ಇಂದು ದೀಪಾವಳಿ ಅಮವಾಸ್ಯೆ ಜೊತೆಗೆ ಸೂರ್ಯಗ್ರಹಣ ಈ 6 ರಾಶಿಯವರು ಎಚ್ಚರವಾಗಿರಿ,ಉಳಿದ ರಾಶಿಗಿದೆ ಬಾರಿ ಅದೃಷ್ಟ ಶನಿ ದೇವರ ಕೃಪೆ ಯಾರಿಗಿದೆ ನೋಡಿ - Karnataka's Best News Portal

ಮೇಷ ರಾಶಿ :- ಕೆಲಸದ ಸ್ಥಳಗಳಲ್ಲಿ ನೀವು ನಿರೀಕ್ಷೆ ತಕ್ಕಂತೆ ಫಲಿತಾಂಶವನ್ನು ಪಡೆಯದಿದ್ದರೆ ನಿರಾಶೆಗಳ ಬೇಕಾಗಿಲ್ಲ ನಿಮ್ಮ ಕಡೆಯಿಂದ ಶ್ರಮವಹಿಸಿ ಮತ್ತು ನಿರಂತರವಾಗಿ ಪ್ರಯತ್ನಿಸುತ್ತೀರಿ ಉತ್ತಮವಾದ ಯಶಸ್ಸನ್ನು ಪಡೆಯುತ್ತೀರಿ ಉದ್ಯೋಗಸ್ಥರು ಉದ್ಯೋಗದ ಬದಲಾವಣೆಯನ್ನು ಯೋಚಿಸುವುದು ಸೂಕ್ತವಲ್ಲ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಏರಿಳಿತದಿಂದ ತುಂಬಿರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7.30 ರಿಂದ 10.30 ರವರೆಗೆ.

ವೃಷಭ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದಾರೆ ಹೊಸದೊಂದು ಕೆಲಸವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ಇದಕ್ಕಾಗಿ ಸ್ವಲ್ಪ ಸಮಯ ಕಾಯುವುದು ಸೂಕ್ತ ಅವಸರವನ್ನು ಪಡಬೇಡಿ ಪೀಠೋಪಕರಣಗಳ ತಯಾರಿಕೆಯನ್ನು ಮಾರಾಟ ಮಾಡುವಲ್ಲಿ ಜನರು ಇಂದು ಉತ್ತಮ ದಿನವೆಂದು ನಿರೀಕ್ಷಿಸಲಾಗಿದೆ ನೀವು ಅಪಾರ ಲಾಭವನ್ನು ಪಡೆಯಬಹುದು ನೌಕರಸ್ಥ ಇಂದು ಸಾಮಾನ್ಯ ದಿನವನ್ನು ಅನುಭವಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 4.15 ರಿಂದ 7.30 ರವರೆಗೆ.

ಮಿಥುನ ರಾಶಿ :- ನೀವು ವಿದ್ಯಾರ್ಥಿಯಾಗಿದ್ದರೆ ಶೀಘ್ರದಲ್ಲೇ ನಿಮ್ಮ ಪರೀಕ್ಷೆಯ ಬರಲಿದ್ದಾರೆ ನೀವು ಕಷ್ಟಪಟ್ಟು ಅಧ್ಯಯನವನ್ನು ಮಾಡಬೇಕು ಮುಂದೆ ಉತ್ತಮ ಫಲ ಸಿಗುತ್ತದೆ ನಿಮ್ಮ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ ಹಣದ ವಿಚಾರದಲ್ಲಿ ಇಂದು ದುಬಾರಿಯಾಗಲಿದೆ. ಖರ್ಚುವೆಚ್ಚಗಳು ಹೆಚ್ಚಾಗಬಹುದು ಬಜೆಟ್ ಪ್ರಕಾರ ಕರ್ಚು ಮಾಡಿದರೆ ಉತ್ತಮ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 5.30 ರಿಂದ 12.30 ರವರೆಗೆ.

ಕರ್ಕಾಟಕ ರಾಶಿ :- ನೌಕರಸ್ಥರಿಗೆ ಇಂದು ಬಹಳ ಮುಖ್ಯವಾದ ದಿನ ವಾಗಲಿದೆ ಕಠಿಣ ಶ್ರಮದ ಫಲವನ್ನು ನೀವು ಬಡತಿಯ ಮೂಲಕ ಪಡೆಯಬಹುದು ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾದ ಬಹುದು ಪ್ರಯಾಣವು ತುಂಬ ಲಾಭದಾಯಕವಾಗಲಿದೆ. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ಹರ್ಷಚಿತ್ತದಿಂದ ತುಂಬಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6:15 ರಿಂದ 9.30 ರವರೆಗೆ.

ಸಿಂಹ ರಾಶಿ :- ನಿಮ್ಮ ನಕರಾತ್ಮಕ ಭಾವನೆಗಳು ನಿಮ್ಮ ಮೇಲೆ ಅಲ್ಲದೆ ನಿಮ್ಮ ಸುತ್ತಮುತ್ತಲಿನ ನಡುವೆ ಅವರಿಗೂ ಕೂಡ ಹೇಳಬಹುದು ಸಣ್ಣ ವಿಚಾರದಲ್ಲಿ ಸಂತೋಷವನ್ನು ಪಡೆದುಕೊಳ್ಳುವುದು ಉತ್ತಮ ವ್ಯವಹಾರದಲ್ಲಿ ಬಹಳ ಜಾಗ್ರತೆಯನ್ನು ವಹಿಸಿರಿ. ವ್ಯವಹಾರದಲ್ಲಿ ಹೊಸದೊಂದು ಪ್ರಸ್ತಾಪವನ್ನು ಹೊಂದಿದ್ದಾರೆ ನಿಮ್ಮ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ಮಾಡಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 3 ರಿಂದ 6:15 ರವರೆಗೆ.

ಕನ್ಯಾ ರಾಶಿ :- ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಭವಿಷ್ಯದಲ್ಲಿ ಯಾವುದಾದರೂ ವಿಷಾದಿ ಸಬೇಕಾದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಕೆಲಸದಲ್ಲಿ ನಿಮ್ಮ ಎಲ್ಲ ನಿರ್ಧಾರವನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ವ್ಯಾಪಾರಸ್ಥರು ಕಾನೂನು ನಿಯಮಗಳನ್ನು ಅನುಸರಿಸಿ ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ತುಲಾ ರಾಶಿ :- ಸಹ ಉದ್ಯೋಗಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ ಇಂತಹ ಸಮಯದಲ್ಲಿ ಪ್ರಮುಖ ಕೆಲಸದ ಬಗ್ಗೆ ಗಮನಹರಿಸಿ ಹೋಟೆಲ್ ಮತ್ತು ರೆಸ್ಟೋರೆಂಟ್ ಅಲ್ಲಿ ಕೆಲಸ ಮಾಡುವ ಜನರಿಗೆ ಇಂದು ಉತ್ತಮವಾದ ದಿನವಾಗಲಿದೆ. ನಿರೀಕ್ಷೆಯ ತಕ್ಕಂತೆ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಕಬ್ಬಿಣದ ವ್ಯಾಪಾರಿಗಳಿಗೆ ಆರ್ಥಿಕ ಲಾಭವನ್ನು ಕೂಡ ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಿಗ್ಗೆ 6.45 ರಿಂದ ರಾತ್ರಿ 10 ರವರೆಗೆ .

ವೃಶ್ಚಿಕ ರಾಶಿ :- ಹಣದ ವಿಚಾರದಲ್ಲಿ ಇಂದು ನಿಮಗೆ ಶುಭ ದಿನ ವಾಗಲಿದೆ ಹಿಂದೆ ಮಾಡಿದ ಹೂಡಿಕೆಯಿಂದ ಎರಡುಪಟ್ಟು ಲಾಭವನ್ನು ಪಡೆಯಬಹುದು ಕೆಲಸದ ವಿಚಾರದಲ್ಲಿ ಕಚೇರಿಯಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ನಿಮ್ಮ ಬಾಸಿನ ಮನಸ್ಥಿತಿ ಉತ್ತಮವಾಗಿರುವುದಿಲ್ಲ. ನೀವು ಮಾಡಿದ ಕಾರ್ಯದ ಬಗ್ಗೆ ಅತೃಪ್ತರ ಆಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಧನಸು ರಾಶಿ :- ಇಷ್ಟ ದೇವರ ಪೂಜೆಯನ್ನು ಪ್ರಾರಂಭಿಸಿ ಇದರಿಂದ ನೀವು ಉತ್ತಮವಾದ ಫಲವನ್ನು ಪಡೆಯುತ್ತೇವೆ ಕೆಲಸದಲ್ಲಿ ನೀವು ಸೋಮಾರಿತನವನ್ನು ತಪ್ಪಿಸಿ ಬ್ಯಾಂಕ್ ನಲ್ಲಿ ಕೆಲಸ ಮಾಡುವವರಿಗೆ ಇಂದು ಬಹಳ ಕಾರ್ಯನಿರತ ದಿನವಾಗಲಿದೆ. ನೀವು ವ್ಯಾಪಾರ ಮಾಡುತ್ತಿದ್ದರೆ ದೀರ್ಘಕಾಲದಿಂದ ಅಡಚಣೆ ಗಳಿದ್ದರೆ ಎಂದು ಅದಕ್ಕೆ ಪರಿಹಾರ ದೊರೆಯಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8.45 ರಿಂದ ಮಧ್ಯಾಹ್ನ 12 ರವರೆಗೆ.

ಮಕರ ರಾಶಿ :- ನಿಮಗಿಂದು ಮಿಶ್ರಫಲ ದಿನವಾಗಲಿದೆ ಕೆಲಸ ಅಥವಾ ವ್ಯವಹಾರದ ಬಗ್ಗೆ ಹೇಳುವುದಾದರೆ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೀರಿ ಉದ್ಯೋಗಸ್ಥರ ತಮ್ಮ ಕಠಿಣ ಶ್ರಮದ ತಕ್ಕಂತೆ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಬಹಳ ಸಮಯದ ನಂತರ ಸ್ನೇಹಿತರೊಂದಿಗೆ ಒಳ್ಳೆಯ ದಿನವನ್ನು ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5.30 ರಿಂದ 8.30 ರವರೆಗೆ

ಕುಂಭ ರಾಶಿ :- ಇಂದು ನಿಮಗೆ ಉತ್ತಮವಾದ ದಿನ ವಾಗಬಹುದು ಹೊಸದೊಂದು ಯೋಜನೆಗಳನ್ನು ಅನುಸರಿಸಲು ಅನುಕೂಲಕರ ದಿನವಾಗಲಿದೆ ನಿಮ್ಮ ಕೆಲಸವನ್ನು ಬಲವಾದ ಮತ್ತು ಸ್ಥೈರ್ಯದಿಂದ ಮಾಡಿದರೆ ನೀವು ಅತ್ಯುತ್ತಮ ಯಶಸ್ಸನ್ನು ಪಡೆಯುತ್ತೀರಿ. ಹಣದ ದೃಷ್ಟಿಯಿಂದ ಈ ದಿನ ಪ್ರಯೋಜನಕಾರಿಯಾಗಲಿದೆ ಇಂದು ನೀವು ಹೆಚ್ಚುವರಿ ಹಣ ಗಳಿಸುವ ಅವಕಾಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12.30 ರಿಂದ 3.30 ರವರೆಗೆ.

ಮೀನ ರಾಶಿ :- ನೀವು ಇಂದು ಅತಿಯಾದ ಕೋಪ ಮತ್ತು ಅಹಂಕಾರವನ್ನು ಬಿಡಬೇಕು ಇಲ್ಲದಿದ್ದರೆ ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗಬಹುದು ಕಚೇರಿಯಲ್ಲಿ ನೀವು ತುಂಬಾ ಸಕ್ರಿಯರಾಗಿ ರಬೇಕು ಹೆಚ್ಚಿನ ಕೆಲಸದಿಂದಾಗಿ ನೀವು ಇಂದು ಹೆಚ್ಚು ಶ್ರಮಿಸಬೇಕಾದ ಬಹುದು. ನಿಮ್ಮ ಬಾಸ್ ನಿಮಗೆ ಕೆಲಸವನ್ನು ನಿಯೋಜಿಸಿದರೆ ನೀವು ಅದರಲ್ಲಿ ಸಣ್ಣ ತಪ್ಪನ್ನು ಕೂಡ ಮಾಡಬಾರದಂತೆ ನೋಡಿಕೊಳ್ಳಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ 9.45 ರ ವರೆಗೆ.

By admin

Leave a Reply

Your email address will not be published. Required fields are marked *