ಶಂಕರ್ ನಾಗ್ ಅವರ ಹೊಸ ಜೀವನ ‌ಚಿತ್ರದ ನಟಿ ದೀಪಿಕಾ ಈಗ ಹೇಗಿದ್ದಾರೆ ನೋಡಿ‌...ನಂಬೋಕೆ ಆಗೊಲ್ಲ - Karnataka's Best News Portal

ಶಂಕರ್ ನಾಗ್ ಹೊಸ ಜೀವನ ಚಿತ್ರದ ನಟಿ ದೀಪಿಕಾ ಈಗ ಹೇಗಿದ್ದಾರೆ ಗೊತ್ತಾ !!1987ರಲ್ಲಿ ದೂರದರ್ಶನದಲ್ಲಿ ಹಿಂದಿಯಲ್ಲಿ ಮೂಡಿ ಬರುತ್ತಿದ್ದಂತಹ ರಾಮಾಯಣ ಧಾರವಾಹಿ ಇಡೀ ಭಾರತೀಯರನ್ನು ತನ್ನತ್ತ ಸೆಳೆದಿತ್ತು ಜನವರಿ 25 1987 ರಲ್ಲಿ ರಾಮಾಯಣ ಧಾರವಾಹಿಯ ಮೊದಲ ಎಪಿಸೋಡ್ ಪ್ರಾರಂಭವಾಯಿತು ಒಟ್ಟು 78 ಎಪಿಸೋಡ್‌ಗಳಲ್ಲಿ ಪ್ರಸಾರವಾದಂತಹ ಈ ಧಾರವಾಹಿ 31 ಜುಲೈ 1988ರಲ್ಲಿ ಮುಕ್ತಾಯವಾಯಿತು ಬಾಲಿವು ಡ್ ನಲ್ಲಿ ತುಂಬಾ ಖ್ಯಾತಿಯನ್ನು ಪಡೆದಿದ್ದಂತಹ ರಮಾನಂದ್ ಸಾಗರ್ ಅವರು ಈ ಧಾರಾವಾಹಿಯನ್ನು ನಿರ್ಮಿಸಿ ನಿರ್ದೇಶಿಸಿದ್ದರು ಈ ಧಾರವಾಹಿಯ ಎಲ್ಲಾ ಪಾತ್ರಧಾರಿಗಳು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದರು ಭಾರತೀಯರಿಗೆ ಈ ಧಾರವಾಹಿ ಯನ್ನು ನೋಡುವುದೇ ಒಂದು ಹಬ್ಬ ವಾರಕ್ಕೊಮ್ಮೆ ಹಬ್ಬ ಎನ್ನುವಂತೆ ಇತ್ತು ಇಂತಹ ಅದ್ಭುತವಾದ ಪೌರಾಣಿಕ ದೃಶ್ಯ ಕಾವ್ಯದಲ್ಲಿ ಸೀತೆಯ ಪಾತ್ರದಲ್ಲಿ ನೈಜ್ಯ ಸೀತೆಯಂತೆ ನಟಿಸಿ ಎಲ್ಲರ ಮನ ಗೆದ್ದಿದ್ದ ನಟಿ ದೀಪಿಕಾ

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಶ್ರೀ ಮಂಚಾಲಮ್ಮ ದೇವಿಯ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ನಂಬಿ ಕರೆ ಮಾಡಿ ಜ್ಯೋತಿಷಿ 9901600331 ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.


ಇವರ ಪೂರ್ಣ ಹೆಸರು ದೀಪಿಕಾ ಚಿಕಾಲಿಯ ಇಷ್ಟೆಲ್ಲ ದೀಪಿಕಾ ಅವರ ಬಗ್ಗೆ ಹೇಳುವುದಕ್ಕೆ ಒಂದು ಕಾರಣ ವಿದೆ ಹೌದು ದೀಪಿಕಾ ಅವರು ಕೇವಲ ಹಿಂದಿ ಸಿನಿಮಾ ಗಳಲ್ಲಿ ಸೀರಿಯಲ್ ಗಳಲ್ಲಿ ನಟಿಸುವುದು ಮಾತ್ರವಲ್ಲ ದೆ ನಮ್ಮ ಕನ್ನಡ ಚಿತ್ರರಂಗದಲ್ಲಿಯೂ ಕೂಡ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ 1989 ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಇಂದ್ರಜಿತ್ ಸಿನಿಮಾದ ಮುಖಾಂತರ ಕನ್ನಡದ ಮೊದಲನೆಯ ಚಿತ್ರದಲ್ಲಿ ಪಾದರ್ಪಣೆಯನ್ನು ಮಾಡಿದರು ನಂತರ 1990ರಲ್ಲಿ ಶಂಕರ್ ನಾಗ್ ಅವರು ನಟನಾಗಿ ನಟಿಸಿರುವಂತಹ ಹೊಸ ಜೀವನ ಚಿತ್ರದಲ್ಲಿ ದೀಪಿಕಾ ಅವರು ನಾಯಕಿಯಾಗಿ ನಟಿಸಿದ್ದರು ಕಾಲಚಕ್ರ ಮೇಯರ್ ಪ್ರಭಾಕರ್ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದರು ಮತ್ತೆ ಕನ್ನಡ ಚಿತ್ರದಲ್ಲಿ ಮುಖ ಮಾಡದ ದೀಪಿಕಾ ಅವರು ಅತ್ತ ಬಾಲಿವುಡ್ ಹಾಗೂ ಇನ್ನಿತರ ಭಾಷೆಗಳಲ್ಲಿಯೂ ಕೂಡ.

ನಟಿಸದೆ ಎಲ್ಲ ಚಿತ್ರರಂಗಗಳಿಂದ ಕೆಲವೊಂದಷ್ಟು ಕಾಲ ದೂರ ಉಳಿದರು.ದೀಪಿಕಾ ಅವರು ಖ್ಯಾತ ಉದ್ಯಮಿ ಶೃಂಗಾರ್ ಬಿಂದಿ ಹಾಗೂ ಟಾಯ್ಸ್ ಕಾಸ್ಮೆಟಿಕ್ಸ್ ಕಂಪನಿಯ ಮಾಲಿಕ ಹೇಮಂತ್ ಟೋಪಿವಾಲ ಎಂಬುವವರನ್ನು ಮದುವೆಯಾದರೂ ಇವರಿಗೆ ನಿಧಿ ಹಾಗೂ ಜೋಹಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಪ್ರಿಲ್ 29 1965ರಲ್ಲಿ ಮುಂಬೈನಲ್ಲಿ ಜನಿಸಿದಂತಹ ದೀಪಿಕಾ ಅವರಿಗೆ ಈಗ 55 ವರ್ಷ ಇನ್ನು ಇತ್ತೀಚಿಗೆ ದೀಪಿಕಾ ಅವರು ಹಿಂದಿಯಲ್ಲಿ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟನೆ ಮಾಡುವುದರ ಮುಖಾಂತರ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ.ಅದರಲ್ಲೂ ಅವರು ಮೊಟ್ಟ ಮೊದಲನೆ ಯದಾಗಿ ದೂರದರ್ಶನದಲ್ಲಿ ಮಾಡುತ್ತಿದ್ದಂತಹ ರಾಮಾಯಣ ಧಾರವಾಹಿಯಲ್ಲಿ ಇವರು ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *