ಆಗಸ್ಟೇ ಮದುವೆ ಆಗಿತ್ತು ಮಲ್ಲ ರಿಲೀಸ್ ನಾನು ಟಾರ್ಗೆಟ್ ಆಗಿದ್ದೆ ತುಂಬಾ ಹಿಂಸೆಯಾಯಿತು.ಪ್ರಿಯಾಂಕ ಉಪೇಂದ್ರ ಅವರು ಅನುಭವಿಸಿದ ಕಷ್ಟ ಎಂತದ್ದು ಗೊತ್ತಾ ? - Karnataka's Best News Portal

ಆಗಿನ್ನು ಮದುವೆಯಾಗಿತ್ತು “ಮಲ್ಲ” ರಿಲೀಸ್ ಆದ ನಂತರ ನಾನು ಎಲ್ಲರಿಗೂ ಟಾರ್ಗೆಟ್ ಆದೆ!! ಪ್ರಿಯಾಂಕ ಉಪೇಂದ್ರ ಅವರ ಮನದ ಮಾತು.ಮಲ್ಲ ಚಲನಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ ಪ್ರಿಯಾಂಕ ಉಪೇಂದ್ರ ಅವರಿಗೆ ಮಲ್ಲ ಚಲನಚಿತ್ರವನ್ನು ಬಿಡುಗಡೆಯಾದ ನಂತರ ಸ್ವಲ್ಪ ಹಿಂಸೆಯನ್ನು ಅನುಭವಿಸಿದ್ದಾರೆ. ಮಲ್ಲ ಚಿತ್ರವು ಕೆಲವೊಂದು ಗೊಂದಲಗಳಿಗೆ ದಾರಿ ಮಾಡಿಕೊಟ್ಟಿತ್ತು. ಪ್ರಿಯಾಂಕಾ ರವರಿಗೆ ರವಿಚಂದ್ರನ್ ಅವರ ಜೊತೆ ನಟಿಸಲು ಬಹಳ ಇಷ್ಟವಂತೆ ಈಗಲೂ ರವಿಚಂದ್ರನ್ ಅವರ ಜೊತೆ ಅವಕಾಶ ಸಿಕ್ಕರೆ ನಟಿಸುತ್ತಾರೆ ಅಂತೆ . ಆದರೆ ಮಲ್ಲ ಚಿತ್ರದಲ್ಲಿ ಉಪೇಂದ್ರ ಅವರಿಗೆ ಕೆಲವೊಂದು ಇಷ್ಟವಾಗಿ ಇನ್ನು ಕೆಲವು ಇಷ್ಟವಾಗದೆ ಇರೋ ಕಾರಣ ಇದು ಪ್ರಿಯಾಂಕರವರಿಗೆ ಸ್ವಲ್ಪ ಮುಜುಗರವನ್ನು ಉಂಟು ಮಾಡಿದೆ. ಮಲ ಚಿತ್ರ ಸಮಯದಲ್ಲಿ ಆಗಿನ್ನೂ ಮದುವೆಯಾಗಿದ್ದ ಪ್ರಿಯಾಂಕರವರಿಗೆ ಅವರ ಅಭಿನಯಕ್ಕೆ ಕುಟುಂಬ ಹಾಗೂ ಸ್ನೇಹ ವೃತದಿಂದ ಸ್ವಲ್ಪ ದಿನಗಳ ಕಾಲ ಹಿಂಸೆಯಾಗಿತ್ತು ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಅವರಿಗೆ ಯಾವುದೇ ತರಹದ ಪಶ್ಚಾತಾಪದ ಅರಿವು ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.ಈ ಕೆಳಗಿನ ವಿಡಿಯೋ ನೋಡಿ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಪ್ರಜಾಕೀಯದ ಬಗ್ಗೆ ಮಾತನಾಡಿದ ಪ್ರಿಯಾಂಕ ಉಪೇಂದ್ರ ಅವರು ಇದು ಬಹಳ ಖುಷಿ ತರುವ ವಿಷಯವಾಗಿದೆ ತುಂಬಾ ಹಿಂದೆಯಿಂದ ಈ ವಿಷಯದ ಬಗ್ಗೆ ಉಪೇಂದ್ರ ಯೋಚಿಸುತ್ತಿದ್ದರು. ಆದರೆ ಈಗ ಅದಕ್ಕೆ ಅವಕಾಶ ಸಿಕ್ಕಿದೆ ಅವರಿಗೆ ಕೆಲವೊಂದು ವಿಷಯಗಳು ಹೀಗೆ ಇರಬೇಕೆಂದು ಮೊದಲಿಂದಲೂ ಇತ್ತು ಅದನ್ನು ಕಾರ್ಯರೂಪಕ್ಕೆ ತರಲು ಈ ಪ್ರಜಾಕೀಯವು ತುಂಬಾ ಸಹಾಯ ಮಾಡಿದೆ ಹಾಗೂ ಉಪೇಂದ್ರರವರಿಗೆ ಖುಷಿಯನ್ನು ಉಂಟು ಮಾಡಿದೆ. ಸಮಾಜ ಸೇವೆಯ ಮೂಲಕ ಜನಗಳಿಗೆ ಅವಶ್ಯಕತೆ ಇರುವಂತಹ ಕಾರ್ಯಗಳನ್ನು ಮಾಡುವ ಉದ್ದೇಶವಾಗಿದೆ. ಈ ವಿಷಯವು ನಿಧಾನವಾಗಿ ಜನರನ್ನು ತಲುಪುತ್ತದೆ ಎಂದು ಹೇಳಿದ್ದಾರೆ. ಇನ್ನು ಪ್ರಿಯಾಂಕರವರು ನಿರ್ದೇಶನ ಮಾಡಲು ಮುಂದಾಗಿದ್ದಾರೆ ಆದರೆ ಅವರ ನಟನೆ, ತಾಯಿಯ ಪಾತ್ರ ಹಾಗೂ ಹೆಂಡತಿಯ ಪಾತ್ರವೂ ನಿಜ ಜೀವನದಲ್ಲಿ ಅವರನ್ನು ಹೆಚ್ಚು ಕಾರ್ಯಗಳಲ್ಲಿ ತೊಡಗಿಸಿದೆ ಹಾಗಾಗಿ ಪ್ರಿಯಾಂಕರವರಿಗೆ ನಿರ್ದೇಶನ ಮಾಡಲು ಸ್ವಲ್ಪ ಸಮಯವೂ ಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ನಟನೆಯಲ್ಲಿ ಹೊಸದಾಗಿ ಬರುವ ನಟಿಯರಿಗೆ ಪ್ರಿಯಾಂಕರವರು ತಮ್ಮ ಶ್ರಮ ಹಾಗೂ ಸತತ ಪ್ರಯತ್ನದಿಂದ ನೀವು ನಿಧಾನವಾಗಿ ಯಶಸ್ಸನ್ನು ಗಳಿಸಬಹುದು ಆದರೆ ಯಾವುದೇ ತರಹದ ಸೌಂದರ್ಯಕ್ಕಾಗಿ ಆಘಾತಗಳನ್ನು ಅಥವಾ ಕೆಟ್ಟ ತೀರ್ಮಾನವನ್ನು ತೆಗೆದುಕೊಳ್ಳಬಾರದು ನಮ್ಮ ಮೇಲೆ ನಮಗೆ ಆತ್ಮವಿಶ್ವಾಸವು ಹೆಚ್ಚಾಗಿರಬೇಕು ಎಂದು ಹೇಳಿದ್ದಾರೆ. ಪ್ರಿಯಾಂಕ ರವರು ಇನ್ನು ಕಲಿಯಲು ಉತ್ಸುಕರಾಗಿದ್ದಾರೆ ಹಾಗೆ ಅವರಿಗೆ ತಮ್ಮ ಮಕ್ಕಳೇ ಮೊದಲ ಆದ್ಯತೆ ಹಾಗೂ ತಮ್ಮ ಗಂಡ ಉಪೇಂದ್ರರವರನ್ನು ಹೆಚ್ಚಾಗಿ ನೋಡಿಕೊಳ್ಳಬೇಕು ಎಂಬ ಹಂಬಲವಿದೆ. ಅವರು ದಿನ ದಿನಕ್ಕೆ ಹೆಚ್ಚು ಕಲಿತಿದ್ದಾರಂತೆ, ದುರ್ಗಾಮಾತೆಯ ಆಶೀರ್ವಾದದಿಂದ ಅವರು ಎಲ್ಲವನ್ನು ನಿಭಾಯಿಸಬಹುದು ಎಂದು ಹೇಳಿಕೊಂಡಿದ್ದಾರೆ ಹಾಗೆ ಅವರ ಜೀವನದಲ್ಲೂ ಕೂಡ ಏರುಪೇರು ಇದೆ ಆದರೆ ಅವನ್ನೆಲ್ಲವನ್ನು ಸಹಿಸಿಕೊಂಡು ಹೋಗುವುದೇ ಜೀವನ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *