ಧರ್ಮಸ್ಥಳದಲ್ಲಿ ಅಪ್ಪಿ ತಪ್ಪಿ ಈ ತಪ್ಪನ್ನು ಯಾವತ್ತೂ ಮಾಡಬೇಡಿ….!!ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ವಿಶ್ವ ಪ್ರಸಿದ್ಧ ಧಾರ್ಮಿಕ ತಾಣ ಮಂಜುನಾಥನ ನೆಲೆ ಬೀಡು ಧರ್ಮಸ್ಥಳ ನೇತ್ರಾವತಿ ದಡತೀರದಲ್ಲಿರುವ ಈ ಒಂದು ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಇತಿಹಾಸ ಇದೆ ಮಂಜುನಾಥ ಸ್ವಾಮಿ ಇರುವಂತಹ ಈ ಊರು ಬಹಳ ಪ್ರಸಿದ್ಧ ಶ್ರವಣಬೆಳಗೊಳದಂತೆಯೇ ಬಾಹುಬಲಿಯ ಪ್ರತಿಮೆಯೂ ಕೂಡ ಇಲ್ಲಿ ಇರುವುದು ದೈವಗಳ ಆದೇಶದಂತೆ ಹೊರಗಡೆ ದಂಪತಿಗಳು ಇಲ್ಲಿ ದೇವಸ್ಥಾನವನ್ನು ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನೇಮಿಸುತ್ತಾರೆ ಧರ್ಮದೇವತೆಗಳು ಅಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಆದೇಶಿಸಿದಾಗ ತಮ್ಮ ಪ್ರತಿನಿಧಿಯಾದಂತಹ ಅಣ್ಣಪ್ಪ ಸ್ವಾಮಿಯನ್ನು ಅವರು ಕದ್ರಿಗೆ ಕಳಿಸುತ್ತಾರೆ ಅಣ್ಣಪ್ಪ ಸ್ವಾಮಿ ಕದ್ರಿ ಎನ್ನುವ ಪ್ರದೇಶದಿಂದ ಶಿವಲಿಂಗವನ್ನು ತರುವ ಮುನ್ನವೇ ಧರ್ಮದೇವತೆಗಳು ದೇವಾಲಯವನ್ನು ನಿರ್ಮಿಸಿದ್ದರು ಮತ್ತು ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರು ಎನ್ನುವ ಇತಿಹಾಸ ಇದೆ.
ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.
ಈ ಕ್ಷೇತ್ರದ ರಕ್ಷಣೆಗೆ ಧರ್ಮದೇವತೆಗಳು ಅಣ್ಣಪ್ಪನನ್ನು ನೇಮಿಸುತ್ತಾರೆ ಹಾಗಾಗಿ ಅಣ್ಣಪ್ಪ ಇಲ್ಲಿ ಪಂಜುರ್ಲಿ ದೈವದ ಶಕ್ತಿ ಅಪರಿಮಿತ ಎನ್ನಲಾಗಿದೆ ಧರ್ಮದೇವತೆ ಗಳು ನಿರ್ಮಿಸಲಾಗಿದ್ದಂತಹ ದೇವಾಲಯವನ್ನು ಮುಂದೆ ಈ ಕ್ಷೇತ್ರವನ್ನು ವಾದಿರಾಜರು ಧರ್ಮಸ್ಥಳ ಎಂದು ಹೆಸರಿಟ್ಟರು ಇಲ್ಲಿ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಉಡುಪಿಯ ಯತಿಗಳಾಗಿರುವಂತಹ ವಾದ್ಯರಾಜರು ಪ್ರತಿಷ್ಠಾಪಿಸಿದರು ಎನ್ನುವ ಪ್ರತೀತಿ ಇದೆ ಈ ಕ್ಷೇತ್ರದಲ್ಲಿ ದೈನಂದಿನ ಪೂಜೆ ಅನ್ನ ಸಂತರ್ಪಣೆ ಹಾಗೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸ್ವಲ್ಪ ಲೋಪ ಬಂದರು ಧರ್ಮಾಧಿಕಾರಿಗಳಿಗೆ ಅಣ್ಣಪ್ಪ ಕನಸಿನಲ್ಲಿ ಬಂದು ಎಚ್ಚರಿಸುತ್ತಾನೆ ಎನ್ನುವ ಮಾತು ಈಗಲೂ ಚಾಲ್ತಿಯಲ್ಲಿ ಇದೆ ಉಡುಪಿಯ ವಾದ್ಯರಾಜ ತೀರ್ಥರು ಇಲ್ಲಿಗೆ ಬಂದು ಶಿವನಿಗೆ ಆಗಾಗ ಪೂಜೆಯನ್ನು ಸಲ್ಲಿಸುತ್ತಿದ್ದರು ಎನ್ನುವ ಇತಿಹಾಸವು ಕೂಡ ಇದೆ ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧಿಯಾಗಿದೆ.
ದೇವರಿಗೆ ಮತ್ತು ಭಕ್ತರಿಗೆ ನೈತಿಕ ಸಾಂಸ್ಕೃತಿಕ ಧಾರ್ಮಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನು ಅಲಂಕರಿಸುತ್ತದೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮತ್ತೊಂದು ಅದ್ಭುತವಾದ ಸಂಗತಿ ಏನು ಎಂದರೆ ಇದು ಜೈನ ಮತ್ತು ಹಿಂದು ಧರ್ಮದ ಸಯೋಜನೆ ಧರ್ಮಸ್ಥಳದ ಆರಾಧ್ಯ ದೈವವಾದ ಮಂಜುನಾಥನ ಪಕ್ಕದಲ್ಲಿಯೇ ಜೈನ ತೀರ್ಥಂಕರರನ್ನು ಕೂಡ ಪೂಜಿಸಲಾಗುತ್ತದೆ ಹಾಗಾಗಿ ಈ ಪುಣ್ಯಕ್ಷೇತ್ರಕ್ಕೆ ಹೋದಾಗ ತಪ್ಪದೆ ಬೆಟ್ಟದ ಮೇಲೆ ಇರುವ ಅಣ್ಣಪ್ಪ ಸ್ವಾಮಿ ದೇವಸ್ಥಾನಕ್ಕೂ ಕೂಡ ಭೇಟಿ ಕೊಡಲೇಬೇಕು ಅಣ್ಣಪ್ಪ ತಂದ ಲಿಂಗವೇ ಈ ಕ್ಷೇತ್ರದ ಪ್ರಸಿದ್ಧ ಮಂಜುನಾಥ ಸ್ವಾಮಿಯ ಲಿಂಗವಾಗಿದೆ ಯಾವಾಗ ಧರ್ಮಾಧಿಕಾರಿಗಳಿಗೆ ಅಣ್ಣಪ್ಪನ ಶಿವನ ಗಣ ಮಣಿ ಎಂದು ತಿಳಿಯುತ್ತದೆಯೋ ಅಣ್ಣಪ್ಪನಿಗೂ ಕೂಡ ಇಲ್ಲಿ ಗುಡಿಯನ್ನು ಕಟ್ಟಿಸುತ್ತಾರೆ ಮಂಜುನಾಥನ ಸ್ವಾಮಿಯ ದೇವಸ್ಥಾನದಿಂದ ಕೇವಲ ಸ್ವಲ್ಪ ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿ ಇದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.