ಅಪಾರ ದನಾಗಮನ ಉಂಟಾಗಲಿದೆ. ಹಾಗಾದರೆ ಆ ರಾಶಿ ಯಾವುದು ಎಂದು ನೋಡೋಣ ಮೊದಲನೆಯದು ಮೇಷ ರಾಶಿ ಇವರಿಗೆ ಈ ಸೂರ್ಯ ಗ್ರಹಣದ ಪ್ರಭಾವದಿಂದಾಗಿ ಅಪಾರ ಗೌರವ ಪ್ರತಿಷ್ಠೆ ಸಿಗಲಿದೆ ಜೊತೆಗೆ ಅಪಾರ ಧನ ಸಂಪತ್ತಿನ ಯೋಗವು ಕೂಡ ಲಭಿಸಲಿದೆ ಮತ್ತು ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಧನಾಗಮನ ಉಂಟಾಗುತ್ತದೆ ಮತ್ತು ನಿಂತು ಹೋದಂತಹ ಕೆಲಸಗಳು ಮತ್ತೆ ಮುಂದುವರೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *